ಬಾಂಗ್ಲಾದೇಶದ ಮೊಗಲಾ ಬಂದರಿನ ‘ ಟರ್ಮಿನಲ್ ‘ ನಡೆಸುವ ಜವಾಬ್ದಾರಿ ಭಾರತಕ್ಕೆ !
ಹಿಂದೂ ಮಹಾಸಾಗರದಲ್ಲಿ ಚೀನಾದ ಕಾರ್ಯ ಚಟುವಟಿಕೆ ಹೆಚ್ಚಿದೆ. ಇದರ ಹಿನ್ನೆಲೆಯಲ್ಲಿ ಮೊಗಲಾ ಬಂದರಿನ ಟರ್ಮಿನಲ್ ನಡೆಸುವ ವಿಷಯವಾಗಿ ಬಾಂಗ್ಲಾದೇಶವು ಭಾರತದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಹಿಂದೂ ಮಹಾಸಾಗರದಲ್ಲಿ ಚೀನಾದ ಕಾರ್ಯ ಚಟುವಟಿಕೆ ಹೆಚ್ಚಿದೆ. ಇದರ ಹಿನ್ನೆಲೆಯಲ್ಲಿ ಮೊಗಲಾ ಬಂದರಿನ ಟರ್ಮಿನಲ್ ನಡೆಸುವ ವಿಷಯವಾಗಿ ಬಾಂಗ್ಲಾದೇಶವು ಭಾರತದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
100 ಕೋಟಿ ಡಾಲರ್ ಮೊತ್ತದ ಈ ಯೋಜನೆಯನ್ನು ಭಾರತ ಪೂರ್ಣಗೊಳಿಸಲಿದೆ ಎಂದು ಪ್ರಧಾನಿ ಶೇಖ್ ಹಸೀನಾ ಘೋಷಿಸಿದ್ದಾರೆ.
ಲಡಾಕ್‌ನ ಪೆಂಗಾಂಗ್ ಸರೋವರದ ಬಳಿ ಚೀನಾ ಕಟ್ಟಡ ಕಾಮಗಾರಿ ಮತ್ತು ಭೂಗತ ಬಂಕರ್‌ಗಳನ್ನು ನಿರ್ಮಿಸಿದೆ.
ಚೀನಾ ಎಷ್ಟೇ ಸಹಮತ ತೋರಿಸಿದರೂ, ಅದನ್ನು ಯಾರೂ ನಂಬಿಕೆ ಇಡುವುದಿಲ್ಲ ಎಂಬುದು ಭಾರತಕ್ಕೆ ಈಗ ಗಮನಕ್ಕೆ ಬಂದಿದೆ!
ಏಪ್ರಿಲ್ 2024 ರಲ್ಲಿ, ‘ಯು.ಎಸ್. ಆರ್ಮಿ ವಾರ್ ಕಾಲೇಜ್’ನ ‘ಸ್ಟ್ರಾಟೆಜಿಕ್ ಸ್ಟಡೀಸ್ ಇನ್‌ಸ್ಟಿಟ್ಯೂಟ್’ 2020-21ರಲ್ಲಿ ಅಕ್ಸೈ ಚೀನಾದಲ್ಲಿರುವ ಪರ್ವತ ಗಡಿಯಲ್ಲಿ ಚೀನಾದ ಸೇನೆಯ ಚಲನವಲನಗಳ ಆಳವಾದ ತನಿಖೆಯ ವರದಿಯನ್ನು ಪ್ರಕಟಿಸಿತು.
ಅಮೆರಿಕವು ಬಾಹ್ಯಾಕಾಶದಲ್ಲಿ ತನ್ನ ಪ್ರಾಬಲ್ಯವನ್ನು ದೀರ್ಘಕಾಲ ಉಳಿಸಿಕೊಂಡಿದೆ; ಆದರೆ ಈಗ ಅದು ಅಪಾಯದಲ್ಲಿದೆ. ಬಾಹ್ಯಾಕಾಶದಲ್ಲಿ ಚೀನಾ ತನ್ನ ಸಾಮರ್ಥ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸಿದೆ
ಪಾಕಿಸ್ತಾನದಲ್ಲಿ ಚೀನಾದ ಇಂಜಿನಿಯರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಹೇಳುವ ಪಾಕಿಸ್ತಾನ ಈಗ ಈ ಹೇಳಿಕೆಯ ಹಿಂದೆಯೂ ಭಾರತವೇ ಇದೆಯೆಂದು ಹೇಳಿದರೆ ಆಶ್ಚರ್ಯ ಪಡಬಾರದು.
ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ಜಿಹಾದಿ ಭಯೋತ್ಪಾದಕರಿಂದ ಚೀನಾ ನಿರ್ಮಿತ ದೂರಸಂಪರ್ಕ ಉಪಕರಣಗಳನ್ನು ವಶಪಡಿಸಿಕೊಂಡಿವೆ.
ಭಾರತ ಮತ್ತು ತೈವಾನ್ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ಚೀನಾದ ಟೀಕೆಗಳ ಬಗ್ಗೆ ತೈವಾನ್‌ನ ಉಪ ವಿದೇಶಾಂಗ ಸಚಿವರನ್ನು ಪ್ರಶ್ನಿಸಲಾಗಿತ್ತು.
ಇಟಲಿಯಲ್ಲಿ ಇತ್ತೀಚೆಗೆ ನಡೆದ `ಜಿ-7’ ಶೃಂಗಸಭೆಯಲ್ಲಿ ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೊನಿಯವರು, ಭಾರತ ಈ ಸಮ್ಮೇಳನದ ಸದಸ್ಯರಲ್ಲದಿದ್ದರೂ ಭಾರತದ ಪ್ರಧಾನ ನರೇಂದ್ರ ಮೋದಿಯವರನ್ನು ಆಮಂತ್ರಿಸಿದ್ದರು.