ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?
ಸಂವಿಧಾನದಲ್ಲಿಯೇ ಇಲ್ಲವೆಂದು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ; ಆದರೆ ಅದರಲ್ಲಿ ಕೊಲಿಜಿಯಮ್ ಇಲ್ಲದಿರುವಾಗಲೂ ಅದನ್ನು ಏಕೆ ವಿರೋಧಿಸುವುದಿಲ್ಲ ?
ಸಂವಿಧಾನದಲ್ಲಿಯೇ ಇಲ್ಲವೆಂದು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ; ಆದರೆ ಅದರಲ್ಲಿ ಕೊಲಿಜಿಯಮ್ ಇಲ್ಲದಿರುವಾಗಲೂ ಅದನ್ನು ಏಕೆ ವಿರೋಧಿಸುವುದಿಲ್ಲ ?
ಪ್ರತ್ಯಕ್ಷ ಶ್ರೀರಾಮಚಂದ್ರರ ಬಾಯಿಯಿಂದ ಮೊದಲ ಭೇಟಿಯಲ್ಲಿಯೇ ಹನುಮಂತನ ಚಿಂತನೆಯನ್ನು ಕೇಳಿದಾಗ ಹನುಮಂತನ ವ್ಯಕ್ತಿತ್ವ ಎಷ್ಟು ವಿಲಕ್ಷಣ ಪ್ರಭಾವಶಾಲಿ ಆಗಿರಬಹುದು, ಎಂಬುದರ ಕಲ್ಪನೆಯನ್ನೇ ಮಾಡಬಹುದು.
ನ್ಯಾಯವಾದಿಗಳು ತಮ್ಮ ಕಕ್ಷಿದಾರರಿಗಾಗಿ ಹೋರಾಡುತ್ತಾರೆ. ಅವರಿಂದ ಅದರ ಹಣವನ್ನೂ ಪಡೆಯುತ್ತಾರೆ. ‘ಎಷ್ಟು ದೊಡ್ಡ ಸಾಮಾಜಿಕ ಪ್ರತಿಷ್ಠೆ ಇರುವ ಕಕ್ಷಿದಾರ ಮತ್ತು ಎಷ್ಟು ಗಂಭೀರ ಅವನ ಹಗರಣವೋ, ಅವನಿಂದ ಅಷ್ಟು ಹೆಚ್ಚು ಉತ್ಪನ್ನ.
ಮಸೀದಿಗಳಿಗೆ ‘ವಕ್ಫ್ ಬೋರ್ಡ್’, ಚರ್ಚ್‌ಗಳಿಗೆ ‘ಸ್ವತಂತ್ರ ಚರ್ಚ್ ಸಮಿತಿ’ (ಡಾಯಸೆಶನ ಬೋರ್ಡ್) ಇದೆ. ಹಿಂದೂ ದೇವಾಲಯಗಳಿಗೂ ಸಮಿತಿ ಅಥವಾ ಮಂಡಳಿ ಸ್ಥಾಪಿಸಬೇಕು. ಹಿಂದೂ ದೇವಾಲಯಗಳ ಉತ್ತಮ ನಿರ್ವಹಣೆಗೆ ಹಿಂದೂ ಸಮಿತಿಯ ಅಗತ್ಯವಿದೆ. ಸರಕಾರದ ಅಧೀನದಲ್ಲಿರುವ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಿ ಅವುಗಳ ನಿರ್ವಹಣೆಯನ್ನು ಈ ಸಮಿತಿಗೆ ವಹಿಸಬೇಕು
ಕಳೆದ ವರ್ಷ ಪಾಕಿಸ್ತಾನದಿಂದ ಅಮಲು ಪದಾರ್ಥಗಳು ತುಂಬಿರುವ ೧೦೦ ಡ್ರೋನ್‌ಗಳು ಪಂಜಾಬಗೆ ಬಂದಿದ್ದವು; ಆದರೆ ಭಾರತೀಯ ಭದ್ರತಾದಳದವರಿಗೆ ಅವುಗಳನ್ನು ಹೊಡೆದುರುಳಿಸಲು ಸಾಧ್ಯವಾಗಲಿಲ್ಲ. ಅದರಲ್ಲಿನ ೮ ಡ್ರೋನಗಳನ್ನು ವಶಪಡಿಸಿಕೊಳ್ಳಲಾಯಿತು, ಬಾಕಿ ಡ್ರೋನ್‌ಗಳು ಸಾಹಿತ್ಯವನ್ನು ಎಸೆದು ಪಲಾಯನ ಮಾಡಿದವು.
