‘ಸೈಬರ್ ಸ್ಟಾಕಿಂಗ್’ನ ಹೆಚ್ಚುತ್ತಿರುವ ಸಂಕಟ !

ಪ್ರಚೋದನಾತ್ಮಕ ಮತ್ತು ಅನಾವಶ್ಯಕ ವಿಷಯಗಳನ್ನು ‘ಪೋಸ್ಟ್’ ಮಾಡಬಾರದು, ಅಪರಿಚಿತ ಜನರ ‘ಫ್ರೆಂಡ್ ರಿಕ್ವೆಸ್ಟ್’ ಸಾಮಾಜಿಕ ಮಾಧ್ಯಮಗಳಿಂದ ಸ್ವೀಕರಿಸಬಾರದು, ನಿಮ್ಮ ‘ಲೊಕೇಶನ್’ (ಕಾರ್ಯ ಸ್ಥಳ) ಇತರರಿಗೆ ತಿಳಿಯಬಾರದಂತೆ ಜಾಗರೂಕತೆ ವಹಿಸಬೇಕು, ‘ಪಾಸವರ್ಡ’ (ಸಂಕೇತಾಂಕ)‘ ಸ್ಟ್ರಾಂಗ್’ ಇರಬೇಕು.

ರಕ್ತಪಿಪಾಸು ಮತಾಂಧತೆಯು ಗೃಹಯುದ್ಧಕ್ಕೆ ಸವಾಲೆಸಗುತ್ತದೆ ! 

ನಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವ ಹಾಗೂ ಅವಮಾನಿಸುವುದರ ವಿರುದ್ಧ ಮುಕ್ತವಾಗಿ ಕೆಲವು ಅಭಿಪ್ರಾಯವನ್ನು ಮಂಡಿಸಿದರೆಂದು, ನೇರವಾಗಿ ಕತ್ತನ್ನು ಸೀಳುವ ರಕ್ತಪಿಪಾಸು ಮತಾಂಧರ ಜೊತೆಗೆ ಇನ್ನು ಮುಂದೆ ಭಾರತದ ಹಿಂದೂಗಳು ಹೇಗೆ ಸುರಕ್ಷಿತರಾಗಿರಬಲ್ಲರು ? ಎಂಬ ಪ್ರಶ್ನೆಯೂ ಭವಿಷ್ಯದಲ್ಲಿ ಕಾಡಬಹುದು.

ಹಿಂದೂಗಳು ವಿಭಜನೆ ಕಾಲದ ಸತ್ಯ ಇತಿಹಾಸವನ್ನು ಅರ್ಥಮಾಡಿಕೊಂಡು ಆತ್ಮಾವಲೋಕನ ಮಾಡಬೇಕು ! – ನ್ಯಾಯವಾದಿ ಸತೀಶ ದೇಶಪಾಂಡೆ

ಭಾರತದ ವಿಭಜನೆಯ ಸಮಯದಲ್ಲಿ ಹಿಂದೂ ಮತ್ತು ಸಿಕ್ಖ್‌ರನ್ನು ಕೊಲ್ಲಲಾಯಿತು. ಹಿಂದೂ ಮತ್ತು ಸಿಕ್ಖ್ ಮಹಿಳೆಯರು, ಹುಡುಗಿಯರ ಮೇಲೆ ಭೀಕರ ಅತ್ಯಾಚಾರ ಮಾಡಲಾಯಿತು, ಇದನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ತಮ್ಮನ್ನು ಬುದ್ಧಿಜೀವಿ ಮತ್ತು ಇತಿಹಾಸತಜ್ಞರೆಂದು ತಿಳಿದುಕೊಳ್ಳುವವರು ಎರಡೂ ಕಡೆ ಹಿಂಸಾಚಾರ ನಡೆದಿದೆ ಎಂದು ಸುಳ್ಳು ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವದತ್ತ ಪ್ರಯಾಣ ಹಾಗೂ ವಾಸ್ತವ !

