ಮಣಿಪುರದಲ್ಲಿ ಸೇನಾ ನೆಲೆಯ ಮೇಲೆ ಜನಸಮೂಹದಿಂದ ದಾಳಿ ಮತ್ತು ಶಸ್ತ್ರಾಸ್ತ್ರ ದೋಚುವ ಪ್ರಯತ್ನ !

ಚಕಮಕಿಯಲ್ಲಿ ಒಬ್ಬ ವ್ಯಕ್ತಿಯ ಸಾವು

ಥೈಬಲ (ಮಣಿಪುರ) – ಇಲ್ಲಿ ನೂರಾರು ಜನರ ಗುಂಪು ‘ಇಂಡಿಯನ್ ರಿಸರ್ವ್ ಬೆಟಾಲಿಯನ್” ನೆಲೆಯ ಮೇಲೆ ದಾಳಿ ಮಾಡಿ ಅಲ್ಲಿನ ಶಸ್ತ್ರಾಸ್ತ್ರಗಳನ್ನು ದೋಚಲು ಪ್ರಯತ್ನಿಸಲಾಯಿತು; ಆದರೆ ಬೆಟಾಲಿಯನ್ ಸೈನಿಕರು ಪ್ರತಿಕಾರ ಮಾಡುತ್ತಾ ಆ ಗುಂಪನ್ನು ತಡೆದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ವ್ಯಕ್ತಿಯು ಸಾವನ್ನಪ್ಪಿದನು.