ರಷ್ಯಾ-ಉಕ್ರೇನ್ ನಡುವಿನ ಸಂಘರ್ಷವನ್ನು ಪರಿಹರಿಸುವಲ್ಲಿ ಭಾರತ ಮತ್ತು ಚೀನಾ ಪಾತ್ರ ವಹಿಸಬಹುದು !

ಕಳೆದ ಎರಡೂವರೆ ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಹಾಗೆ ನೋಡಿದರೆ, ಉಕ್ರೇನ್ ಹೆಗಲ ಮೇಲೆ `ನಾಟೋ’ ದೇಶಗಳು ಬಂದೂಕು ಇಟ್ಟು, ಅವರು ರಷ್ಯಾದ ಮೇಲೆ ಶಸ್ತ್ರವನ್ನು ಬಿಡುತ್ತಿದ್ದಾರೆ.

ಲಡಾಖದ ಗಡಿಯಲ್ಲಿ ಚೀನಾದ ೪೦ ಯಾಕ ಪ್ರಾಣಿಗಳು ನುಸುಳಿದವು !

ನೆನ್ನೆಯವರೆಗೆ ಚೀನಾದ ಸೈನಿಕರು ನುಸುಳುತ್ತಿದ್ದರು ಈಗ ಪ್ರಾಣಿಗಳನ್ನು ನುಗ್ಗಲು ಕಳುಹಿಸಿದ್ದಾರೆ. ಭಾರತ ಈ ರೀತಿಯ ಷಡ್ಯಂತ್ರದಲ್ಲಿ ಎಂದು ಜಾಣವಾಗುವುದು !

ಮೋದಿಯವರ ಮೂರನೇ ಅವಧಿ ಮತ್ತು ಭಾರತದ ಮುಂದಿರುವ ಚೀನಾದ ಗಂಡಾಂತರ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚೆಗಿನ ನಡವಳಿಕೆಯಿಂದ ಭಾರತ ಮತ್ತು ಚೀನಾದ ನಡುವೆ ಮಾನಸಿಕ ಒತ್ತಡ ಭರಿತ ಯುದ್ಧ ಆರಂಭವಾಗಿರುವುದು ಕಾಣಿಸುತ್ತದೆ.

ಬಾಂಗ್ಲಾದೇಶ: ಚೀನಾ ರಾಯಭಾರಿ ಬಳಿ ಹೊಸ ಬೇಡಿಕೆ ಇಟ್ಟ ಮೊಹಮ್ಮದ್ ಯೂನಸ್ !

ಬಾಂಗ್ಲಾದೇಶವು ಈಗ ಚೀನಾದ ಕೈಗೊಂಬೆ ಆಗಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಆದ್ದರಿಂದ, ಭವಿಷ್ಯದಲ್ಲಿ ಚೀನಾ ಬಾಂಗ್ಲಾದೇಶದ ಭುಜದ ಮೇಲೆ ಬಂದೂಕನ್ನಿಟ್ಟು ಭಾರತದ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬುದಂತೂ ಸ್ಪಷ್ಟವಾಗಿದೆ.

ಅಮೇರಿಕಾದಿಂದ ರಷ್ಯಾ ಮತ್ತು ಚೀನಾ ದೇಶಗಳ 400ಕ್ಕಿಂತ ಹೆಚ್ಚು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನಿರ್ಬಂಧ!

ಅಮೇರಿಕೆಯ ರಾಷ್ಟ್ರಾಧ್ಯಕ್ಷ ಜೋ ಬೈಡನ ಅವರ ಸರಕಾರವು ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯನ್ನು ಬೆಂಬಲಿಸಿದ ರಷ್ಯಾ ಮತ್ತು ಚೀನಾದ 400 ಕ್ಕಿಂತ ಅಧಿಕ ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿದೆ.

Chinese Nationals Arrested : ಭಾರತಕ್ಕೆ ನುಸುಳುತ್ತಿದ್ದ ಚೀನೀ ಪ್ರಜೆಗಳು ಸಹಿತ ಅವರಿಗೆ ಸಹಾಯ ಮಾಡುತ್ತಿದ್ದ ಭಾರತೀಯನ ಬಂಧನ !

ಇಂತಹ ದೇಶದ್ರೋಹಿಗಳಿಂದಲೇ ಭಾರತಕ್ಕೆ ದೊಡ್ಡ ಅಪಾಯ. ಅಂತಹವರಿಗೆ ಗಲ್ಲುಶಿಕ್ಷೆ ವಿಧಿಸಬೇಕು !

ಚೀನಾದ ದೃಷ್ಟಿಕೋನದಲ್ಲಿ ಬದಲಾಗುವ ತನಕ ಉಭಯ ದೇಶಗಳ ಸಂಬಂಧ ಸುಧಾರಣೆ ಅಸಾಧ್ಯ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

೨೦೨೦ ರಲ್ಲಿ ಕೊರೊನಾ ಮಹಾಮಾರಿಯ ಸಮಯದಲ್ಲಿ ಚೀನಾ ಭಾರತ ಗಡಿಯಲ್ಲಿ ಸೈನ್ಯ ನೇಮಿಸಿ ಒಪ್ಪಂದವನ್ನು ಉಲ್ಲಂಘಿಸಿದೆ.

India Maldives China Relations : ಭಾರತ ಮತ್ತು ಚೀನಾ ಮಾಲ್ಡೀವ್ ನ ಸಾಲ ತೀರಿಸಲು ಸಹಾಯ ಮಾಡಿದ್ದಾರೆ ! – ರಾಷ್ಟ್ರಪತಿ ಮುಯಿಜ್ಜೂ

ಮಾಲ್ಡೀವ್ ಪ್ರವಾಸೋದ್ಯಮ ಸಚಿವರಿಂದ ಭಾರತದಲ್ಲಿ ರೋಡ್ ಶೋ !

Indian Students Died Abroad: ಕಳೆದ ೫ ವರ್ಷಗಳಲ್ಲಿ ವಿದೇಶದಲ್ಲಿ ೬೩೩ ಭಾರತೀಯ ವಿದ್ಯಾರ್ಥಿಗಳ ಸಾವು

ಕಳೆದ ೫ ವರ್ಷಗಳಲ್ಲಿ ಪ್ರಪಂಚದ ೪೧ ದೇಶಗಳಲ್ಲಿ ೬೩೩ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

S. Jayshankar : ಹಿಂದಿನ ಒಪ್ಪಂದಗಳನ್ನು ಗೌರವಿಸಿದರೆ ಮಾತ್ರ, ಎರಡು ದೇಶಗಳ ಸಂಬಂಧ ಸುಧಾರಿಸುವುದು ! – ಭಾರತದ ವಿದೇಶಾಂಗ ಸಚಿವ ಡಾ. ಜೈ ಶಂಕರ್

ಚೀನಾಗೆ ಎಷ್ಟೇ ಹೇಳಿದರೂ ಅದು ಅದರ ವಿಸ್ತಾರವಾದಿಯ ಮಹತ್ವಾಕಾಂಕ್ಷೆಯನ್ನು ಬಿಡುವುದಿಲ್ಲವಾದ್ದರಿಂದ ಇಂತಹ ಚರ್ಚೆಗಳು ವ್ಯರ್ಥವಾಗುವವು !