ಗಾಝಿಯಾಬಾದ್ (ಉತ್ತರಪ್ರದೇಶ)ದಲ್ಲಿ ‘ಪ್ರಧಾನಮಂತ್ರಿ ನಿವಾಸ ಯೋಜನೆ’ಯಲ್ಲಿ ಶೇ.70 ರಷ್ಟು ಲಾಭ ಪಡೆದ ರೋಹಿಂಗ್ಯಾ ಹಾಗೂ ಬಾಂಗ್ಲಾದೇಶಿ ಮುಸಲ್ಮಾನರು !

ಸರಕಾರೀ ಅಧಿಕಾರಿಗಳು ನಕಲಿ ಕಾಗದಪತ್ರಗಳ ಆಧಾರದ ಮೇಲೆ ರೊಹಿಂಗ್ಯಾ ಹಾಗೂ ಬಾಂಗ್ಲಾದೇಶೀ ನುಸುಳುಕೋರ ಮುಸಲ್ಮಾನರಿಗೆ ಪ್ರಧಾನಮಂತ್ರಿ ನಿವಾಸ ಯೋಜನೆಯ ಲಾಭವನ್ನು ದೊರಕಿಸಿಕೊಟ್ಟಿದ್ದಾರೆ ಎಂದು ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರು ಆರೋಪಿಸಿದ್ದಾರೆ.

ಮಿಜೋರಾಮ್ ಪೊಲೀಸರ ಗುಂಡು ಹಾರಾಟದಲ್ಲಿ ಅಸ್ಸಾಂನ 6 ಪೊಲೀಸರ ಸಾವು, 50 ಕ್ಕೂ ಹೆಚ್ಚು ಗಾಯಾಳುಗಳು !

ಕಳೆದ ಕೆಲವು ವರ್ಷಗಳಿಂದ ಇದು ಗಡಿ ವಿವಾದವಾಗಿ ಉಳಿಯದೇ ‘ಹಿಂದು-ಮುಸಲ್ಮಾನರ ನಡುವಿನ ವಿವಾದ’ವಾಗಿ ಪರಿಣಮಿಸಿದೆ. ಅಸ್ಸಾಂನ ಗಡಿ ಪ್ರದೇಶದಲ್ಲಿರುವ ಜನರು ಮುಖ್ಯವಾಗಿ ಮುಸಲ್ಮಾನರು ಬಾಂಗ್ಲಾದೇಶೀ ನುಸುಳುಕೋರರಾಗಿದ್ದಾರೆ ಎಂದು ಮಿಜೊರಾಮ ಜನರ ಆರೋಪವಿದೆ.