ಆಸಕ್ತಿಯಿಂದಾಗಿ ನಿಜವಾದ ಜ್ಞಾನ ಸಿಗುವುದಿಲ್ಲ !
ಸತ್ಯದ ಜ್ಞಾನವನ್ನು ಭ್ರಷ್ಟಗೊಳಿಸುವಂತಹದ್ದು ಏನಾದರೂ ಇದೆಯೆಂದಾದರೆ ಅದುವೇ ಆಸಕ್ತಿ.
ಸತ್ಯದ ಜ್ಞಾನವನ್ನು ಭ್ರಷ್ಟಗೊಳಿಸುವಂತಹದ್ದು ಏನಾದರೂ ಇದೆಯೆಂದಾದರೆ ಅದುವೇ ಆಸಕ್ತಿ.
ಒಮ್ಮೆ ರಾಮ ವನವಾಸದಲ್ಲಿದ್ದಾಗ ಲಕ್ಷ್ಮಣನೊಂದಿಗೆ ಹೊರಟನು. ಆಗ ಸೀತಾಮಾತೆ ರಾಮನನ್ನು ಉದ್ದೇಶಿಸಿ, “ನಾನು ಕೂಡ ಬರುತ್ತಿದ್ದೇನೆ” ಎಂದು ಹೇಳಿದಳು. ರಾಮನು ಸೀತಾಳಿಗೆ, “ಕಲ್ಲು-ಮುಳ್ಳಿನ ದಾರಿಯಲ್ಲಿ ಹಾದು ಹೋಗಬೇಕು. ನಿನ್ನ ಕೋಮಲ ಚರಣಗಳಿಗೆ ಅದನ್ನು ಸಹಿಸಲಾಗುವುದಿಲ್ಲ, ನೀನು ಬರಬೇಡ ಸೀತಾ” ಎಂದು ಹೇಳಿದನು.
ಶ್ರೀಕೃಷ್ಣನ ಖಡ್ಗದ ಹೆಸರು ‘ನಂದಕ’, ಗದೆಯ ಹೆಸರು ‘ಕೌಮುದಿ’ ಮತ್ತು ಶಂಖದ ಹೆಸರು ‘ಪಾಂಚಜನ್ಯ’ ಎಂದಿತ್ತು.
‘ಓಂ ನಮೋ ಭಗವತೇ ವಾಸುದೇವಾಯ |’ ಜಪದಲ್ಲಿನ ‘ವಾಸುದೇವ’ ಎಂಬುದು ಶ್ರೀಕೃಷ್ಣನ ಹೆಸರು.
ಕಲಾವಿದನಲ್ಲಿ ಯಾವುದಾದರೊಂದು ದೇವತೆಯ ತತ್ತ್ವವು ಕೆಲವು ಅಂಶ ಇದ್ದರೆ ದೇವತೆಯ ಪಾತ್ರ ಮಾಡುವುಕ್ಕಾಗಿ ಈಶ್ವರನೇ ಅವನ ಆಯ್ಕೆ ಮಾಡುತ್ತಿರುತ್ತಾನೆ. ಆದರೆ ‘ಆಧ್ಯಾತ್ಮಿಕ ಸ್ತರದಲ್ಲಿ ಅದರ ಲಾಭ ಹೇಗೆ ಮಾಡಿಕೊಳ್ಳಬೇಕು ?’, ಅದೆಲ್ಲ ಆ ಕಲಾವಿದನ ಕೈಯಲ್ಲಿರುತ್ತದೆ.
ಇಲೆಕ್ಟ್ರಿಕ್ ವಾಹನಗಳು ಪರಿಸರಕ್ಕೆ ಪೂರಕವಲ್ಲ ಬ್ಯಾಟರಿ ತಯಾರಿಸಲು ಸಂಪೂರ್ಣ ಜಗತ್ತಿನ ವಿಜ್ಞಾನಿಗಳು ಲೀಥಿಯಂ ಬದಲಾಗಿ ಬೇರೆ ಪರ್ಯಾಯವನ್ನು ಸಂಶೋಧನೆ ನಡೆಸುತ್ತಿದ್ದಾರೆ.
ಸದ್ಯ ಮಾಧ್ಯಮಗಳಲ್ಲಿ ಮೆರೆಯುತ್ತಿರುವ ಸೀಮಾ-ಸಚಿನ ಈ ಬಗ್ಗೆ ಉತ್ತರಪ್ರದೇಶದ ಮಾಜಿ ಪೊಲೀಸ್ ಉಪಮಹಾನಿರೀಕ್ಷಕ ಶ್ರೀ. ವಿಕ್ರಮ ಸಿಂಹ ಇವರು ‘ಅಂಜೂ ಪಂಕಜ ಶೊ’ ಎಂಬ ‘ಯೂ ಟ್ಯೂಬ್’ ವಾಹಿನಿಯಲ್ಲಿ ಮಾಡಿದ ವಿಶ್ಲೇಷಣೆಯನ್ನು ಇಲ್ಲಿ ನೀಡುತ್ತಿದ್ದೇವೆ.
‘ಕಳೆದ ಒಂದು ದಶಕಗಳಿಗಿಂತಲೂ ಕಡಿಮೆ ಕಾಲಾವಧಿಯಲ್ಲಿ ಭಾರತದ ಜಾಗತಿಕ ನಿಲುವಿನಲ್ಲಿ ಅಮೂಲ್ಯ ಪರಿವರ್ತನೆಯಾಗಿದೆ. ಪ್ರತಿಯೊಂದು ಜಾಗತಿಕ ಸಮಸ್ಯೆಯ ಸಮಯದಲ್ಲಿ ತಥಾಕಥಿತ ಪ್ರಮುಖ ದೇಶಗಳ ಗಮನ ಭಾರತ ಏನು ಮಾಡುತ್ತದೆ ಎಂಬುದರ ಕಡೆಗೆ ಇರುತ್ತದೆ.
ಭಾರತದ ವಿಭಜನೆಗೆ ಶತ್ರುರಾಷ್ಟ್ರಗಳ ಮೇಲಿನ ನಿಷ್ಠೆ ಮತ್ತು ಆಗಿನ ನೇತಾರರ ನಿಷ್ಕ್ರಿಯತೆಯೇ ಕಾರಣವಾಯಿತು. ಈ ಸತ್ಯ ಇತಿಹಾಸವನ್ನು ಎಲ್ಲರಿಗೂ ಕಲಿಸಬೇಕು ! ಕಳೆದ ೧ ಸಾವಿರ ವರ್ಷಗಳಲ್ಲಿ ಭಾರತ ತನ್ನ ಸ್ವತ್ವವನ್ನು ಕಳೆದುಕೊಂಡಿತು. ಮೊದಲು ಇಸ್ಲಾಮೀ ದರೋಡೆಕೋರರು, ಆಮೇಲೆ ಧೂರ್ತ ಬ್ರಿಟಿಷರು ಭಾರತೀಯರ ಸರ್ವಸ್ವವನ್ನೇ ನಾಶ ಮಾಡಿದರು.
ಸಂವಿಧಾನದಲ್ಲಿಯೇ ಇಲ್ಲವೆಂದು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ; ಆದರೆ ಅದರಲ್ಲಿ ಕೊಲಿಜಿಯಮ್ ಇಲ್ಲದಿರುವಾಗಲೂ ಅದನ್ನು ಏಕೆ ವಿರೋಧಿಸುವುದಿಲ್ಲ ?