ಮಾಲ್ಡೀವ್ಸ್ ಪ್ರಕರಣದ ಬಗ್ಗೆ ಚೀನಾದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ನಿಂದ ಭಾರತದ ಮೇಲೆ ಟೀಕೆ !

ಭಾರತೀಯ ನಾಯಕರು, ಮಾಲ್ಡೀವ್ ರಾಷ್ಟ್ರಾಧ್ಯಕ್ಷರಾದ ಮುಯಿಝ್ಝ ಅವರನ್ನು ‘ಚೀನಾ ಬೆಂಬಲಿಗ’ ಎಂದು ಉಲ್ಲೇಖಿಸುವುದು ಅವರ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ.

ಪಾಕಿಸ್ತಾನ ಮತ್ತು ಚೀನಾದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಅಪಾಯದಲ್ಲಿ ! – ಅಮೇರಿಕಾದ ವರದಿ

ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಮಾಡುವ ದೇಶದ ಪಟ್ಟಿ ಅಮೆರಿಕದಿಂದ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕಾವು ಪಾಕಿಸ್ತಾನ ಮತ್ತು ಚೀನಾದ ಸಮಾವೇಶ ಮಾಡಿದೆ.

ಭಾರತ ಆತ್ಮವಿಶ್ವಾಸದಿಂದ ಮತ್ತು ವೇಗವಾಗಿ ಮುಂದೆ ಹೋಗುತ್ತಿದೆ ! – ಚೀನಾ

ಚೀನಾ ಭಾರತವನ್ನು ಹೊಗಳಿದೆ ಎಂದು ಬೀಗುವ ಅವಶ್ಯಕತೆ ಇಲ್ಲ. ಯಾವಾಗಲೂ ಚೀನಾದಿಂದ ಭಾರತದ ವಿಶ್ವಾಸಘಾತವೇ ಆಗಿದೆ. ಅದರ ಹೊಗಳಿಕೆ ಮಾತಿನ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ !

ಚೀನಾದ ರಾಯಭಾರಿ ಕಚೇರಿಯ ಅಧಿಕಾರಿಗಳಿಂದ ನಾಗಪುರದ ಸಂಘ ಕಾರ್ಯಾಲಯಕ್ಕೆ ಭೇಟಿ !

ಡಿಸೆಂಬರ್ ೨೦೨೩ ರಲ್ಲಿ ಇಲ್ಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯಕ್ಕೆ ಚೀನಾದ ರಾಯಭರಿ ಕಚೇರಿಯ ಕೆಲವು ಅಧಿಕಾರಿಗಳು ಭೇಟಿ ನೀಡಿರುವ ಸಮಾಚಾರ ಒಂದು ಇಂಗ್ಲಿಷ್ ದೈನಿಕದಲ್ಲಿ ಪ್ರಸಾರ ಮಾಡಲಾಗಿದೆ.

ಭಾರತವನ್ನು ಎದುರಿಸಲು ಪಾಕಿಸ್ತಾನವು ಚೀನಾದಿಂದ ತೆಗೆದುಕೊಂಡಿದ್ದ ವಿಮಾನಗಳು ನಿರುಪಯುಕ್ತ : ಪಾಕಿಸ್ತಾನದ ಕೋಟ್ಯಂತರ ರೂಪಾಯಿ ವಂಚನೆ !

ಇಸ್ರೇಲ್‌ನಿಂದ ಭಾರತ ಖರೀದಿಸಿದ್ದ ‘ಅವಾಕ್ಸ್‌’ ವಿಮಾನವನ್ನು ಎದುರಿಸಲು ಪಾಕಿಸ್ತಾನ ಕೋಟ್ಯಂತರ ರೂಪಾಯಿ ಮೌಲ್ಯದ ಚೀನಾದಿಂದ ನಾಲ್ಕು ‘ಝಡ್‌ಕೆ-03 ಕಾರಕೋರಂ’ ವಿಮಾನಗಳನ್ನು ಖರೀದಿಸಿದ್ದು, ಅದು ನಿರುಪಯುಕ್ತವಾಗಿದೆ.

