ಬೆಂಗಳೂರಿನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಲೈಂಗಿಕ ಕಿರುಕುಳ ನೀಡುವ ಯುನುಸ ಪಾಷಾ ಇವನ ವಿರುದ್ಧ ದೂರ ದಾಖಲು !

ಬೆಂಗಳೂರು – ಇಲ್ಲಿಯ ಅಪ್ರಾಪ್ತ ಹಿಂದೂ ಹುಡುಗಿಯನ್ನು ಮತಾಂತರ ಗೊಳ್ಳಲು ಒತ್ತಡ ಹೇರುವ ಮತ್ತು ಆಕೆಗೆ ಲೈಂಗಿಕ ಕಿರುಕುಳ ನೀಡುವ ಪ್ರಕರಣದಲ್ಲಿ ಯುನುಸ ಪಾಷಾ ಫಯಾಜ್ ಅಹ್ಮದ್ ಇವನನ್ನು ಬಂಧಿಸಲಾಗಿದೆ. ಪಾಷಾ ಇವನು ಈ ಹುಡುಗಿಗೆ ಒಂದು ಸಂಚಾರವಾಣಿ ನೀಡಿದ್ದನು. ಅದಕ್ಕೆ ವಿಡಿಯೋ ಕಾಲ್ ಮಾಡಿ ಹುಡುಗಿಗೆ ಗುಪ್ತಂಗ ತೋರಿಸಲು ಅನಿವಾರ್ಯಗೊಳಿಸಿದನು. ಅದನ್ನು ಕಾಲ್‌ರೆಕಾರ್ಡ ಮಾಡಿ ನಂತರ ಅವನು ಹುಡುಗಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದನು.

ಈ ಹುಡುಗಿಯ ಲೈಂಗಿಕ ಕಿರುಕುಳ ನೀಡಲು ಆತ ಅವಳ ಮನೆಯ ಆವರಣದಲ್ಲಿ ನಿದ್ದೆಯ ಮಾತ್ರೆಯ ಪ್ಯಾಕೆಟ್ ಎಸೆದನು ಮತ್ತು ಮನೆಯವರ ಊಟದಲ್ಲಿ ಬೆರೆಸಲೂ ಹೇಳಿದನು. ಹುಡುಗಿ ನಿರಾಕರಿಸಿದ ನಂತರ ಅವನು ಅಶ್ಲೀಲ ಚಿತ್ರೀಕರಣ ಬಹಿರಂಗಗೊಳಿಸುವ ಬೆದರಿಕೆ ನೀಡಿದನು. ಅದರ ನಂತರ ಹುಡುಗಿಯು ಕುಟುಂಬದ ಸದಸ್ಯರ ಊಟದಲ್ಲಿ ಮಾತ್ರೆ ಬೆರೆಸಿದಳು, ಎಲ್ಲರೂ ಊಟ ಮಾಡಿ ನಿದ್ದೆ ಹೋದರು. ನಂತರ ಯುನುಸ ಆಕೆಯ ಮನೆಗೆ ಬಂದು ಮತ್ತು ಆಕೆಯ ಜೊತೆ ವಿವಾಹ ಮಾಡಿಕೊಳ್ಳೋದರ ಬಗ್ಗೆ ಹೇಳುತ್ತಾ ಆಕೆಯ ಲೈಂಗಿಕ ಕಿರುಕುಳ ನೀಡಿದನು. ‘ಲೈಂಗಿಕ ಕಿರುಕುಳದ ಮಾಹಿತಿ ಯಾರಿಗಾದರೂ ಹೇಳಿದರೆ, ಆಕೆಯ ತಾಯಿ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು.

ಸಂಪಾದಕೀಯ ನಿಲುವು

ಇಂತಹವರಿಗೆ ಶರೀಯುತ್ ಕಾನೂನಿನ ಪ್ರಕಾರ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಕಲ್ಲು ಹೊಡೆದು ಕೊಲ್ಲಲು ಯಾರಾದರೂ ಓತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯವೇನು ಇಲ್ಲ !