ಮೇಲಿಂದ ಮೇಲೆ ಹೆಚ್ಚುವರಿ ಆರೋಪ ಪತ್ರವನ್ನು ಪ್ರಸ್ತುತಪಡಿಸುವುದು, ತಪ್ಪಾದ ಪದ್ಧತಿ !
ಇಡಿಯು ಮೇಲಿಂದ ಮೇಲೆ ಪ್ರಸ್ತುತಪಡಿಸುತ್ತಿರುವ ಹೆಚ್ಚುವರಿ ಆರೋಪ ಪತ್ರಗಳು ಇದು ತಪ್ಪಾದ ಪದ್ಧತಿ ಆಗಿದೆ, ಎಂದು ಸರ್ವೋಚ್ಚ ನ್ಯಾಯಾಲಯವು ಇಡಿಯನ್ನು ಉದ್ದೇಶಿಸಿ ಆದೇಶ ನೀಡಿದೆ.
ಇಡಿಯು ಮೇಲಿಂದ ಮೇಲೆ ಪ್ರಸ್ತುತಪಡಿಸುತ್ತಿರುವ ಹೆಚ್ಚುವರಿ ಆರೋಪ ಪತ್ರಗಳು ಇದು ತಪ್ಪಾದ ಪದ್ಧತಿ ಆಗಿದೆ, ಎಂದು ಸರ್ವೋಚ್ಚ ನ್ಯಾಯಾಲಯವು ಇಡಿಯನ್ನು ಉದ್ದೇಶಿಸಿ ಆದೇಶ ನೀಡಿದೆ.
‘ಸಿಎಎ’ ಇಂದ ೩ ಕೋಟಿ ಜನರು ದೇಶದಲ್ಲಿ ಬರುವರು. ಅವರಿಗೆ ಉದ್ಯೋಗ, ಮನೆ ಮುಂತಾದವು ಯಾರು ನೀಡುವರು ? ಭಾಜಪದವರು ತಮ್ಮ ಮನೆಯಲ್ಲಿ ಅವರನ್ನು ಇಟ್ಟುಕೊಳ್ಳುವರೇ ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರು ಕೇಂದ್ರ ಸರಕಾರವನ್ನು ಟೀಕಿಸಿದರು.
ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲರು ಪಕ್ಷದ ಪ್ರಚಾರಕ್ಕಾಗಿ ಸರಕಾರಿ ಹಣವನ್ನು ಉಪಯೋಗಿಸಿರುವ ಬಗ್ಗೆ ದೆಹಲಿಯ ಉಪರಾಜ್ಯಪಾಲರಾದ ವ್ಹಿ.ಕೆ.ಸಕ್ಸೇನಾ ಇವರು ಆಮ ಆದ್ಮಿ ಪಕ್ಷದಿಂದ 97 ಕೋಟಿ ರೂಪಾಯಿಗಳನ್ನು ವಸೂಲು ಮಾಡುವಂತೆ ಸರಕಾರಕ್ಕೆ ಆದೇಶಿಸಿದ್ದಾರೆ.
ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್
ಅವರು ಹಿಂದೂ ದೇವಾಲಯಗಳ ಅರ್ಚಕರಿಗೆ, ಗುರುದ್ವಾರಾಗಳ ಗ್ರಂಥಿಗಳಿಗೆ ಮತ್ತು ಚರ್ಚ್‌ಗಳ ಪಾದ್ರಿಗಳಿಗೆ ಎಂದಾದರೂ ೧೮ ಸಾವಿರ ರೂಪಾಯಿ ಗೌರವಧನವನ್ನು ಕೊಟ್ಟಿದ್ದಾರೆಯೇ ?, ಎಂದು ಕೇಂದ್ರ ಸಚಿವ ಅನುರಾಗ ಠಾಕೂರ ಪ್ರಶ್ನಿಸಿದ್ದಾರೆ.
ಹೀಗಿದ್ದರೆ, ಕೇಜ್ರಿವಾಲ್ ಇವರು ದೆಹಲಿಯಲ್ಲಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದರ ಬಗ್ಗೆ ಏಕೆ ಯಾವುದೇ ಪ್ರಯತ್ನ ಮಾಡಲಿಲ್ಲ ? ಇದರ ಬಗ್ಗೆ ಅವರು ಮೊದಲು ಮಾತನಾಡಬೇಕು !
ಸಮಾಜವಾದಿ ಪಕ್ಷದ ಶಾಸಕ ಇಕ್ಬಾಲ್ ಮೆಹಮೂದ ಇವರ ಹಿಂದೂ ದ್ವೇಷ !
ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರ ಬೇಡಿಕೆ
ಭ್ರಷ್ಟಾಚಾರ ವಿರುದ್ಧ ನಡೆದ ಮಹಾ ಆಂದೋಲನದಿಂದ ಹುಟ್ಟಿದ ಆಮ್ ಆದ್ಮಿ ಪಕ್ಷದ ಕಾಲುಗಳು ಕೂಡ ಭ್ರಷ್ಟಾಚಾರದ ಕೆಸರಿನಲ್ಲಿಯೇ ಹೂತಿವೆ
ಇಲ್ಲಿಯ ಖೋಡಲಧಾಮದಲ್ಲಿ ಗರಬಾ ಕಾರ್ಯಕ್ರಮದಲ್ಲಿ ಸಹಭಾಗಿ ಆಗಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರ ಮೇಲೆ ದುಷ್ಕರ್ಮಿಗಳು ಹಿಂದಿನಿಂದ ಪ್ಲಾಸ್ಟಿಕ್ ನ ಬಾಟಲಿ ಎಸೆದಿದ್ದಾರೆ; ಆದರೆ ಅದು ಅವರಿಗೆ ತಗಲದೆ ಸ್ವಲ್ಪ ದೂರದ ಅಂತರದಲ್ಲಿ ಬಿದ್ದಿದೆ.