ಆಮ್ ಆದ್ಮಿ ಪಕ್ಷದ ನಾಯಕ ಜಾವೇದ್ ಅಹಮದ್ ನ ವಿರುದ್ಧ ಕೊಲೆಗೆ ಸಂಬಂಧಿಸಿದಂತೆ ದೂರು ದಾಖಲು !

ನಡೆದಿರುವ ಗಲಭೆಯಲ್ಲಿ ಭಜರಂಗದಳದ ನಾಯಕ ಪ್ರದೀಪ ಕುಮಾರ ಇವರ ಹತ್ಯೆ ಮಾಡಿದ್ದಾರೆ. ಪ್ರದೀಪ್ ಕುಮಾರ್ ಇವರ ಹತ್ಯೆಯ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಜಾವೇದ್ ಅಹಮದ್ ಇವರ ವಿರುದ್ಧ ದೂರು ದಾಖಲಿಸಲಾಗಿದೆ.

ವಿಶ್ವ ಹಿಂದೂ ಪರಿಷತ್ತಿನ ಪ್ರತಿಭಟನೆಗಳನ್ನು ನಿಷೇಧಿಸಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ

ಸರ್ವೋಚ್ಚ ನ್ಯಾಯಾಲವು ನುಹ್ (ಹರಿಯಾಣ) ಹಿಂಸಾಚಾರವನ್ನು ಖಂಡಿಸಲು ದೇಶಾದ್ಯಂತ ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ಪ್ರತಿಭಟನೆಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.

ಪ್ರಭು ಶ್ರೀರಾಮ ಮತ್ತು ಮಹಾರಾಣಾ ಪ್ರತಾಪ್‌ ಇವರ ಅವಮಾನ : ಮೊಹಮ್ಮದ್‌ ಶಾಕಿಬ್‌ ಅಹಮದ್‌ ನ ಬಂಧನ !

‘ಇನ್ಸ್ಟಾಗ್ರಾಮ್‌’ ಮೂಲಕ ಪ್ರಭು ಶ್ರೀರಾಮಚಂದ್ರ ಮತ್ತು ಮಹಾರಾಣಾ ಪ್ರತಾಪ್‌ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ ಮೊಹಮ್ಮದ್‌ ಶಾಕಿಬ್‌ ಅಹ್ಮದ್‌ ನನ್ನು ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಬಂಧಿಸಲಾಗಿದೆ.

ವಾಮಾಚಾರದ ಹೆಸರಿನಲ್ಲಿ ವಂಚನೆ, 3 ಕಪಟಿ ಸಾಧುಗಳ ಬಂಧನ !

ದೇಶದ ಕೆಲವಡೆ ಕಾವಿ ಬಟ್ಟೆ ಧರಿಸಿ ಕೂದಲು ಗಡ್ಡ ಬೆಳಸಿ ಸಾಧುಗಳಂತೆ ನಟಿಸಿ ಹಣ ವಸೂಲಿಮಾಡುತ್ತಿದ್ದ ಕೆಲ ಮುಸ್ಲಿಂರು ಸಿಕ್ಕಿ ಬಿದ್ದಿದ್ದಾರೆ. ಮತಾಂಧರು ಈಗ “ಸಾಧು-ಜಿಹಾದ್” ಪ್ರಾರಂಭಿಸಿದ್ದಾರಾ ? ಹೀಗೆ ಅನುಮಾನ ಬರುತ್ತಿದೆ !

ಜಿಹಾದಿಗಳೇ, ಮುಂದಿನ ೩೦ ದಿನದಲ್ಲಿ ಹಿಮಾಚಲ ಪ್ರದೇಶ ಬಿಟ್ಟು ತೊಲಗಿ !

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಅಲ್ಲಿ ಹಿಂದೂಗಳಿಗೆ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಇದೆ. ಕಾಂಗ್ರೆಸ್ಸಿನ ರಾಜ್ಯ ಎಂದರೆ ಪಾಕಿಸ್ತಾನಿ ಆಡಳಿತ, ಇದೇ ಸತ್ಯ !

ಸಹಾರನಪುರ (ಉತ್ತರ ಪ್ರದೇಶ) ಇಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಮುಸಲ್ಮಾನ ಗುಂಪಿನಿಂದ ದಾಳಿ

ಹೀಗೆ ನಡೆಯಲು ಸಹಾರನಪುರ ಭಾರತದಲ್ಲಿದೆಯೆ ಅಥವಾ ಪಾಕಿಸ್ತಾನದಲ್ಲಿ ?

ಬಹರಾಯಿಚ (ಉತ್ತರ ಪ್ರದೇಶ) ಇಲ್ಲಿ ಮತಾಂತರ ಆಗಿದ್ದ ಬಡ ಹಿಂದೂಗಳು ಹಿಂದೂ ಧರ್ಮಕ್ಕೆ ಘರವಾಪಸಿ !

ನೇಪಾಳದ ಗಡಿಗೆ ತಾಗಿರುವ ಉತ್ತರ ಪ್ರದೇಶದಲ್ಲಿನ ಬಹರಾಯಿಚಿಯಲ್ಲಿ ಕ್ರೈಸ್ತ ಮಿಷಿನರಿಗಳು ಮತಾಂತರಗೊಳಿಸಿದ್ದ ೧೨ ಕ್ಕೂ ಹೆಚ್ಚಿನ ಬಡ ಜನರು ಹಿಂದೂ ಧರ್ಮಕ್ಕೆ ಮರಳಿದ್ದಾರೆ.

ಓಡಿಸ್ಸಾದ ಅಪಘಾತದ ಗಾಯಾಳುಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಜರಂಗ ದಳದಿಂದ ಸಹಾಯ

ಎಷ್ಟು ಮುಸ್ಲಿಂ ಮತ್ತು ಕ್ರೈಸ್ತ ಸಂಘಟನೆಗಳು ಇಂತಹ ಕಾರ್ಯವನ್ನು ಮಾಡುತ್ತವೆ ? ಹಿಂದೂಗಳ ಈ ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಕೋರುವ ಎಷ್ಟು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಹಾಯಕ್ಕಾಗಿ ಧಾವಿಸಿದರು ಎಂದೂ ಅವರು ಹೇಳಬೇಕು !

ಭಿಲಾಯಿ (ಛತ್ತಿಸ್ಗಢ) ಇಲ್ಲಿಯ ಹಸನ್ ಖಾನ್ ನಿಂದ ಹಸುವಿನ ಮೇಲೆ ಬಲತ್ಕಾರ !

ಈ ಹಿಂದೆ ಹಸುವಿನ ಮೇಲೆ ಬಲಾತ್ಕಾರ ನಡೆದಿರುವ ೩ ಘಟನೆಗಳು ! – ಸ್ಥಳೀಯರಿಂದ ಮಾಹಿತಿ

‘ಬಜರಂಗ ದಳವನ್ನು ನಿಷೇಧಿಸುವ ನಿರ್ಧಾರವನ್ನು 70 ವರ್ಷಗಳ ಹಿಂದೆ ತೆಗೆದುಕೊಂಡಿದ್ದರೆ, ದೇಶವು ಅವನತಿಗೆ ಹೋಗುತ್ತಿರಲಿಲ್ಲ!’ – ಸೈಯದ್ ಅರ್ಷದ್ ಮದನಿ

ಕಾಂಗ್ರೆಸ್‌ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಡುಗಡೆ ಮಾಡಿರುವ ಘೋಷಣಾಪತ್ರದಲ್ಲಿ ಬಜರಂಗ ದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ.