ಬ್ರಂಪ್ಟನ್ (ಕೆನಡಾ)ನಲ್ಲಿ ಖಲೀಸ್ತಾನಿಗಗಳು ಪ್ರಧಾನಮಂತ್ರಿ ಮೋದಿಯ ಮೇಲೆ ದಾಳಿ ನಡೆಸುತ್ತಿರುವಂತೆ ಫಲಕ ಪ್ರದರ್ಶನ !
ಈಗ ಕೆನಡಾ ‘ಖಲೀಸ್ತಾನಿ ದೇಶ’ವಾಗಿದ್ದು ಅಲ್ಲಿಯ ಹಿಂದುಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಅಸುರಕ್ಷಿತವಾಗಿವೆ. ಇದರ ಬಗ್ಗೆ ಈಗ ಭಾರತ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !
ಈಗ ಕೆನಡಾ ‘ಖಲೀಸ್ತಾನಿ ದೇಶ’ವಾಗಿದ್ದು ಅಲ್ಲಿಯ ಹಿಂದುಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಅಸುರಕ್ಷಿತವಾಗಿವೆ. ಇದರ ಬಗ್ಗೆ ಈಗ ಭಾರತ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !
ಕೇಂದ್ರ ಸಚಿವ ನಿತಿನ ಗಡಕರಿಯವರಿಗೆ ಹಣಕ್ಕಾಗಿ ಎರಡು ಬೆದರಿಕೆಯ ಕರೆ ಬಂದಿತ್ತು. ಜನೆವರಿಯಿಂದ ಮಾರ್ಚ್ 2023 ರ ಕಾಲಾವಧಿಯಲ್ಲಿ ನಡೆದ ಈ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ನ ಹೆಸರು ಅಫ್ಸರ ಪಾಶಾ ಆಗಿದ್ದು, ಅವನು ಲಷ್ಕರ-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನಾಗಿರುವುದು ಬೆಳಕಿಗೆ ಬಂದಿದೆ.
ಪ್ರಧಾನಿ ಮೋದಿಯವರು ಇತ್ತೀಚೆಗಷ್ಟೇ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಪ್ರಧಾನ ಮಂತ್ರಿಯವರು ಭಾರತೀಯರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು, ಅದು ಎಷ್ಟು ಹಗುರವಾಗಿ ಪರಿಗಣಿಸಿದ್ದಾರೆ ಎನ್ನುವುದನ್ನು ಈ ಘಟನೆಯಿಂದ ಗಮನಕ್ಕೆ ಬರುತ್ತದೆ !
ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಘಟನೆಗಳು ಹೆಚ್ಚಾಗುತ್ತಿವೆ. ಹಿಂದೂ ಮತ್ತು ಅವರ ಆಸ್ತಿ-ಪಾಸ್ತಿಗಳನ್ನು ಗುರಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದೂಗಳ ಸಂಘಟನೆಗಳು ಅಮೇರಿಕಾದ ಕ್ಯಾಪಿಟಲ್ ಹಿಲ್ ನಲ್ಲಿ `ನ್ಯಾಶನಲ್ ಹಿಂದೂ ಎಡ್ವೊಕೆಸಿ ಡೆ ಆನ್ ದಿ ಹಿಲ್’ ಕಾರ್ಯಕ್ರಮದ ಆಯೋಜನೆ ಮಾಡಿತ್ತು.
ಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠ ಭಾಜಪ ಸರಕಾರ ಇರುವಾಗ ಕ್ರೈಸ್ತ ಮಿಶನರಿಗಳು ಹಿಂದೂಗಳನ್ನು ಮತಾಂತರಗೊಳಿಸಲು ಧೈರ್ಯ ಮಾಡಬಾರದು ಎಂದೇ ಹಿಂದೂಗಳಿಗೆ ಅನಿಸುತ್ತದೆ !
ನಕ್ಸಲರಿಂದ ‘ಜುಲೈ ೨೮ ರಿಂದ ಆಗಸ್ಟ್ ೩’ ಈ ಸಮಯದಲ್ಲಿ ‘ಹುತಾತ್ಮ ಸ್ಮೃತಿ’ ಸಪ್ತಾಹ ಆಚರಿಸಿರಿ’, ಎಂದು ಸೂಚನೆ ನೀಡಿದೆ.
ರಾಜ್ಯ ಸರಕಾರ ಮುಂದಿನ ಅಗಸ್ಟ ತಿಂಗಳಿನಿಂದ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ; ಆದರೆ ಅದಕ್ಕೂ ಮುನ್ನ ಇಲ್ಲಿನ ಟಿಪ್ಪುನಗರ ಪ್ರದೇಶದಲ್ಲಿ ವಿದ್ಯುತ್ ಬಿಲ್ಲು ನೀಡಲು ಹೋಗಿದ್ದ ನೌಕರ ಚಿನ್ಮಯ ಮತ್ತು ರಫೀಕ ಮೇಲೆ ಮುಸ್ಲಿಂ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ.
ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ಜುಲೈ ೨ ರಂದು ಲಕ್ಷ್ಮಣಪುರಿಯಲ್ಲಿದ್ದ ಸದ್ದಾಂ ಶೇಖ್‌ನನ್ನು ಬಂಧಿಸಿದ್ದರು. ಸದ್ದಾಂ ಇತನು ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಟ್ರಕ್ ಮೂಲಕ ಜನರ ಮೇಲೆ ದಾಳಿ ಮಾಡಲು ಯೋಜಿಸಿದ್ದ. ಅದಕ್ಕಾಗಿ ಇತ ಟ್ರಕ್ ಗಳ ಮೂಲಕ ಭಯೋತ್ಪಾದಕರು ನಡೆಸಿರುವ ದಾಳಿಯ ವಿಡಿಯೋಗಳನ್ನು ಪ್ರತಿದಿನ ನೋಡುತ್ತಿದ್ದ.
ಖಲಿಸ್ತಾನಿ ಬೆಂಬಲಿಗರು ಜುಲೈ 8 ರಂದು ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಆಯೋಜಿಸಲಾಗಿದ್ದ `ಕಿಲ್ ಇಂಡಿಯಾ’ (ಭಾರತವನ್ನು ಕೊಲ್ಲಿರಿ) ಮೆರವಣಿಗೆಯ ಫಜೀತಿಯಾಯಿತು.
ಇರಾನಿನ ಶಿರಾಜ ನಗರದಲ್ಲಿ ೨೦೨೨ ಅಕ್ಟೋಬರ್ ತಿಂಗಳಲ್ಲಿ ಶಾಹ ಚೆರಾಗ ಈ ಮಂದಿರದ ಮೇಲೆ ದಾಳಿ ಮಾಡಿದ ಇಬ್ಬರನ್ನು ಗಲ್ಲಿಗೇರಿಸಲಾಯಿತು. ಈ ದಾಳಿಯಲ್ಲಿ ೧೩ ಜನರು ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ. ಇರಾನ್ ನಲ್ಲಿ ಈ ವರ್ಷ ಮೊದಲ ೬ ತಿಂಗಳಲ್ಲಿ ೩೫೪ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ.