೧. ಕಾಂಗ್ರೆಸ್ಸಿನ ಮುಸಲ್ಮಾನ ಪ್ರೀತಿಯನ್ನು ತಿಳಿಯಿರಿ !
ಕರ್ನಾಟಕ ರಾಜ್ಯದಲ್ಲಿ ಆಡಳಿತಾರೂಢ ಭಾಜಪವು ಮುಸಲ್ಮಾನರಿಗೆ ನೀಡಲಾಗಿದ್ದ ಶೇ.೪ ರ ಮೀಸಲಾತಿಯನ್ನು ರದ್ದುಪಡಿಸಿದ ನಂತರ, ‘ತಾನು ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಈ ಮೀಸಲಾತಿ ನೀಡಲಾಗುವುದು’ ಎಂದು ಕಾಂಗ್ರೆಸ್ ಭರವಸೆ ನೀಡಿದೆ.
೨. ಇಂತಹ ಮತಾಂಧರನ್ನು ಜೀವನಾದ್ಯಂತ ಸೆರೆಮನೆಯಲ್ಲಿ ಇರಿಸಿ !
ಶಾಮಲಿ (ಉತ್ತರಪ್ರದೇಶ)ದಲ್ಲಿ ಜಬರುದ್ದೀನ್ ಎಂಬ ಗೂಂಡಾನನ್ನು ಬಂಧಿಸಲು ಹೋದ ಹರಿಯಾಣಾ ಪೊಲೀಸರ ಮೇಲೆ ಸ್ಥಳೀಯ ಮುಸಲ್ಮಾನರು ದಾಳಿ ಮಾಡಿ ಅವರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. ಮುಸಲ್ಮಾನರು ಆರೋಪಿ ಜಬರುದ್ದೀನ್‌ನನ್ನು ಪೊಲೀಸರ ವಶದಿಂದ ಬಿಡಿಸಿ ಪರಾರಿಯಾಗಲು ಸಹಕರಿಸಿದ್ದಾರೆ.
೩. ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ ಎಂಬುದನ್ನು ಗಮನದಲ್ಲಿಡಿ !
ಮುಸಲ್ಮಾನ ಬಾಹುಳ್ಯವಿರುವ ಜಹಾಂಗೀರ್‌ಪುರಿಯಲ್ಲಿ ರಾಮನವಮಿಯಂದು ‘ಶ್ರೀರಾಮ ಭಗವಾನ್ ಪ್ರತಿಮಾಯಾತ್ರೆಯನ್ನು ಆಯೋಜಿಸಲು ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ದೆಹಲಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದರು.
೪. ಮಮತಾ ಬ್ಯಾನರ್ಜಿಯವರ ಹಿಂದೂದ್ವೇಷವನ್ನು ತಿಳಿಯಿರಿ !
ರಾಮನವಮಿ ದಿನದಂದು ಮುಸಲ್ಮಾನರ ಪ್ರದೇಶಗಳ ಮೇಲೆ ದಾಳಿ ನಡೆಸಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಮನವಮಿ ಮೆರವಣಿಗೆ ಹಿನ್ನೆಲೆಯಲ್ಲಿ ಹಿಂದೂಗಳಿಗೆ ಎಚ್ಚರಿಕೆ ನೀಡಿದ್ದಾರೆ.
೫. ಮತಾಂಧರ ಬೆಳೆಯುತ್ತಿರುವ ದುರಹಂಕಾರವನ್ನು ತಿಳಿಯಿರಿ !
ಹೌರಾದಲ್ಲಿ (ಬಂಗಾಳ) ಮತಾಂಧ ಮುಸಲ್ಮಾನರು ಶ್ರೀರಾಮ ನವಮಿಯಂದು ಮತ್ತು ಮರುದಿನ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಿದರು ಮತ್ತು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹಚ್ಚಿದರು. ಈ ವೇಳೆ ಪೊಲೀಸ್ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ಮಾಧ್ಯಮ ಪ್ರತಿನಿಧಿಗಳ ಮೇಲೆಯೂ ಹಲ್ಲೆಗೆ ಪ್ರಯತ್ನಿಸಲಾಗಿದೆ.
೬. ಕಾಂಗ್ರೆಸ್ಸಿಗರ ಖಲಿಸ್ತಾನಿವಾದಿಗಳ ವಕಾಲತ್ತು ತಿಳಿಯಿರಿ !
ದೇಶದಲ್ಲಿ ಹಿಂದೂ ರಾಷ್ಟ್ರದ ಹಿನ್ನೆಲೆಯಲ್ಲಿ ವಾತಾವರಣ ನಿರ್ಮಾಣವಾಗಿರುವುದರಿಂದ ಖಲಿಸ್ತಾನಿ ಅಮೃತಪಾಲ್‌ಗೆ ಖಲಿಸ್ತಾನ್ ಬೇಡಿಕೆ ಇಡುವ ಧೈರ್ಯವಾಗಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಹೇಳಿಕೆ ನೀಡಿದ್ದಾರೆ.
೭. ದೇಶದಲ್ಲಿ ಇಂತಹ ಗಲಭೆಕೋರರ ನಿರ್ನಾಮ ಎಂದಾಗುವುದು ?
ಸಾಸಾರಾಮ (ಬಿಹಾರ) ಇಲ್ಲಿ ರಾಮನವಮಿ ನಿಮಿತ್ತದ ಗಲಭೆ ಮುಂದುವರಿದಿದೆ. ಮಸೀದಿ ಸಮೀಪ ಬಾಂಬ್ ತಯಾರಿಸುವಾಗ ನಡೆದ ಸ್ಫೋಟಗಳಲ್ಲಿ ೬ ಮತಾಂಧ ಮುಸಲ್ಮಾನರು ಗಾಯಗೊಂಡಿದ್ದಾರೆ.

ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border
ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim