ಹಿಂದೂ ವಿದ್ಯಾರ್ಥಿನಿಯನ್ನು ತಾನು ಶಾಮ್ ಎಂದು ಹೇಳಿ ಪ್ರಿತಿಯ ಬಲೆಗೆ ಸಿಲುಕಿಸಲು ಯತ್ನಿಸಿದ ಸಮೀರ್ ರಜಾನ ಬಂಧನ
ಉತ್ತರಪ್ರದೇಶದಲ್ಲಿ ಲವ್ ಜಿಹಾದ ತಡೆಯುವುದಕ್ಕಾಗಿ ಮತಾಂತರ ತಡೆ ಕಾಯ್ದೆ ಜಾರಿ ಮಾಡಲಾದ ನಂತರವೂ ಕೂಡ ಈ ರೀತಿಯ ಘಟನೆ ನಿಂತಿಲ್ಲ. ಅದಕ್ಕಾಗಿ ಈಗ ಈ ಕಾಯ್ದೆಯಲ್ಲಿ ಹೆಚ್ಚಿನ ಕಠಿಣ ಮತ್ತು ತಕ್ಷಣ ಶಿಕ್ಷೆ ನೀಡುವ ವ್ಯವಸ್ಥೆ ಮಾಡುವುದು ಅವಶ್ಯಕ !