ಭಾರತದ ಜೊತೆಗಿನ ಪರಸ್ಪರ ವಿನಿಮಯದ ಎಲ್ಲಾ ಕಾರ್ಯಕ್ರಮ ರದ್ದುಪಡಿಸಿದ ಮಾಲದಿವ ಸರಕಾರ !

ಭಾರತದ್ವೇಷಿ ಚೀನಾದ ಪರವಾಗಿನಿಂತು ರಾಷ್ಟ್ರಪತಿ ಮಹಮ್ಮದ್ ಮೊಯಿಜ್ಜು ಇವರು ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಇದರಿಂದ ಮಾಲದಿವದ ಆತ್ಮಹತ್ಯೆಯೆ ಆಗಲಿದೆ, ಎಂಬುದನ್ನು ಮುಂಬರುವ ಕಾಲವೇ ಅವರಿಗೆ ತೋರಿಸಿಕೊಡುವುದರಲ್ಲಿ ಅನುಮಾನವಿಲ್ಲ.

ಕೆನಡಾದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ ಕೆನಡಾದ ಹಿರುಳಿಲ್ಲದ ಆರೋಪ !

ಭಾರತದ ಮೇಲೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆಯ ಹುರುಳಿಲ್ಲದ ಆರೋಪ ಮಾಡುವ ಕೆನಡಾಗೆ ಈ ವಿಷಯದ ಸಾಕ್ಷಿ ಕೇಳಿದ್ದರು ಅದು ಇಲ್ಲಿಯವರೆಗೆ ಯಾವುದೇ ಸಾಕ್ಷಿ ನೀಡಲಿಲ್ಲ.

ಶ್ರೀಲಂಕಾ ನಿರಾಕರಿಸಿದನಂತರ ಮಾಲ್ಡಿವ್ಸ್ ಗೆ ಹೊರಟ ಚೀನಾದ ಬೇಹುಗಾರಿಕೆ ನೌಕೆ !

ಚೀನಾದ ಬೇಹುಗಾರಿಕೆ ನೌಕೆ ಜಿಯಾಂಗ್ ಯಾಂಗ್ ಹಾಂಗ್ ೦3 ಇಂಡೋನೇಷಿಯಾದ ಹತ್ತಿರದ ಹಿಂದೂ ಮಹಾಸಾಗರದಲ್ಲಿ ಇಳಿದಿದೆ ಮತ್ತು ಅದು ಈಗ ಮಾಲ್ಡಿವ್ಸ್ ಕಡೆಗೆ ಹೊರಟಿದೆ. ಶ್ರೀಲಂಕಾ ತನ್ನ ಯಾವುದೇ ಬಂದರದಲ್ಲಿ ನಿಲ್ಲಲು ಅವಕಾಶ ಕೊಡದಿದ್ದರಿಂದ ಅದು ಮಾಲ್ಡಿವ್ಸ್ ಕಡೆಗೆ ಹೊರಟಿದೆ.

ಚೀನಾದ ಶಿನಜೀಯಾಂಗದಲ್ಲಿ ೭.೨ ರೆಕ್ಟರ್ ಭೂಕಂಪ

ಜನವರಿ ೨೨ ರಂದು ರಾತ್ರಿ ೧೧.೩೯ ಕ್ಕೆ ಚೀನಾ ಕಿರ್ಗಿಸ್ತಾನ ಗಡಿಯಲ್ಲಿ ೭.೨ ರಿಕ್ಟರ್ ಭೂಕಂಪ ಸಂಭವಿಸಿದೆ. ಈ ಭೂಕಂಪದಲ್ಲಿ ಅನೇಕ ಕಟ್ಟಡಗಳು ಕುಸಿದಿದ್ದು ಅನೇಕ ಜನರು ಗಾಯಗೊಂಡಿದ್ದಾರೆ. ಭೂಕಂಪದ ನಂತರ ೪೦ ಕಂಪನಗಳು ಕೂಡ ಸಂಭವಿಸಿವೆ.

ಇರಾನ ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ! – ಅಮೇರಿಕಾ

ಮಧ್ಯಸ್ಥಿಕೆ ವಹಿಸುವ ಸಿದ್ಧತೆಯಲ್ಲಿ ಚೀನಾ !

