ಮಧ್ಯಪ್ರದೇಶದಲ್ಲಿ ಶಾಹಾರುಖ್ ಖಾನ್ ಇವರ ಚಲನಚಿತ್ರದ ಚಿತ್ರೀಕರಣ ಹನುಮಾನ್ ಚಾಲೀಸಾ ಪಠಣೆ ಮಾಡಿ ತಡೆಯಲಾಯಿತು !

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಈ ಚಿತ್ರೀಕರಣದ ವಿರುದ್ಧ ಇಲ್ಲಿಯ ತಹಶೀಲದಾರರಿಗೆ ಮನವಿ ನೀಡಿದ್ದರು, ಅದರಲ್ಲಿ, ಯಾರು ಕೇಸರಿ ಬಣ್ಣಕ್ಕೆ ಅವಮಾನ ಮಾಡುತ್ತಾರೆ ಅಂತಹವರ ಚಲನ ಚಿತ್ರದ ಚಿತ್ರೀಕರಣ ನರ್ಮದೇಯ ತಪೋ ಭೂಮಿಯಲ್ಲಿ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.

ಕ್ರಿಸ್‌ಮಸ್ ವೇಳೆ ಹಿಂದೂಗಳ ದೇವರುಗಳನ್ನು ಸಾಂತಾ ಕ್ಲಾಸ್‌ ರೂಪದಲ್ಲಿ ತೋರಿಸಿದರೆ ಅಪರಾಧ ದಾಖಲಿಸುವೆವು ! – ಬಜರಂಗದಳದ ಎಚ್ಚರಿಕೆ

ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರು ಹಿಂದೂಗಳ ದೇವರುಗಳನ್ನು ವಿಡಂಬನೆ ಮಾಡುತ್ತಾರೆ. ಹಾಗಾಗಿ ಈಗ ಹಿಂದೂಗಳ ಸಂಘಟನೆಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಪ್ರಯತ್ನಿಸಬೇಕು !

ಉಜ್ಜಯಿನಿಯಲ್ಲಿ ಮಹಮದ್ ಪೈಗಂಬರ್ ಇವರ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆ ಹಿಂದೂಗಳ ವಿರೋಧದ ನಂತರ ಸ್ಥಗಿತಗೊಳಿಸಲಾಗಿದೆ !

ಹಿಂದೂಗಳು ಹಿಂದೂ ದೇವತೆಗಳ ಬಗ್ಗೆ ಈ ರೀತಿಯ ಸ್ಪರ್ಧೆ ಆಯೋಜಿಸಿದರೆ , ಅನ್ಯಧರ್ಮೀಯರು ಎಂದಾದರು ಇದರಲ್ಲಿ ಸಹಭಾಗಿ ಆಗುತ್ತಾರೆಯೆ ?

ವಿಶ್ವ ಹಿಂದೂ ಪರಿಷತ್ ದೇಶದಲ್ಲಿ `ಲವ್ ಜಿಹಾದ್’ ಮತ್ತು ಮತಾಂತರದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಆಂದೋಲನ ನಡೆಸಲಿದೆ

ವಿಶ್ವ ಹಿಂದೂ ಪರಿಷತ್ ದಿಂದ `ಲವ್ ಜಿಹಾದ್’ ಮತ್ತು ಮತಾಂತರದ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸುವ ಘೋಷಣೆ ನೀಡಿದೆ. ಇದರ ಜೊತೆ ಪರಿಷತ್ತವು ಈ ಸಂದರ್ಭದಲ್ಲಿ ಕೇಂದ್ರ ಸರಕಾರವು ಕಠಿಣ ಕಾನೂನು ಜಾರಿ ಮಾಡಲು ಒತ್ತಾಯಿಸಿದೆ.

ಕೊಡಗಿನ ಹರಿಹರ ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದ ಪರಿಸರದಲ್ಲಿನ ಮುಸಲ್ಮಾನರ ಅಂಗಡಿಯಗಳ ತೆರವು !

ಪರಿಚಯ ಮುಚ್ಚಿಟ್ಟು ನಡೆಸಲಾಗುವ `ಲವ್ ಜಿಹಾದ್’ ನಂತರ ಇದಕ್ಕೆ ಯಾವ ಜಿಹಾದ್ ಹೇಳಬೇಕು ?

ಇಂದೂರ (ಮಧ್ಯಪ್ರದೇಶ) ದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆಯುವ ಇಬ್ಬರು ಬಾಂಗ್ಲಾದೇಶಿ ಮುಸಲ್ಮಾನರ ಬಂಧನ !

ಬಾಂಗ್ಲಾದೇಶಿ ನುಸುಳುಖೋರರ ಮೇಲೆ ಯಾವಾಗ ಕ್ರಮ ಕೈಗೊಳ್ಳಲಾಗುವುದು ?

ಕರ್ನಾಟಕದಲ್ಲಿ ಭಗವದ್ಗೀತೆಯಂತೆ ಹೋಲುವ ಪುಸ್ತಕದ ಮೂಲಕ ಕ್ರೈಸ್ತರಿಂದ ಮತಾಂತರದ ಪ್ರಯತ್ನ !

ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಧೈರ್ಯ ಹೇಗೆ ಆಗುತ್ತದೆ ?, ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತಿದೆ ! ಈಗ ಸರಕಾರವು ಇದರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಶಿವಮೊಗ್ಗದಲ್ಲಿ ಎರಡು ಗುಂಪಿನ ನಡುವೆ ಬಿಗುವಿನ ವಾತಾವರಣ : ಪೊಲೀಸರಿಂದ ದೂರು ದಾಖಲು

ಶಿವಮೊಗ್ಗಾದಲ್ಲಿ ಮುಸಲ್ಮಾನರು ಮತ್ತು ಹಿಂದೂ ಗುಂಪಿನ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗಾದಲ್ಲಿನ ಸಯ್ಯದ ಪರವೇಜ ಎಂಬ ಮುಸಲ್ಮಾನ ವ್ಯಕ್ತಿಯ ‘ಇನೋವಾ’ ವಾಹನವನ್ನು ಬಜರಂಗದಳದ ಕಾರ್ಯಕರ್ತರು ಹಾನಿಗೊಳಿಸಿದ್ದಾರೆ ಎಂಬ ಆರೋಪವಿದೆ.