ವಿವಿಧ ತೊಂದರೆಗಳಿಗೆ ಕರಾರುವಕ್ಕಾಗಿ ನಾಮಜಪಾದಿ ಉಪಾಯಗಳನ್ನು ಹುಡುಕಿ ಜಪಿಸಿದರೆ ತೊಂದರೆಗಳು ದೂರವಾಗುವವು ಮತ್ತು ಇದರಿಂದ ಗಮನಕ್ಕೆ ಬರುವ ಉಪಾಯಗಳ ಮಹತ್ವ !
‘ಮನುಷ್ಯನ ಜೀವನದಲ್ಲಿ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬರುತ್ತವೆ. ಆದ್ದರಿಂದ ಇಂತಹ ಸಮಸ್ಯೆಗಳ ನಿವಾರಣೆಗಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ಸಾಧನೆಯ ಜೊತೆಗೆ ಸಮಸ್ಯೆಗಳ ಆಯಾ ಪ್ರಸಂಗಗಳಲ್ಲಿ ಆಯಾ ಸಮಸ್ಯೆಗಳಿಗೆ ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಹುಡುಕಿ ಅವುಗಳನ್ನು ಮಾಡುವುದೂ ಆವಶ್ಯಕವಾಗಿದೆ.