ಉಚಿತ ವಿದ್ಯುತ್ ನೀಡುವ ಯೋಜನೆಯ ಪರಿಣಾಮ !
ರಾಮನಗರ – ರಾಜ್ಯ ಸರಕಾರ ಮುಂದಿನ ಅಗಸ್ಟ ತಿಂಗಳಿನಿಂದ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ; ಆದರೆ ಅದಕ್ಕೂ ಮುನ್ನ ಇಲ್ಲಿನ ಟಿಪ್ಪುನಗರ ಪ್ರದೇಶದಲ್ಲಿ ವಿದ್ಯುತ್ ಬಿಲ್ಲು ನೀಡಲು ಹೋಗಿದ್ದ ನೌಕರ ಚಿನ್ಮಯ ಮತ್ತು ರಫೀಕ ಮೇಲೆ ಮುಸ್ಲಿಂ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ.