ಜಮ್ಮು ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರು ಹತ

ಮಹಾರಾಷ್ಟ್ರದಲ್ಲಿ ಇಬ್ಬರು ಹಿಂದೂ ಕಾರ್ಮಿಕರ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ !

ಶ್ರೀನಗರ (ಜಮ್ಮುಕಾಶ್ಮೀರ) – ಜುಲೈ ೧೯ ರಂದು ಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿನ ಕುಪವಾಡ ಗಡಿ ರೇಖೆಯ ಹತ್ತಿರ ನುಸಳುವ ಪ್ರಯತ್ನ ಮಾಡುವ ೨ ಭಯೋತ್ಪಾದಕರನ್ನು ಭದ್ರತಾ ಪಡೆಯು ಹತ್ಯೆಗೈದಿದ್ದಾರೆ. ಈ ಭಯೋತ್ಪಾದಕರಿಂದ ೪ ಏಕೆ ರೈಫಲ್ ಮತ್ತು ೬ ಹ್ಯಾಂಡ್ ಗ್ರಾನೈಡ್ ವಶಪಡಿಸಿಕೊಳ್ಳಲಾಗಿದೆ. ಜುಲೈ ೧೮ ರಂದು ಅನಂತನಾಗ ಜಿಲ್ಲೆಯಲ್ಲಿ ಭಯೋತ್ಪಾದಕರಿಂದ ಮಹಾರಾಷ್ಟ್ರದ ಅಕ್ಷಯ ಮತ್ತು ಸೌರವ ಈ ಇಬ್ಬರು ಹಿಂದೂ ಕಾರ್ಮಿಕರ ಮೇಲೆ ಗುಂಡು ಮಾಡಿದ್ದರು. ಇದರಲ್ಲಿ ಅವರು ಗಾಯಗೊಂಡಿದ್ದರು. ಅವರು ಒಂದು ಆಭರಣf ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ‘ದಿ ರೇಝಿಸ್ಟನ್ಸ್ ಫ್ರಂಟ್’ ಈ ಭಯೋತ್ಪಾದಕ ಸಂಘಟನೆಯ ಮುಖವಾಣಿಯಾಗಿರುವ ‘ಕಾಶ್ಮೀರ ಫೈಟ್’ಯು ಈ ದಾಳಿಯ ಹೊಣೆ ಹೊತ್ತಿದೆ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರನ್ನು ಹತ ಗೊಳಿಸಿದರೂ, ಅಲ್ಲಿ ಸ್ಥಳೀಯ ಹಿಂದೂ ಮತ್ತು ಇತರ ರಾಜ್ಯಗಳಿಂದ ಅಲ್ಲಿ ಹೋಗಿರುವ ಹಿಂದೂಗಳು ಅಸುರಕ್ಷಿತವಾಗಿಯೇ ಇದ್ದಾರೆ, ಇದು ಇಂತಹ ಘಟನೆಗಳಿಂದ ತಿಳಿದು ಬರುತ್ತದೆ ! ಈ ಪರಿಸ್ಥಿತಿ ಧರ್ಮಾಚರಣೆ ಜನರ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಅನಿವಾರ್ಯ ಗೊಳಿಸುತ್ತದೆ !