ಪಾಕಿಸ್ತಾನದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಆಚರಣೆಗೆ ನಿಷೇಧ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗದಿಂದ ದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೋಳಿ ಆಚರಣೆಗೆ ನಿಷೇಧ ಹೇರಿದೆ. ಆಯೋಗವು ಆದೇಶದಲ್ಲಿ, ಹೋಳಿಯಂತಹ ಹಬ್ಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಬೇರೆಯಾಗಿದೆ. ಇಂತಹ ಹಬ್ಬಗಳು ಆಚರಿಸುವುದು, ಇದು ಇಸ್ಲಾಂನ ಪರಿಚಯದಿಂದ ಬೇರೆಯಾದಂತೆ ಇದೆ ಎಮದು ಹೇಳಿದೆ.

ಸಂಪಾದಕರ ನಿಲುವು

ಭಾರತದಲ್ಲಿನ ಇಸ್ಲಾಮಿ ಸಂಸ್ಥೆ, ಅದರ ಧರ್ಮಗುರು ಮುಂತಾದವರು ಇದಕ್ಕೆ ವಿರೋಧಿಸುವುದಿಲ್ಲ, ಇದನ್ನು ತಿಳಿಯಿರಿ !

ಪಾಕಿಸ್ತಾನದಲ್ಲಿ ಭವಿಷ್ಯದಲ್ಲಿ ಹಿಂದೂಗಳು ಉಳಿಯಬಾರದು, ಆದ್ದರಿಂದ ಅಲ್ಲಿ ಹಿಂದೂಗಳ ಯಾವುದೇ ಹಬ್ಬಗಳ ಆಚರಣೆ ನಡೆಯುವುದಿಲ್ಲ. ಈ ಸ್ಥಿತಿ ಕೂಡ ಬೇಗನೆ ಬಂದರೆ ಆಶ್ಚರ್ಯ ಏನು ಇಲ್ಲ !