ತೈವಾನಅನ್ನು ಚೀನಾದಿಂದ ರಕ್ಷಿಸುವ ಕಾರ್ಯ ಮಾಡುತ್ತೇನೆ !- ರಾಷ್ಟ್ರಪತಿ ಲಾಯ್ ಚಿಂಗ್-ಟೆ

ತೈವಾನ್ ನಲ್ಲಿ ನಡೆದ ರಾಷ್ಟ್ರಪತಿ ಹುದ್ದೆಯ ಚುನಾವಣೆಯಲ್ಲಿ ಲಾಯ್ ಚಿಂಗ್-ಟೆ ಜಯಗಳಿಸಿದ್ದಾರೆ. ಅವರು ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ನಾವು ದೇಶವನ್ನು ಚೀನಾದಿಂದ ರಕ್ಷಿಸಲು ಕಾರ್ಯವನ್ನು ಮಾಡುವವರಿದ್ದೇವೆ ಎಂದು ಹೇಳಿದರು.

ಉತ್ತರದ ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ! – ಸೈನ್ಯದಳದ ಮುಖ್ಯಸ್ಥ ಮನೋಜ ಪಾಂಡೆ

ಭಾರತದ ಉತ್ತರದ ಗಡಿಯಲ್ಲಿನ ಸ್ಥಿತಿ ಸ್ಥಿರವಾಗಿ ಇದ್ದರು ಕೂಡ, ಸೂಕ್ಷ್ಮವಾಗಿದೆ.

ಮಾಲ್ಡಿವ್ಸ್ ನ ಅಂತರಿಕ ಪ್ರಕರಣದಲ್ಲಿ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ ಚೀನಾ ಅದನ್ನು ವಿರೋಧಿಸಲಿದೆ !

ಮಾಲ್ಡಿವ್ಸ್ ನ ಅಂತರಿಕ ಪ್ರಕರಣಗಳಲ್ಲಿ ಯಾವುದೇ ದೇಶದಿಂದ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರೆ ಚೀನಾ ಬಲವಾಗಿ ವಿರೋಧಿಸುವುದು, ಎಂದು ಚೀನಾ ಮಾಲ್ಡಿವ್ಸ್ ಗೆ ಭರವಸೆ ನೀಡಿದೆ.

ನಿಮ್ಮ ಪ್ರವಾಸಿಗರನ್ನು ಮಾಲ್ಡೀವ್ಸ್‌ಗೆ ಕಳುಹಿಸಿರಿ !-ಮಾಲ್ಡೀವ್ಸ್ ರಾಷ್ಟ್ರಾಧ್ಯಕ್ಷ ಮುಯಿಝ್ಝ

ಮಾಲ್ಡೀವ್ಸ್ ರಾಷ್ಟ್ರಾಧ್ಯಕ್ಷ ಮುಯಿಝ್ಝ ಇವರಿಂದ ಚೀನಾಕ್ಕೆ ಮನವಿ !

ಚೀನಾ ತನ್ನ ಕ್ಷಿಪಣಿಯಲ್ಲಿ ಮದ್ದು ಗುಂಡಿನ ಬದಲು ನೀರು ತುಂಬಿದೆ !-ಅಮೇರಿಕಾದ ಗುಪ್ತಚರರ ವರದಿ

ಚೀನಾದ ಕ್ಷಿಪಣಿಯಲ್ಲಿ ಗುಂಡು ಮದ್ದಿನ ಬದಲು ನೀರು ತುಂಬಿದೆ. ಈ ಕ್ಷಿಪಣಿಗಳ ಮುಚ್ಚಳ ಕೂಡ ವ್ಯವಸ್ಥಿತವಾಗಿ ತೆಗೆಯಲು ಆಗದು. ಈ ಕ್ಷಿಪಣೆಗಳ ಉಡಾವಣೆ ಕೂಡ ಸಾಧ್ಯವಿಲ್ಲ. ಕಾರಣ ಆಗಲಿ ನೂರಾರು ಕೊರತೆಗಳು ಕಂಡು ಬಂದಿದೆ ಎಂದು ಅಮೇರಿಕಾದ ಗುಪ್ತಚರರ ವರದಿಯಲ್ಲಿ ಬಹಿರಂಗ ಪಡಿಸಿದೆ