ಜಾತ್ಯತೀತತೆಯ ಹೆಸರಿನಲ್ಲಿ ಅವರು ಕೇವಲ ಭೇದಭಾವವನ್ನೆ ಮಾಡಿದ್ದಾರೆ. ಮಸೀದಿಗಳಲ್ಲಿ ನಮಾಜು ಪಠಣ ಮಾಡುವ ಮೌಲ್ವಿಗಳಿಗೆ ಮಾನಧನ ಕೊಟ್ಟರು; ಆದರೆ ದೇವಸ್ಥಾನಗಳನ್ನು ಧ್ವಂಸ ಮಾಡುವವರಿಗೆ ಶಿಕ್ಷೆ ನೀಡದೆ ಅವರನ್ನು ರಕ್ಷಿಸಲಾಯಿತು. ಮದರಸಾಗಳಿಗೆ ಅನುದಾನ ನೀಡಿದರು.

ಅಣೆಕಟ್ಟು ಎಂದರೆ ನದಿ ಸಹಿತ ನೂರಾರು ಪ್ರಜಾತಿಗಳ ಮರಣ ಮತ್ತು ಪ್ರವಾಹಕ್ಕೆ ಆಮಂತ್ರಣ !

ನದಿಯು ಸಮುದ್ರಕ್ಕೆ ಸೇರುವಾಗ ಅದರ ನೀರು ವ್ಯರ್ಥ ವಾಗುತ್ತದೆ, ಎಂದು ಹೇಳುತ್ತ ದೇಶದಾದ್ಯಂತ ಅಣೆಕಟ್ಟುಗಳನ್ನು ಕಟ್ಟಲಾಯಿತು. ಅಣೆಕಟ್ಟುಗಳು ಸಾಕಾಗುವುದಿಲ್ಲವೆಂದು ಈಗ ನದಿ ಗಳನ್ನು ಜೋಡಣೆ ಯೋಜನೆಯ ದುರಾಸೆ ಮಾಡಲಾಗುತ್ತಿದೆ; ಆದರೆ ‘ಅಣೆಕಟ್ಟು ಎಂದರೆ ನದಿಯ ಮರಣ’, ಎಂಬುದು ಜನರಿಗೆ ಇನ್ನೂ ತಿಳಿಯುತ್ತಿಲ್ಲ,

ಚಲನಚಿತ್ರ ವಿಮರ್ಶೆ : ಜಿಹಾದಿಗಳ ಕ್ರೌರ್ಯ ಮತ್ತು ಹಿಂದೂ ಆಕ್ರೋಶ : ‘ದ ಕಾಶ್ಮೀರ ಫೈಲ್ಸ್’

‘ಕಾಶ್ಮೀರಿ ಹಿಂದೂಗಳ ಸಮಸ್ಯೆಗಳನ್ನು ಜಗತ್ತಿನ ಮುಂದಿಡಬೇಕು’ ಎಂಬ ಹಿಮಾಲಯದಂತಹ ಹಂಬಲ ಈ ಚಿತ್ರದಲ್ಲಿ ಎಲ್ಲೆಡೆ ಮೂಡಿದೆ. ಜಿಹಾದಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ (ಉದಾಹರಣೆಗೆ ರಾಜಕಾರಣಿಗಳು, ನಿಷ್ಕ್ರಿಯ ಅಧಿಕಾರಿಗಳು, ಬುದ್ಧಿಜೀವಿಗಳು, ಸೆಕ್ಯುಲರಿಸ್ಟ್‌ಗಳು) ಅಸಮಾಧಾನವನ್ನು ಸೃಷ್ಟಿಸಲು ಚಲನಚಿತ್ರವು ಯಶಸ್ವಿಯಾಗಿದೆ.

ವಿವಿಧ ತೊಂದರೆಗಳಿಗೆ ಕರಾರುವಕ್ಕಾಗಿ ನಾಮಜಪಾದಿ ಉಪಾಯಗಳನ್ನು ಹುಡುಕಿ ಜಪಿಸಿದರೆ ತೊಂದರೆಗಳು ದೂರವಾಗುವವು ಮತ್ತು ಇದರಿಂದ ಗಮನಕ್ಕೆ ಬರುವ ಉಪಾಯಗಳ ಮಹತ್ವ !

