Deport Bangladesh Muslims : ಛತ್ತೀಸ್‌ಗಢದಿಂದ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿ ಮುಸಲ್ಮಾನರನ್ನು ಗಡೀಪಾರು ಮಾಡಿ ! – ಧರ್ಮ ಸಂಸದ್ ಸಂಚಾಲಕ ನೀಲಕಂಠ ಮಹಾರಾಜ
ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರನ್ನು ಛತ್ತೀಸ್‌ಗಢದಿಂದ ಗಡಿಪಾರು ಮಾಡುವಂತೆ ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯರವರಿಗೆ ಧರ್ಮ ಸಂಸದ್ ಸಂಚಾಲಕ ನೀಲಕಂಠ ಮಹಾರಾಜ್ ಒತ್ತಾಯಿಸಿದ್ದಾರೆ.