ಕಾಂಗ್ರೆಸ್ಸಿನ ಮುಸಲ್ಮಾನ ಪ್ರೀತಿಯನ್ನು ತಿಳಿಯಿರಿ !
ಕರ್ನಾಟಕ ರಾಜ್ಯದಲ್ಲಿ ಆಡಳಿತಾರೂಢ ಭಾಜಪವು ಮುಸಲ್ಮಾನರಿಗೆ ನೀಡಲಾಗಿದ್ದ ಶೇ.೪ ರ ಮೀಸಲಾತಿಯನ್ನು ರದ್ದುಪಡಿಸಿದ ನಂತರ, ‘ತಾನು ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಈ ಮೀಸಲಾತಿ ನೀಡಲಾಗುವುದು’ ಎಂದು ಕಾಂಗ್ರೆಸ್ ಭರವಸೆ ನೀಡಿದೆ.
ಕರ್ನಾಟಕ ರಾಜ್ಯದಲ್ಲಿ ಆಡಳಿತಾರೂಢ ಭಾಜಪವು ಮುಸಲ್ಮಾನರಿಗೆ ನೀಡಲಾಗಿದ್ದ ಶೇ.೪ ರ ಮೀಸಲಾತಿಯನ್ನು ರದ್ದುಪಡಿಸಿದ ನಂತರ, ‘ತಾನು ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಈ ಮೀಸಲಾತಿ ನೀಡಲಾಗುವುದು’ ಎಂದು ಕಾಂಗ್ರೆಸ್ ಭರವಸೆ ನೀಡಿದೆ.
ನಾನು ಭಾಜಪದ ಬೆಂಬಲಿಗನೆಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ ಇದು ತಪ್ಪು. ನಾನು ಯಾವುದೇ ರಾಜಕೀಯ ಪಕ್ಷದವನಲ್ಲ. ನಾನು ಸನಾತನ ಧರ್ಮವನ್ನು ಬೆಂಬಲಿಸುತ್ತೇನೆ.
ಸರಕಾರ ಭ್ರಷ್ಟಾಚಾರಿಗಳ ಮೇಲೆ ಕ್ರಮ ಕೈಕೊಳ್ಳುತ್ತಿಲ್ಲವೆಂದು ಆರೋಪಿಸುತ್ತಾ, ಅವರು ಎಪ್ರಿಲ್ 11 ರಂದು ಒಂದು ದಿನದ ಉಪವಾಸ ಮಾಡುವುದಾಗಿ ಘೋಷಿಸಿದರು.
ರಾಜ್ಯದಲ್ಲಿ ಕ್ರೈಸ್ತರನ್ನು ತಮ್ಮಲ್ಲಿ ಸೆಳೆದುಕೊಳ್ಳಲು ಭಾಜಪ ಹವಣಿಸುತ್ತಿರುವುದು ಈಗ ಕಂಡು ಬರುತ್ತಿದೆ. ‘ಈಸ್ಟರ್ ಸಂಡೆಯಂದು ಕ್ರೈಸ್ತ ಕುಟುಂಬಗಳನ್ನು ಭೇಟಿ ಮಾಡಲಾಗುವುದು’, ಎಂದು ಪಕ್ಷವು ಘೋಷಿಸಿತ್ತು.
ಭಾಜಪದ ಅಲ್ಪಸಂಖ್ಯಾತ ಇಲಾಖೆಯಿಂದ `ಸೂಫಿ ಸಂವಾದ ಮಹಾಅಧಿವೇಶನ’ದ ಆಯೋಜನೆ !
ಈಗಲೂ ನಾನು ಹೊರಗೆ ಹೋದಾಗ, ಸುಶಿಕ್ಷಿತ ಯುವಕ-ಯುವತಿಯರು ಕುಣಿಯುವುದನ್ನು ನೋಡಿ ಅವರ ಕೆನ್ನೆಗೆ ಬಾರಿಸಬೇಕು ಎಂದೆನೀಸುತ್ತದೆ. ಹೀಗೆ ಮಾಡಿದರೆ, ಅವರ ನಶೆ ಇಳಿಯಬಹುದು. ಹುಡುಗಿಯರು ತುಂಬಾ ಅಶ್ಲೀಲ ಬಟ್ಟೆಗಳನ್ನು ಧರಿಸಿ ಹೊರಬರುತ್ತಾರೆ.
ಕ್ರೈಸ್ತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಕರ್ನಾಟಕ ತೋಟಗಾರಿಕಾ ಸಚಿವ ಮುನಿರತ್ನ ವಿರುದ್ಧ ದೂರು ದಾಖಲಾಗಿದೆ. ವಾರ್ತಾವಾಹಿನಿಯೊಂದರ ಜೊತೆ ಮಾತನಾಡುವಾಗ ಮುನಿರತ್ನ ಇವರು ಈ ಹೇಳಿಕೆ ನೀಡಿದ್ದರು.
ಗುಲಾಮ ನಬಿ ಆಝಾದರು ತಮ್ಮ ಆತ್ಮಚರಿತ್ರೆಯಲ್ಲಿ 50 ವರ್ಷಗಳ ರಾಜಕೀಯ ಅನುಭವ ಮತ್ತು ಅನೇಕ ಘಟನೆಗಳ ಉಲ್ಲೇಖಿಸಿದರು.
ತೆಲಂಗಾಣಾದ ಭಾಜಪ ಪ್ರದೇಶಾಧ್ಯಕ್ಷ ಬಂಡಿ ಸಂಜಯ ಇವರನ್ನು ಏಪ್ರಿಲ್ ೪ ರಂದು ಪೇಪರ ಲೀಕ್ ಪ್ರಕರಣದಲ್ಲಿ ಪೊಲೀಸರು ತಡರಾತ್ರಿ ಅವರ ಮನೆಯಿಂದ ಬಂದಿಸಿದ್ದಾರೆ.
ನಾನು ಪ್ರತಿ ಕ್ಷಣವೂ ಎಚ್ಚರವಾಗಿರಬೇಕು. ಭಾಜಪದವರು ಎಲ್ಲಿ ಬೇಕಾದರೂ ಗಲಭೆ ಸೃಷ್ಟಿಸಬಹುದು. ಭಹವಾನ ಶ್ರೀ ರಾಮನು ಶೋಭಾಯಾತ್ರೆಯಲ್ಲಿ ಆಯುಧಗಳನ್ನು ತೆಗೆದುಕೊಂಡು ಹೋಗಲು ಹೇಳಿದ್ದಾನೆಯೇ ?” ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಂದು ವಾರ್ತಾವಾಹಿನಿಯೊಂಗಿದೆ ಮಾತನಾಡುತ್ತಿರುವಾಗ ಹುರುಳಿಲ್ಲದಿರುವ ಪ್ರಶ್ನೆ ಕೇಳಿದ್ದಾರೆ.