ಮೇಘಾಲಯ ಮುಖ್ಯಮಂತ್ರಿಯವರ ಕಚೇರಿಯ ಮೇಲೆ ಸಮೂಹದಿಂದ ದಾಳಿ : 5 ಭದ್ರತಾ ಸಿಬ್ಬಂದಿಗೆ ಗಾಯ
ಮೇಘಾಲಯ ಮುಖ್ಯಮಂತ್ರಿ ಕೊನರಾಡ ಸಂಗಮಾ ಇವರ ಕಚೇರಿಯ ಮೇಲೆ ಗುಂಪೊಂದು ನಡೆಸಿದ ದಾಳಿಯಲ್ಲಿ 5 ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇಲ್ಲಿ ಈಗ ನಿಷೆಧಾಜ್ಞೆ ಜಾರಿಗೊಳಿಸಲಾಗಿದೆ.
ಮೇಘಾಲಯ ಮುಖ್ಯಮಂತ್ರಿ ಕೊನರಾಡ ಸಂಗಮಾ ಇವರ ಕಚೇರಿಯ ಮೇಲೆ ಗುಂಪೊಂದು ನಡೆಸಿದ ದಾಳಿಯಲ್ಲಿ 5 ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇಲ್ಲಿ ಈಗ ನಿಷೆಧಾಜ್ಞೆ ಜಾರಿಗೊಳಿಸಲಾಗಿದೆ.
ಭಾರತದ ರಕ್ಷಣೆಯನ್ನು ದುರ್ಬಲಗೊಳಿಸುವವರ ವಿರುದ್ಧ ಭಾರತ ಸರಕಾರ ಕಟಿಬದ್ಧವೇ ಆಗಿದೆ ! ಮುಸಲ್ಮಾನರಿಗೆ ದೇಶ ಮೊದಲು ಆಗಿದೆಯೋ ಅಥವಾ ಇಲ್ಲವೋ’ ಈ ಬಗ್ಗೆ ಓವೈಸಿಯವರು ವಿಷಯ ಬದಲಿಸುವ ನಿಲುವು ತಳೆಯುತ್ತಾರೆ ಎನ್ನುವುದು ಮಾತ್ರ ಸತ್ಯ !
ದೃಶ್ಯಗಳನ್ನು ತೆಗೆದುಹಾಕಬೇಕೆಂದು ಸೆನ್ಸಾರ್ ಬೋರ್ಡಿನ ಮೇಲೆ ಸಮಾಜದಿಂದ ಒತ್ತಡ ಬಂದಿದೆ ಎಂದು ಠಾಕೂರ ಇವರ ಅಭಿಪ್ರಾಯ !
ಮಾಸ್ಕೋದ ಮೇಯರ್ ಸರ್ಗೆಯಿ ಸೊಬಯಾನಿನ ಇವರು, ‘ಇಲ್ಲಿ ರಾತ್ರಿ ಎರಡು ಕಟ್ಟಡಗಳ ಮೇಲೆ ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ.
ಇಂತಹ ಮತಾಂಧರಿಗೆ ಗಲ್ಲು ಶಿಕ್ಷೆಯಾಗುವಂತೆ ಉತ್ತರಪ್ರದೇಶದ ಭಾಜಪ ಸರಕಾರ ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಕಲ್ಲು ತೂರಾಟ ಮಾಡುವ ಮಸೀದಿಗಳ ಮೇಲೆ ಉತ್ತರ ಪ್ರದೇಶ ಸರಕಾರ ಬುಲ್ಡೋಜರ ಮೂಲಕ ಕ್ರಮ ಜರುಗಿಸುವುದೇ ? ಎದು ಕಾನೂನು ಪ್ರೇಮಿ ಜನರು ಪ್ರಶ್ನೆ ಕೇಳಿದರೆ ಆಶ್ಚರ್ಯ ಪಡಬಾರದು !
ಉತ್ತರಪ್ರದೇಶದಲ್ಲಿ ಭಾಹಜ ಸರಕಾರ ಇರುವಾಗ ಮತಾಂಧರು ಈ ರೀತಿ ದಾಳಿ ಮಾಡುವ ಧೈರ್ಯ ಮಾಡಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಉತ್ತರ ಕೊರಿಯಾ ಹಳದಿ (ಯೆಲ್ಲೊ) ಸಮುದ್ರದಲ್ಲಿ ಅನೇಕ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದ ಪರಿಣಾಮ !
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಅಪಾಯದಲ್ಲಿದ್ದಾಗ, ಅವರ ಸುರಕ್ಷತೆಗಾಗಿ ಭಾರತ ಸರಕಾರ ಕ್ರಮಕೈಗೊಳ್ಳುವುದೇ ?
ಭಯೋತ್ಪಾದಕರ ಮೇಲೆ ಅಂಕುಶ ಬೀಳುವಂತಹ ಯಾವುದೇ ರೀತಿಯ ಕಠಿಣ ಕ್ರಮಕೈಗೊಳ್ಳದ ಪರಿಣಾಮ, ಅವರ ಮನೋಬಲ ಹೆಚ್ಚುತ್ತದೆ ಮತ್ತು ಅವರು ಪದೇ ಪದೇ ವಿಧ್ವಂಸಕ ಕೃತ್ಯಗಳನ್ನು ಮಾಡಲು ಧೈರ್ಯ ಮಾಡುತ್ತಾರೆ !