China Spy Ship : ಚೀನಾದ ಗೂಢಚಾರಿಕೆ ನೌಕೆ ತನ್ನ ಬಂದರಿಗೆ ಬರದಂತೆ ಒಂದು ವರ್ಷ ನಿಷೇಧ !

ಶ್ರೀಲಂಕಾವು ಚೀನಾದ ಸಂಶೋಧನೆಯ ನೌಕೆಯನ್ನು ತನ್ನ ಬಂದರುಗಳಿಗೆ ಬರದಂತೆ ೧ ವರ್ಷಗಳ ಕಾಲ ನಿಷೇಧಿಸಿದೆ. ಚೀನಾ ಸಂಶೋಧನೆಯ ಹೆಸರಿನಲ್ಲಿ ತನ್ನ ನೌಕೆಯನ್ನು ಶ್ರೀಲಂಕಾದ ಬಂದರಿನಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿತ್ತು.

ಶತ್ರು ಸೈನ್ಯವನ್ನು ನಿದ್ರೆಗೆ ಜಾರಿಸಲು ಚೀನಾದಿಂದ ‘ಎಐ’ ದ ಸಹಾಯದಿಂದ ಶಸ್ತ್ರಗಳ ನಿರ್ಮಾಣ !

ಯುದ್ಧ ಹವ್ಯಾಸ ಇಟ್ಟು ಕೊಂಡಿರುವ ಕಪಟಿ ಚೀನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಈಗ ಭಾರತ ಆಕ್ರಮಣಕಾರಿ ನಿಲುವು ತಾಳುವುದು ಯೋಗ್ಯವಾಗುವುದು !

ಚೀನಾದಿಂದ ಹಣ ಪಡೆದು ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ‘ನ್ಯೂಸ್‌ಕ್ಲಿಕ್’ ಮುಖ್ಯಸ್ಥರೇ ಕ್ಷಮಾಪಣೆಯ ಸಾಕ್ಷಿದಾರ !

ಭಾರತ ವಿರೋಧಿ ಪ್ರಚಾರಕ್ಕಾಗಿ ‘ನ್ಯೂಸ್‌ಕ್ಲಿಕ್’ ಎಂಬ ಸುದ್ದಿ ವೆಬ್‌ಸೈಟ್ ಚೀನಾದಿಂದ ಹಣವನ್ನು ತೆಗೆದುಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸುದ್ದಿ ವೆಬ್‌ಸೈಟ್‌ನ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು.

ಭಯೋತ್ಪಾದಕರಿಂದ ಕಾಶ್ಮೀರದ ಅಖನೂರ ಸೆಕ್ಟರ್ ನಲ್ಲಿ ನುಸಳುವ ಪ್ರಯತ್ನ !

ಜಮ್ಮು ಕಾಶ್ಮೀರದಲ್ಲಿನ ಅಖನೂರನ ಐ.ಬಿ. ಸೆಕ್ಟರ್ ನಲ್ಲಿ ಜಿಹಾದಿ ಭಯೋತ್ಪಾದಕರ ನುಸಳುವ ಪ್ರಯತ್ನವನ್ನು ಭಾರತೀಯ ಸೈನ್ಯ ವಿಫಲಗೊಳಿಸಿದೆ. ಇದರಲ್ಲಿ ೧ ಭಯೋತ್ಪಾದಕ ಹತನಾಗಿದ್ದಾನೆ.

ಮ್ಯಾನ್ಮಾರ್‌ನಲ್ಲಿ ಶಸ್ತ್ರಸಜ್ಜಿತ ಬಂಡುಕೋರ ಗುಂಪುಗಳು ಚೀನಾದ ಗಡಿಯಲ್ಲಿನ ಮತ್ತೊಂದು ಚೆಕ್‌ಪಾಯಿಂಟ್‌ಅನ್ನು ವಶಕ್ಕೆ ತೆಗೆದುಕೊಂಡವು !

‘ಮ್ಯಾನ್ಮಾರ್ ನ ಸೇನಾ ದೊರೆ ಮಿನ್ ಆಂಗ್ ಹ್ಲೈಂಗ್ ಅವರನ್ನು ಸೋಲಿಸಲಾಗುತ್ತಿದೆ’ ಎಂಬ ಚರ್ಚೆಯೂ ನಡೆಯುತ್ತಿದೆ.