ಪಾಕಿಸ್ತಾನ: ದರೋಡೆಕೋರರಿಂದ ರಾಕೆಟ್ ದಾಳಿ; ೧೧ ಪೊಲೀಸರ ಸಾವು
ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ದರೋಡೆಕೋರರು ಪೊಲೀಸರ ಮೇಲೆ ರಾಕೆಟ್ ದಾಳಿ ನಡೆಸುತ್ತಾರೆ, ಇದರಿಂದ ಅಲ್ಲಿಯ ಸುರಕ್ಷಾ ವ್ಯವಸ್ಥೆಯು ಎಷ್ಟು ಹದಗೆಟ್ಟಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.
ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ದರೋಡೆಕೋರರು ಪೊಲೀಸರ ಮೇಲೆ ರಾಕೆಟ್ ದಾಳಿ ನಡೆಸುತ್ತಾರೆ, ಇದರಿಂದ ಅಲ್ಲಿಯ ಸುರಕ್ಷಾ ವ್ಯವಸ್ಥೆಯು ಎಷ್ಟು ಹದಗೆಟ್ಟಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.
ಪ್ರಧಾನಿ ನರೇಂದ್ರ ಮೋದಿ ಪೂರ್ವ ಯುರೋಪ್ ಪ್ರವಾಸದಲ್ಲಿದ್ದಾರೆ. ಅವರು ಆಗಸ್ಟ್ 21 ಮತ್ತು 22 ರಂದು ಪೋಲೆಂಡ್‌ನಲ್ಲಿ ಇರುವರು ಹಾಗೂ ಆಗಸ್ಟ್ 23 ರಂದು ಪ್ರಧಾನಿ ಉಕ್ರೇನ್‌ಗೆ ಹೋಗುವರು.
ಮಮತಾ ಬ್ಯಾನರ್ಜಿ ಸರಕಾರ ಮತ್ತು ಪೊಲೀಸರಿಗೆ ಛೀಮಾರಿ ಹಾಕಿದ ಕೊಲಕಾತಾ ಹೈಕೋರ್ಟ್ !
ಕೋಲಕಾತಾ ಪೊಲೀಸ ಆಯುಕ್ತ ವಿನೀತ ಗೋಯಲ್ ಇವರು ಈ ಧ್ವಂಸಕ್ಕೆ ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನವೇ ಹೊಣೆ ಎಂದು ಹೇಳಿದರು.
ಬಾಂಗ್ಲಾದೇಶದತ್ತ ಶರವೇಗದಲ್ಲಿ ಸಾಗುತ್ತಿರುವ ಬಂಗಾಳ ರಾಜ್ಯ
ಮುಸಲ್ಮಾನರ ಇಂತಹ ಒಗ್ಗಟ್ಟಿನಿಂದಲೇ ಹಾಗೂ ರಾಜಕೀಯ ಪಕ್ಷದಿಂದ ಅವರನ್ನು ಓಲೈಸುವುದರಿಂದ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಯಾವುದೇ ಚಿಂತೆ ಇಲ್ಲ. ಇದರಿಂದ ಅವರು ಜಗತ್ತಿನಲ್ಲಿ ಮೆರೆಯುತ್ತಿದ್ದಾರೆ ಮತ್ತು ಹಿಂದೂಗಳನ್ನು ಯಾರು ಲೆಕ್ಕಿಸುವುದು ಇಲ್ಲ
ಅಕ್ಟೋಬರ್ ೭, ೨೦೨೩ ರಂದು ಹಮಾಸ ಪ್ಯಾಲೇಸ್ಟೈನ ಭಯೋತ್ಪಾದಕ ಸಂಘಟನೆಯು ಇಸ್ರೈಲ್ ಮೇಲೆ ನಡೆಸಿದ ಆಕ್ರಮಣದ ಸೇಡನ್ನು ಇಸ್ರೈಲ್ ಕೊನೆಗೂ ತೀರಿಸಿಕೊಂಡಿದೆ. ಈ ಸಂಘಟನೆಯ ಮುಖಂಡ ೬೨ ವರ್ಷದ ಇಸ್ಮಾಯಿಲ್ ಹಾನಿಯಾ ಇವನನ್ನು ಇರಾನಿನ ರಾಜಧಾನಿ ತೆಹ್ರಾನನಲ್ಲಿ ನುಗ್ಗಿ ಇಸ್ರೈಲ್ ಹತ್ಯೆ ಮಾಡಿದೆ.
ಮಾಡಿದ್ದುಣ್ಣೋ ಮಾರಾಯ ಎಂದು ಹೇಳಲಾಗುತ್ತದೆ, ಅದು ಈಗ ಪಾಕಿಸ್ತಾನದ ಸಂದರ್ಭದಲ್ಲಿ ಘಟಿಸುತ್ತಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದಲ್ಲಿ ಇಂತಹ ಘಟನೆಗಳು ಘಟಿಸುವುದು ಇದು ಅದರದೇ ಕರ್ಮದ ಫಲವಾಗಿದೆ !
ಇದೀಗ ಮತ್ತೆ ಬಾಂಗ್ಲಾದೇಶದ ಗಡಿಯಲ್ಲಿ ಪಲಾಯನಗೈಯುತ್ತಿರುವ ದೊಡ್ಡ ಸಂಖ್ಯೆಯ ರೋಹಿಂಗ್ಯಾಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆದಿದೆ. ಇದರಲ್ಲಿ 200ಕ್ಕೂ ಹೆಚ್ಚು ರೋಹಿಂಗ್ಯಾಗಳು ಸಾವನ್ನಪ್ಪಿದ್ದಾರೆ.
ಲವ್ ಜಿಹಾದಿಗಳನ್ನು ಬೆಂಬಲಿಸುವ ಪ್ರಗತಿ(ಅಧೋಗತಿ)ಪರರು, ಸರ್ವಧರ್ಮಸಮಭಾವದವರು ಮತ್ತು ಸಾಮ್ಯವಾದಿಗಳು ಇಂತಹ ಸಮಯದಲ್ಲಿ ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು !