ಮಂಗಳೂರಿನಲ್ಲಿ ಭಾಜಪದ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಮಂದಿಯ ಬಂಧನ
ಭಾಜಪದ ಕಾರ್ಯಕರ್ತ ಜನಾರ್ದನ್ ಬರಿಂಜರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ; ಆದರೆ ಪೊಲೀಸರು ಅವರ ಗುರುತನ್ನು ಬಹಿರಂಗಪಡಿಸಿಲ್ಲ.
ಭಾಜಪದ ಕಾರ್ಯಕರ್ತ ಜನಾರ್ದನ್ ಬರಿಂಜರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ; ಆದರೆ ಪೊಲೀಸರು ಅವರ ಗುರುತನ್ನು ಬಹಿರಂಗಪಡಿಸಿಲ್ಲ.
ಕರ್ನಾಟಕದಲ್ಲಿ ಭಾಜಪ ಸರಕಾರವಿದ್ದರೂ ತಮ್ಮ ಸ್ವಂತ ಪದಾಧಿಕಾರಿಗಳ ಕೊಲೆಯಾಗುವುದು ಇದು ಹಿಂದೂಗಳು ನಿರೀಕ್ಷಿಸಿರಲಿಲ್ಲ ! ಹಂತಕರನ್ನು ಪೊಲೀಸರು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಲು ಸರಕಾರವು ಪ್ರಯತ್ನಿಸುವುದು ಅವಶ್ಯಕವಾಗಿದೆ !
ಸಿದ್ದರಾಮಯ್ಯ ಮುಸಲ್ಮಾನರ ಹಾಗೂ ಡಿ .ಕೆ. ಶಿವಕುಮಾರ ಅಪರಾಧಿಗಳ ಮುಖಂಡರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡಲು ನಮಗೆ ಭಯವಾಗುತ್ತದೆ, ಎಂದು ಭಾಜಪದ ರಾಷ್ಟ್ರೀಯ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಇವರು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 1700 ಪಿಎಫ್‌ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡಗಡೆ ಮಾಡಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನ ಡಿಕೆ ಶಿವಕುಮಾರ ಇವರು ಕುಕ್ಕರ್ ಸ್ಫೋಟದಲ್ಲಿನ ದೋಷಿಗಳಿಗೆ ರಕ್ಷಿಸುವ ಪ್ರಯತ್ನ ಮಾಡಿದ್ದರು.
ಪೊಲೀಸ ಅಧಿಕಾರಿ ಜುಗರಾಜ ಸಿಂಹ ಇವರು, ಈ ಘಟನೆಯ ತನಿಖೆ ನಡೆಸುವುದಕ್ಕಾಗಿ ಪೊಲೀಸರ ಅನೇಕ ತಂಡಗಳನ್ನು ಸಿದ್ಧಗೊಳಿಸಿದ್ದು ಅವರಿಗೆ ಘಟನಾ ಸ್ಥಳದಲ್ಲಿ ವಿವಿಧ ಸಾಕ್ಷಿಗಳು ದೊರೆತಿವೆ ಎಂದು ಹೇಳಿದರು.
ಗೂಂಡಾಗಳಿಗೆ ಪೊಲೀಸರ ಸ್ವಲ್ಪವು ಭಯ ಇಲ್ಲದೆ ಇರುವುದರಿಂದ ಹಾಡುಹಗಲು ಅವರು ಯಾರ ಕೊಲೆ ಮಾಡಲು ಹಿಂಜರಿಯುವುದಿಲ್ಲ ! ಈ ಸ್ಥಿತಿ ಬದಲಾಯಿಸುವುದಕ್ಕೆ ಸರಕಾರ ಪ್ರಯತ್ನಿಸಬೇಕು !
ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್. ಪೂಜಾರ ಅಲಿಯಾಸ್ ಶಾಹಿರ್ ಶೇಖ್ ಕೊಲೆಗೆ ಸಂಚು – ಕೆ. ಎಸ್. ಈಶ್ವರಪ್ಪ ಆರೋಪ
ಛತ್ತೀಸಗಡ್ ನ ಕಾಂಗ್ರೇಸ್ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೆಲ ಇವರಿಂದ ಭಾಜಪದ ಮೇಲೆ ಟೀಕೆ !
ದೇಶದಲ್ಲಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮೊಟ್ಟ ಮೊದಲು ಜಾತಿಯನುಸಾರ ಮೀಸಲಾತಿಯನ್ನು ನೀಡಿ ಬಹುಸಂಖ್ಯಾತ ಸಮಾಜದಲ್ಲಿ ಬಿರುಕು ಮೂಡಿಸಿತು !