‘ಮನುಷ್ಯನ ಜೀವನದಲ್ಲಿ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬರುತ್ತವೆ. ಆದ್ದರಿಂದ ಇಂತಹ ಸಮಸ್ಯೆಗಳ ನಿವಾರಣೆಗಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ಸಾಧನೆಯ ಜೊತೆಗೆ ಸಮಸ್ಯೆಗಳ ಆಯಾ ಪ್ರಸಂಗಗಳಲ್ಲಿ ಆಯಾ ಸಮಸ್ಯೆಗಳಿಗೆ ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಹುಡುಕಿ ಅವುಗಳನ್ನು ಮಾಡುವುದೂ ಆವಶ್ಯಕವಾಗಿದೆ.

ಕುಟುಂಬದವರಿಂದಲೂ ಸಾಧನೆಯಲ್ಲಿ ಅದ್ವಿತೀಯ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಪ.ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

ಯಾವುದೇ ವ್ಯಕ್ತಿಯ ಗುಣವೈಶಿಷ್ಟ್ಯಗಳನ್ನು ಹೇಳುವುದರೊಂದಿಗೆ ಪ್ರೋತ್ಸಾಹ ನೀಡುವ, ‘ಮಾಯೆಯಲ್ಲಿ ಸಿಲುಕದೇ ಆದರ್ಶ ಜೀವನವನ್ನು ಹೇಗೆ ಜೀವಿಸುವುದು ?’, ಎಂದು ಬೋಧಿಸುವ, ಕುಟುಂಬದವರಿಗೆ ಮಾರ್ಗದರ್ಶನ ಮಾಡುವ, ಹೀಗೆ ವಿವಿಧ ಮಗ್ಗಲುಗಳನ್ನು ಪ.ಪೂ. ದಾದಾರವರು ಈ ಕಾವ್ಯಗಳ ಮೂಲಕ ಮಂಡಿಸಿದ್ದಾರೆ.

ಕುಟುಂಬದವರಿಂದಲೂ ಸಾಧನೆಯಲ್ಲಿ ಅದ್ವಿತೀಯ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಪ.ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

‘ಪ.ಪೂ. ದಾದಾರವರು ಭಕ್ತಿಯೋಗದ ಮೇಲಾಧಾರಿತ ಅನೇಕ ಸುವಚನಗಳನ್ನು ಮತ್ತು ಅಂಶಗಳನ್ನು ಬರೆದಿದ್ದಾರೆ. ಅವುಗಳಿಂದ ಅವರು ದಿನನಿತ್ಯದ ಕೃತಿಗಳನ್ನು ಭಾವದ ಸ್ತರದಲ್ಲಿ ಮಾಡಿ ಈಶ್ವರನ ಕೃಪೆಯನ್ನು ಅನುಭವಿಸುವ ಮಾರ್ಗವನ್ನು ತೋರಿಸಿದ್ದಾರೆ.

ಸಾಧನೆಯಲ್ಲಿ ತಮ್ಮ ಮಕ್ಕಳಿಂದ ಅದ್ವಿತೀಯ ಪ್ರಗತಿಯನ್ನು ಮಾಡಿಸಿಕೊಂಡ ಏಕಮೇವಾದ್ವಿತೀಯ ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

‘ಪ.ಪೂ. ದಾದಾ (ಆಧ್ಯಾತ್ಮಿಕ ಮಟ್ಟ ಶೇ. ೮೩) ಮತ್ತು ಪೂ. ತಾಯಿ (ಅಮ್ಮ) (ಆಧ್ಯಾತ್ಮಿಕ ಮಟ್ಟ ಶೇ. ೭೫) ಇವರು ಬಾಲ್ಯದಿಂದಲೇ ಸಹೋದರರಾದ ನಮ್ಮಲ್ಲಿ ವ್ಯಾವಹಾರಿಕ ಶಿಕ್ಷಣದೊಂದಿಗೆ ಸಾತ್ತ್ವಿಕತೆ ಮತ್ತು ಸಾಧನೆ ಇವುಗಳ ಸಂಸ್ಕಾರವನ್ನು ಮಾಡಿದ್ದರಿಂದ ನಾವು ಸಾಧನೆಯನ್ನು ಮಾಡತೊಡಗಿದೆವು. ಅವರು ಮೊಮ್ಮಕ್ಕಳಲ್ಲಿಯೂ ಇದೇ ಸಂಸ್ಕಾರವನ್ನು ಮಾಡಿದರು.