ಬ್ರಿಟನ್ನಿನ ರಾಣಿಯ ನಿಧನಕ್ಕೆ ಭಾರತದ ಪ್ರಸಾರಮಾಧ್ಯಮಗಳು, ರಾಜಕಾರಣಿಗಳು, ಚಲನಚಿತ್ರ ಕಲಾವಿದರು ನೀಡಿರುವ ಅನಾವಶ್ಯಕ ಮಹತ್ವ, ಇದರಿಂದ ಇಂದಿಗೂ ನಾವು ಮಾನಸಿಕ ದೃಷ್ಟಿಯಲ್ಲಿ ಬ್ರಿಟಿಷರ ಗುಲಾಮಗಿರಿಯಲ್ಲಿ ಸಿಲುಕಿದ್ದೇವೆ, ಎಂಬುದು ಅರಿವಾಗುತ್ತದೆ.
ಯಾವುದಾದರೊಂದು ಪದಾರ್ಥವು ಎಷ್ಟೇ ಇಷ್ಟವಾಗುತ್ತಿದ್ದರೂ, ಅದು ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಸೇವಿಸುವುದು ತುಂಬ ಮಹತ್ವದ್ದಾಗಿದೆ
ದೇವಸ್ಥಾನದಲ್ಲಿ ದರ್ಶನ ಪಡೆದ ನಂತರ ಜ್ಞಾನವಾಪಿಯ (ಇಂದಿನ ಜ್ಞಾನವಾಪಿ ಮಸೀದಿಯ) ದಿಕ್ಕಿನ ಕಡೆಗೆ ಮುಖ ಮಾಡಿ ನಿಂತಿರುವ ನಂದಿಯ ದರ್ಶನಕ್ಕಾಗಿ ಹೋದರೆ ಅಲ್ಲಿನ ಅನುಭವ ಬೇರೆಯೇ ಆಗಿತ್ತು. ದೇವಸ್ಥಾನಕ್ಕಿಂತ ನಂದಿಯ ಮತ್ತು ನಂದಿಯ ಮುಂದಿರುವ ಜ್ಞಾನವಾಪಿಯ ದರ್ಶನ ಪಡೆಯುವವರ ಸಂಖ್ಯೆ ಜಾಸ್ತಿ ಇತ್ತು.
ಈಶ್ವರನ ಸ್ಥಾನ ಹೃದಯದಲ್ಲಿ ಮತ್ತು ಮಸ್ತಕದಲ್ಲಿ ಈ ಎರಡೂ ಸ್ಥಳದಲ್ಲಿ ಇದೆ. ಮಸ್ತಕದಲ್ಲಿನ ಪರಮೇಶ್ವರನಲ್ಲಿಗೆ ಯೋಗ ಮತ್ತು ಜ್ಞಾನ ಮಾರ್ಗದಿಂದ ತಲುಪಬಹುದು, ಹೃದಯದಲ್ಲಿನ ಈಶ್ವರನು ಕರ್ಮ ಮತ್ತು ಭಕ್ತಿಯಿಂದ ಸಿಗುತ್ತಾನೆ; ಆದರೆ ಯೋಗ ಮತ್ತು ಜ್ಞಾನ ಮಾರ್ಗವು ಬಹಳ ಕಠಿಣ ! ಅದರ ತುಲನೆಯಲ್ಲಿ ಭಕ್ತಿ ಸುಲಭ ! ಆದರೂ ಭಕ್ತಿ ಬಹಳ ಸುಲಭವಲ್ಲ.
‘ಶರೀರವು ಸರಿಯಾಗಿ ಕಾರ್ಯನಿರ್ವಹಿಸಲು ಹೇಗೆ ಯೋಗ್ಯ ಪ್ರಮಾಣದಲ್ಲಿ ತಿನ್ನುವುದು ಆಗತ್ಯವಿದೆಯೋ, ಅದೇ ರೀತಿ ಯೋಗ್ಯ ಪ್ರಮಾಣದಲ್ಲಿ ನಿದ್ರೆಯೂ ಆವಶ್ಯಕವಾಗಿರುತ್ತದೆ. ರಾತ್ರಿ ತುಂಬಾ ಹೊತ್ತು ಜಾಗರಣೆ ಮಾಡಿದರೆ, ಪಿತ್ತ ಹೆಚ್ಚುತ್ತದೆ. ಬುದ್ಧಿಯ ಕ್ಷಮತೆ ಕಡಿಮೆಯಾಗುತ್ತದೆ.