ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕ !
ಭಯೋತ್ಪಾದಕರ ಮೇಲೆ ಅಂಕುಶ ಬೀಳುವಂತಹ ಯಾವುದೇ ರೀತಿಯ ಕಠಿಣ ಕ್ರಮಕೈಗೊಳ್ಳದ ಪರಿಣಾಮ, ಅವರ ಮನೋಬಲ ಹೆಚ್ಚುತ್ತದೆ ಮತ್ತು ಅವರು ಪದೇ ಪದೇ ವಿಧ್ವಂಸಕ ಕೃತ್ಯಗಳನ್ನು ಮಾಡಲು ಧೈರ್ಯ ಮಾಡುತ್ತಾರೆ !
ಭಯೋತ್ಪಾದಕರ ಮೇಲೆ ಅಂಕುಶ ಬೀಳುವಂತಹ ಯಾವುದೇ ರೀತಿಯ ಕಠಿಣ ಕ್ರಮಕೈಗೊಳ್ಳದ ಪರಿಣಾಮ, ಅವರ ಮನೋಬಲ ಹೆಚ್ಚುತ್ತದೆ ಮತ್ತು ಅವರು ಪದೇ ಪದೇ ವಿಧ್ವಂಸಕ ಕೃತ್ಯಗಳನ್ನು ಮಾಡಲು ಧೈರ್ಯ ಮಾಡುತ್ತಾರೆ !
ಮಹಾರಾಷ್ಟ್ರದಲ್ಲಿ ಇಬ್ಬರು ಹಿಂದೂ ಕಾರ್ಮಿಕರ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ !
ಪಾಕಿಸ್ತಾನದಲ್ಲಿನ ಸಿಂಧ ಪ್ರಾಂತದಲ್ಲಿನ ಹಿಂದೂಗಳ ದೇವಸ್ಥಾನದ ಮೇಲೆ ನಡೆಯುತ್ತಿರುವ ದಾಳಿಯಿಂದ ಅಲ್ಲಿಯ ‘ಪಾಕಿಸ್ತಾನ ದೇರಾವರ ಇತ್ತೆಹಾದ್’ ಈ ಮಾನವ ಹಕ್ಕುಗಳ ಸಂಘಟನೆಯ ಮುಖ್ಯಸ್ಥ ಶಿವ ಕಾಛಿ ಇವರು ಸಿಂಧ ಸರಕಾರದ ಬಳಿ ಕಳವಳ ವ್ಯಕ್ತಪಡಿಸುತ್ತ ದೇವಸ್ಥಾನಗಳ ಮೇಲಿನ ದಾಳಿ ನಡೆಸಿದವರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಕಳೆದ 3 ದಿನಗಳಲ್ಲಿ ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಹಿಂದೂಗಳ 2 ದೇವಾಲಯಗಳ ಮೇಲೆ ದಾಳಿ ನಡೆದ ಬಳಿಕ ಇಲ್ಲಿನ ಸರಕಾರವು ಸಿಂಧ ಪ್ರಾಂತ್ಯದಲ್ಲಿನ ದೇವಾಲಯಗಳ ಭದ್ರತೆಗಾಗಿ 400 ಕ್ಕೂ ಹೆಚ್ಚು ಹಿಂದೂ ಪೊಲೀಸರನ್ನು ನಿಯೋಜಿಸಿದೆ.
ಪಾಕಿಸ್ತಾನದಿಂದ ಬಂದಿರುವ ಸೀಮಾ ಹೈದರ ಮತ್ತು ಅವಳ ನೋಯ್ಡಾದ ಪ್ರಿಯಕರ ಸಚಿನ ಅವರನ್ನು ಜುಲೈ 17 ರಂದು ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ವಿಚಾರಣೆಗಾಗಿ ಅವರ ಕಚೇರಿಗೆ ಕರೆದೊಯ್ದ ಬಳಿಕ ಸುಮಾರು 8 ಗಂಟೆ ಅವರ ವಿಚಾರಣೆ ನಡೆಸಿದರು.
ಪಾಕಿಸ್ತಾನದಲ್ಲಿ ಕಳೆದ ೪೮ ಗಂಟೆಯಲ್ಲಿ ಹಿಂದುಗಳ ೨ ದೇವಸ್ಥಾನಗಳ ಮೇಲೆ ದಾಳಿ ಮಾಡಲಾಗಿದೆ. ಒಂದು ದೇವಸ್ಥಾನ ನೆಲೆಸಮ ಮಾಡಲಾಗಿದೆ ಮತ್ತು ಇನ್ನೊಂದರ ಮೇಲೆ ಗುಂಡಿನದಾಳಿ ಮತ್ತು ರಾಕೆಟ್ ಹಾರಿಸಲಾಗಿದೆ.
‘ದಿ ಬ್ಯಾಟಲ್ ಸ್ಟೋರಿ ಆಫ್ ಸೋಮನಾಥ್’ (ಸೋಮನಾಥನ ಯುದ್ಧದ ಕಥೆ) ಈ ಹಿಂದಿ ಚಲನಚಿತ್ರದ ಟೀಸರ್ (ಸಣ್ಣ ಜಾಹೀರಾತು) ಬಿಡುಗಡೆ ಮಾಡಲಾಗಿದೆ. ಈ ಚಲನಚಿತ್ರದಲ್ಲಿ ಮಹಮ್ಮದ ಘಜ್ನಿಯು ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದ ಸಮಯದಲ್ಲಿ ನಡೆದ ಯುದ್ಧದ ಘಟನೆಗಳನ್ನು ಚಿತ್ರಿಸಲಾಗಿದೆ.
ಪಾಕಿಸ್ತಾನ ಬೆಂಬಲಿತ ಜಿಹಾದಿ ಭಯೋತ್ಪಾದಕರ ಕುರಿತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರ ಹೇಳಿಕೆ
ಕಾಶ್ಮೀರದಲ್ಲಿ ಇಲ್ಲಿಯವರೆಗೂ ಸ್ಥಳೀಯ ಮತ್ತು ಬೇರೆ ರಾಜ್ಯದ ಹಿಂದುಗಳು ಸುರಕ್ಷಿತವಾಗಿಲ್ಲ, ಇಂತಹ ಘಟನೆಯಿಂದ ತಿಳಿದು ಬರುತ್ತದೆ. ಈ ಪರಿಸ್ಥಿತಿ ಬದಲಾಯಿಸುವುದಕ್ಕಾಗಿ ಹಿಂದೂ ರಾಷ್ಟ್ರ ಬಿಟ್ಟರೆ ಪರ್ಯಾಯವಿಲ್ಲ !
೨೦೧೦ ರ ಪ್ರಕರಣ, ೧೩ ವರ್ಷಗಳ ನಂತರ ಶಿಕ್ಷೆ ವಿಧಿಸುವುದು ಇದು ಸಂತ್ರಸ್ತ ವ್ಯಕ್ತಿಗೆ ದೊರೆಯುವ ನ್ಯಾಯವಲ್ಲ, ಅನ್ಯಾಯವೇ ಆಗಿದೆ !