|

ಉನ್ನಾವ (ಉತ್ತರ ಪ್ರದೇಶ) – ಜಿಲ್ಲೆಯ ಬಾಂಗರಮೌ ಗ್ರಾಮದಲ್ಲಿ ಜಾವೇದನು ಇಲ್ಲಿಯ ಐತಿಹಾಸಿಕ ಬಾಬಾ ಬೊಧೇಶ್ವರ ದೇವಸ್ಥಾನಕ್ಕೆ ನುಗ್ಗಿ ೩ ಭಕ್ತರ ಮೇಲೆ ಲಾಠಿಯಿಂದ ದಾಳಿ ನಡೆಸಿದನು. ಇದರಲ್ಲಿ ಮುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಿಲನ, ಕೈಲಾಸ ಮತ್ತು ಕೃಷ್ಣ ಕುಮಾರ ಇವರು ಗಾಯಗೊಂಡವರಾಗಿದ್ದಾರೆ ಮತ್ತು ಜಾವೇದನನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡಿರುವ ಹಿಂದುಗಳು ಗ್ರಾಮದಲ್ಲಿನ (ರಸ್ತಾರೋಕೋ) ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಜಾವೇದನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತಿದೆ. ಪೊಲೀಸರು ಹಿಂದುಗಳಿಗೆ ಇದರ ಬಗ್ಗೆ ವಿಶ್ವಾಸ ನೀಡಿ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದಿದ್ದಾರೆ.
Javed entered a mandir in unnao and suddenly attacked the devotees with lathi in a lonewolf type terror attack; Atleast 6 hindu devotees injured.
PAC posted there overpowered and arrested him. Investigation on. Seculars are saying he has a mental problem.pic.twitter.com/5Wo6Vr409m
— Megh Updates 🚨™ (@MeghUpdates) September 30, 2023
ಸಂಪಾದಕೀಯ ನಿಲುವುಈಗ ಹಿಂದುಗಳು ರಸ್ತೆಯಲ್ಲಿ ಮಾತ್ರ ವಲ್ಲದೆ ದೇವಸ್ಥಾನಗಳಲ್ಲಿಯೂ ಅಸುರಕ್ಷಿತವಾಗಿದ್ದಾರೆ, ಇದೇ ಈ ಘಟನೆಯಿಂದ ತಿಳಿಯುತ್ತದೆ ! ಮತಾಂಧ ಮುಸಲ್ಮಾನರ ಓಲೈಕೆಯಿಂದ ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಲೆಕ್ಕಿಸುವುದಿಲ್ಲ. ಆದ್ದರಿಂದ ಇಂತಹ ಸಮಾಜಘಾತಕರಿಂದ ಮತದಾನದ ಹಕ್ಕು ತೆಗೆದು ಹಾಕಬೇಕು, ಎಂದು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯವೇನು ಇಲ್ಲ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.