ಕೇರಳದ ಮಾಜಿ ಸಂಸದ ಪಿ.ಸಿ. ಜಾರ್ಜ್ ಇವರಿಗೆ ಜಾಮೀನಿನ ಮೇಲೆ ಬಿಡುಗಡೆ
ಕೇರಳದ ಮುಸಲ್ಮಾನರ ಉಪಹಾರ ಗೃಹಗಳಲ್ಲಿ ಸಿಗುವ ಚಹಾದಂತಹ ಪಾನಿಯಗಳಲ್ಲಿ ಮಾದಕ ಪದಾರ್ಥ ಇರುತ್ತದೆ. ಇದರಿಂದ ಹಿಂದೂಗಳನ್ನು ನಪುಂಸಕ ಮತ್ತು ಮಹಿಳೆಯರಿಗೆ ಬಂಜೆವಾಗಿಸುವ ಪ್ರಯತ್ನ ಮಾಡಲಾಗುತ್ತದೆ.
ಕೇರಳದ ಮುಸಲ್ಮಾನರ ಉಪಹಾರ ಗೃಹಗಳಲ್ಲಿ ಸಿಗುವ ಚಹಾದಂತಹ ಪಾನಿಯಗಳಲ್ಲಿ ಮಾದಕ ಪದಾರ್ಥ ಇರುತ್ತದೆ. ಇದರಿಂದ ಹಿಂದೂಗಳನ್ನು ನಪುಂಸಕ ಮತ್ತು ಮಹಿಳೆಯರಿಗೆ ಬಂಜೆವಾಗಿಸುವ ಪ್ರಯತ್ನ ಮಾಡಲಾಗುತ್ತದೆ.
ಈ ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳನ್ನು ಕೆಡವಲಾಯಿತು. ಸಾವಿರಾರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರಗಳಾದವು. ಹಿಂದೂ ರಾಷ್ಟ್ರವಾಗದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುವವು.
ಇಲ್ಲಿನ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಯುವುದು ಕಡ್ಡಾಯಗೊಳಿಸಿರುವುದರ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಇವರನ್ನು ಭೇಟಿ ಮಾಡಿದರು. ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು, “ಕ್ಲಾರೆನ್ಸ ಹೈಸ್ಕೂಲ್ ಗ್ಲಾಸ್ಪೆಲ್ ವಿಷನ್ ಇಂಡಿಯಾದಿಂದ ಅನುದಾನ ಸಿಗುತ್ತದೆ.
ದಕ್ಷಿಣ ಭಾರತದಲ್ಲಿ ಹಿಂದೂಗಳ ಮತಾಂತರದ ಪ್ರಕರಣಗಳು ಈಗ ನಿತ್ಯದ ವಿಷಯವಾಗಿದೆ. ಕ್ರೈಸ್ತರಿಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಹಿಂದೂಗಳ ಮತಾಂತರ ಮಾಡುವ ಕೇಂದ್ರಗಳಾಗಿವೆ. ಅಲ್ಲೇ ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಷಡ್ಯಂತ್ರ ತಾರಕ್ಕೇರಿದೆ.
ದಕ್ಷಿಣ ಭಾರತದ ಅನೇಕ ಕ್ರೈಸ್ತ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಯಲು ಕಡ್ಡಾಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಪ್ರವೇಶಕ್ಕೆ ಹೀಗೊಂದು ನಿಯಮವಿದೆ ಎನ್ನಲಾಗುತ್ತಿದೆ; ಆದರೆ ವಾಸ್ತವದಲ್ಲಿ ಯಾವುದೇ ಖಾಸಗಿ ಶಾಲೆಯ ನಿಯಮವು ಭಾರತದ ಸಂವಿಧಾನಕ್ಕಿಂತ ಮಿಗಿಲಾಗಿಲ್ಲ.
ಚರ್ಚ್‌ನ ಬಿಷಪಗಳು ‘ಜಿಹಾದ’ ಬಗ್ಗೆ ಮಾತೆತ್ತಿದರೇ, ಅವರ ವಿರುದ್ಧ ಅನೇಕ ಕಡೆಗಳಲ್ಲಿ ದೂರು ದಾಖಲಾಗುತ್ತದೆ. ‘ಲವ್ ಜಿಹಾದ್’ ಬಗ್ಗೆ ಚರ್ಚ್‌ನ ನೇತೃತ್ವದಡಿಯಲ್ಲಿ ಮಾತನಾಡದಿದ್ದರೇ, ಮತ್ತೆ ಯಾರು ಮಾತನಾಡುವರು ? ಕ್ರೈಸ್ತ ಮಹಿಳೆಯರನ್ನು ಮತಾಂತರಗೊಳಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ.
ಕನ್ನಟ್ಟುವಿಳೈ ಸರಕಾರಿ ಪ್ರೌಢಶಾಲೆಯಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿ ಮತಾಂತರಕ್ಕೆ ಯತ್ನಿಸಿದ ಶಿಕ್ಷಕಿಯ ವಿರುದ್ಧ ೬ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಪೋಷಕರು ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದಾರೆ.
ಇದರಿಂದ ಮಾಕಪದ ‘ಲವ್ ಜಿಹಾದ’ಗೆ ಬೆಂಬಲವಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ಕೇರಳದಲ್ಲಿನ ಕ್ರೈಸ್ತರಿಗೆ, ಚರ್ಚಸಂಸ್ಥೆಗೆ ಒಪ್ಪಿಗೆ ಇದೆಯೇ ? ಎಂಬುದನ್ನು ಅವರು ಬಹಿರಂಗವಾಗಿ ಹೇಳಬೇಕಿದೆ !
ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯಪೀಠದಲ್ಲಿ ಇಲ್ಲಿನ ನ್ಯಾಯವಾದಿಗಳು ತಮ್ಮ ಅಮವಸ್ತ್ರದ ಬಗ್ಗೆ ದಾಖಲಿಸಿದ ಅರ್ಜಿಯ ಮೇಲೆ ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ವು ಪ್ರತಿಜ್ಞಾಪತ್ರವನ್ನು ಮಂಡಿಸಿದೆ. ಇದರಲ್ಲಿ, ‘ಸಮವಸ್ತ್ರದ ಬಗ್ಗೆ ವಿಚಾರ ಮಾಡಲು ೫ ಸದಸ್ಯರ ಸಮಿತಿಯನ್ನು ಸ್ಥಾಪಿಸಲಾಗಿದೆ.
ಚಂದ್ರು ಎಂಬ ಹೆಸರಿನ ೨೨ ವರ್ಷದ ಕ್ರೈಸ್ತ ತರುಣನು ಉರ್ದು ಭಾಷೆ ಮಾತನಾಡದಿರುವುದರಿಂದ ಮೂವರು ಮತಾಂಧರು ಚಾಕುವಿನಿಂದ ಹತ್ಯೆ ಮಾಡಿದ್ದಾರೆ. ಈ ಘಟನೆಯು ಏಪ್ರಿಲ್ ೫ರಂದು ಹಳೇಗುಡ್ಡದಹಳ್ಳಿಯಲ್ಲಿ ನಡೆದಿದೆ.