ದೆಹಲಿಯಲ್ಲಿನ ಪೊಲೀಸರಿಗೆ ಬೈಗೂಳಬಯ್ಯುವ ಮತ್ತು ಅವರನ್ನು ಎಳೆದಾಡುವ ಕಾಂಗ್ರೆಸ್ ನ ಮಾಜಿ ಸಂಸದ ಮಹಮ್ಮದ್ ಆಸಿಫ್ ಖಾನ್ ಇವರ ಬಂಧನ

ದೆಹಲಿ – ಇಲ್ಲಿಯ ಶಹೀನಭಾಗ ಪರಿಸರದಲ್ಲಿನ ಪೊಲೀಸರ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ಮತ್ತು ಅವರಿಗೆ ಕೆಟ್ಟ ಮಾತು ಬಯ್ಯುವ ಕಾಂಗ್ರೆಸ್ ನ ಮಾಜಿ ಸಂಸದ ಮಹಮ್ಮದ್ ಆಸಿಫ್ ಖಾನ್ ಇವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಖಾನ್ ಇವರು ಮಹಾನಗರ ಪಾಲಿಕೆಯ ಚುನಾವಣೆಯ ಪ್ರಚಾರದ ಪ್ರಯುಕ್ತ ಒಂದು ಮೂಲೆ ಸಭೆಗೆ ಸಂಬೋಧಿಸುತ್ತಿದ್ದರು. ಈ ಸಭೆಗೆ ಅನುಮತಿ ಇಲ್ಲದೆ ಇರುವುದರಿಂದ ಅವರಿಗೆ ಭಾಷಣ ನಿಲ್ಲಿಸಲು ಹೇಳಿದ ನಂತರ ಖಾನ ಇವರಿಗೆ ಕೋಪ ಬಂದು ಅವರು ಪೊಲೀಸ ಅಧಿಕಾರಿಗಳಿಗೆ ಬೈಯುತ್ತಾ ಅವರನ್ನು ಎಳೆದಾಡಿದರು. ಈ ಘಟನೆಯ ವಿಡಿಯೋ ಪ್ರಸಾರಗೊಂಡಿದೆ.

ಸಂಪಾದಕೀಯ ನಿಲುವು

ಮತಾಂಧರಲ್ಲಿ ಮೂಲತಃ ಹಿಂಸಾಚಾರದ ಪ್ರವೃತ್ತಿ ಇರುವುದರಿಂದ ಅವರು ಯಾವುದೇ ಹುದ್ದೆಗೆ ತಲುಪಿದರೂ ಅವರು ಹಿಂಸಾಚಾರ ಮಾಡುವ ಪ್ರವೃತ್ತಿ ಮತ್ತೆ ಮತ್ತೆ ತೋರಿಸುತ್ತಾರೆ !