ಮಧ್ಯಪ್ರದೇಶದ ಪೊಲೀಸ ವಾಹನದ ಮುಂದಿನ ಬೋನೆಟ್ ಮೇಲೆ ಏರಿದ್ದ ಮಹಿಳೆಗೆ ಅರ್ಧ ಕಿಲೋಮೀಟರ್ ವರೆಗೆ ಎಳೆದುಕೊಂಡು ಹೋದರು !
ಇಲ್ಲಿಯ ಪೊಲೀಸರು ಓರ್ವ ಮಹಿಳೆಗೆ ವಾಹನದ ಮುಂದಿನ ಬೋನಟ್ ಮೂಲಕ ಅರ್ಧ ಕಿಲೋಮೀಟರ್ ಎಳೆದುಕೊಂಡು ಹೋದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.
ಇಲ್ಲಿಯ ಪೊಲೀಸರು ಓರ್ವ ಮಹಿಳೆಗೆ ವಾಹನದ ಮುಂದಿನ ಬೋನಟ್ ಮೂಲಕ ಅರ್ಧ ಕಿಲೋಮೀಟರ್ ಎಳೆದುಕೊಂಡು ಹೋದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.
ಒಂದು ವಾರದ ಹಿಂದೆ ಇಲ್ಲಿ ಸಲವಾನ್ ಮೇಮಿಕ್ ಈ ವ್ಯಕ್ತಿ ನ್ಯಾಯಾಲಯದ ಅನುಮತಿ ಪಡೆದು ಕುರಾನ್ ಸುಟ್ಟು ಹಾಕಿದ್ದನು.
ನೂರಾರು ಜನರ ಗುಂಪು ‘ಇಂಡಿಯನ್ ರಿಸರ್ವ್ ಬೆಟಾಲಿಯನ್” ನೆಲೆಯ ಮೇಲೆ ದಾಳಿ ಮಾಡಿ ಅಲ್ಲಿನ ಶಸ್ತ್ರಾಸ್ತ್ರಗಳನ್ನು ದೋಚಲು ಪ್ರಯತ್ನಿಸಲಾಯಿತು; ಆದರೆ ಬೆಟಾಲಿಯನ್ ಸೈನಿಕರು ಪ್ರತಿಕಾರ ಮಾಡುತ್ತಾ ಆ ಗುಂಪನ್ನು ತಡೆದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ವ್ಯಕ್ತಿಯು ಸಾವನ್ನಪ್ಪಿದನು.
ಬಂಗಾಳದ ಉತ್ತರ 24 ಪರಗಣಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್‌ನ 17 ವರ್ಷದ ಕಾರ್ಯಕರ್ತ ಇಮ್ರಾನ್ ಹಾಸನ್ ಸಾವನ್ನಪ್ಪಿದ್ದಾನೆ. ಇಲ್ಲಿ ನಡೆದ ಸಭೆಯಲ್ಲಿ ಈ ಸ್ಫೋಟ ಸಂಭವಿಸಿದೆ.
ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವಹಾನಿಯಾಗಲಿಲ್ಲ. ಮಾರ್ಚ್ ೨೦೨೩ ರಲ್ಲಿಯೂ, ಖಲಿಸ್ತಾನಿಯವರು ಇದೇ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಿದ್ದರು.
ಬಹುನಿರೀಕ್ಷಿತ ಚಲನಚಿತ್ರ ‘೭೨ ಹೂರೆ’ ಬಿಡುಗಡೆ ಆಗುವ ಮೊದಲೇ ಚಲನಚಿತ್ರ ನಿರ್ದೇಶಕ ಸಂಜಯ ಪೂರಣಸಿಂಹ ಚೌಹಾನ ಇವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ನೀಡಲಾಗುತ್ತಿದೆ. ಈ ಚಲನಚಿತ್ರ ಮುಂಬಯಿಲ್ಲಿನ ಭಯೋತ್ಪಾದಕ ದಾಳಿಯ ಮೇಲೆ ಆಧಾರಿತವಾಗಿದೆ.
ನೆದರಲ್ಯಾಂಡನ ಸಂಸದ ಗಿರ್ಟ ವಿಲ್ಡರ್ಸ ಇವರ ಆಕ್ರೋಶ !
ಮಣಿಪುರದಲ್ಲಿ ಕಳೆದ ೨ ತಿಂಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲಾಗದ ಸ್ಥಿತಿ, ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !
2 ಗುಂಪುಗಳು ಪರಸ್ಪರರ ಮೇಲೆ ಕಲ್ಲು ತೂರುತ್ತಾ ಬಾಂಬ್ ಎಸೆದರು : ಕರ್ಫ್ಯೂ ಜಾರಿ
ಸುಮಾರು ೨ ತಿಂಗಳಿನಿಂದ ಗಲಭೆ ನಡೆಯುತ್ತಿರುವ ಮಣಿಪುರದಲ್ಲಿ ೨ ದಿನಗಳ ಪ್ರವಾಸಕ್ಕೆ ತೆರಳಲಿದ್ದ ರಾಹುಲ್ ಗಾಂಧಿಯವರನ್ನು ಇಂಫಾಲ್ ಬಳಿ ಪೊಲೀಸರು ತಡೆದಿದ್ದಾರೆ. ಇಲ್ಲಿಂದ ೨೦ ಕಿ.ಮೀ ದೂರದಲ್ಲಿರುವ ವಿಷ್ಣುಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್ ಗಾಂಧಿಯವರನ್ನು ಮುಂದೆ ಹೋಗಲು ಬಿಡಲಿಲ್ಲ.