ಭಾರತೀಯ ಸೈನಿಕನ ಪತ್ನಿಗೆ ಕಿರುಕುಳ ನೀಡಿ ಥಳಿಸಿರುವವರ ಬಂಧನ

ಭಾರತದ ರಕ್ಷಣೆಗಾಗಿ ಪ್ರಾಣಪಣಕ್ಕೆ ಇಟ್ಟು ಗಡಿಯಲ್ಲಿ ನೇಮಕಗೊಂಡಿರುವ ಸೈನಿಕನ ಪತ್ನಿಯ ಮೇಲೆ ಈ ರೀತಿ ದಾಳಿ ನಡೆಸಿರುವುದು ಲಜ್ಜಾಸ್ಪದ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಪಂಜಾಬ್‌ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಸೈನಿಕರು !

ಈ ಡ್ರೋನ್‌ನೊಂದಿಗೆ ಕಳುಹಿಸಲಾಗಿದ್ದ ೨೧ ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ ಸೈನಿಕರ ಅದಲುಬದಲು ಮಾಡಲಾಗುವುದು !

ಭಾರತದ ಮೂರೂ ಸೈನ್ಯದಳಗಳಲ್ಲಿ ಮಾನವಶಕ್ತಿಯ ಅದಲುಬದಲು ನಡೆಯಲಿದೆ. ೪೦ ಸೈನ್ಯಾಧಿಕಾರಿಗಳ ಒಂದು ಗುಂಪು ಶೀಘ್ರದಲ್ಲಿಯೇ ಭಾರತೀಯ ವಾಯುಪಡೆ ಮತ್ತು ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.

ಪುಂಛ್‌ನಲ್ಲಿನ (ಜಮ್ಮು-ಕಾಶ್ಮೀರ) ಭಯೋತ್ಪಾದಕ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಬೇಕು !

ಭಾರತೀಯ ಸೈನ್ಯದ ಒಂದು ವಾಹನ ಭಿಂಬರಗಲೀಯಿಂದ (ರಾಜೌರೀ) ಪುಂಛ್‌ನ ಕಡೆಗೆ ಬರುತ್ತಿತ್ತು. ಆಗ ಭಯೋತ್ಪಾದಕರು ವಾಹನದ ಮೇಲೆ ‘ಗ್ರೆನೇಡ್ನಿಂದ ದಾಳಿ ನಡೆಸಿದರು. ಇದರಿಂದ ವಾಹನಕ್ಕೆ ಬೆಂಕಿ ತಾಗಿತು.

ಭಾರತದ ವೈಚಾರಿಕ ವಿಧ್ವಂಸದ ಸತ್ಯ ಇತಿಹಾಸ !

ಭಾರತದ ವಿಭಜನೆಗೆ ಶತ್ರುರಾಷ್ಟ್ರಗಳ ಮೇಲಿನ ನಿಷ್ಠೆ ಮತ್ತು ಆಗಿನ ನೇತಾರರ ನಿಷ್ಕ್ರಿಯತೆಯೇ ಕಾರಣವಾಯಿತು. ಈ ಸತ್ಯ ಇತಿಹಾಸವನ್ನು ಎಲ್ಲರಿಗೂ ಕಲಿಸಬೇಕು ! ಕಳೆದ ೧ ಸಾವಿರ ವರ್ಷಗಳಲ್ಲಿ ಭಾರತ ತನ್ನ ಸ್ವತ್ವವನ್ನು ಕಳೆದುಕೊಂಡಿತು. ಮೊದಲು ಇಸ್ಲಾಮೀ ದರೋಡೆಕೋರರು, ಆಮೇಲೆ ಧೂರ್ತ ಬ್ರಿಟಿಷರು ಭಾರತೀಯರ ಸರ್ವಸ್ವವನ್ನೇ ನಾಶ ಮಾಡಿದರು.

ಕಾಶ್ಮೀರದಲ್ಲಿ 5 ಸೈನಿಕರು ವೀರಮರಣ

ಇಲ್ಲಿ ಮೇ 5 ರಂದು ಬೆಳಿಗ್ಗೆ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಘರ್ಷಣೆಯಲ್ಲಿ 5 ಸೈನಿಕರು ವೀರಮರಣವನ್ನು ಹೊಂದಿದರು. ಘರ್ಷಣೆಯ ಸಮಯದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಬಾಂಬ್ ಎಸೆದರು.

ಕಾಂಗ್ರೆಸ್ ದಿಗ್ವಿಜಯ ಸಿಂಹ ಇವರ ಸರ್ಜಿಕಲ್ ಸ್ಟ್ರೈಕ್ ವಿರೋಧಿ ಹೇಳಿಕೆಯ ಕುರಿತು ಕಾಂಗ್ರೆಸ್ಸಿನ ಸ್ಪಷ್ಟೀಕರಣ !

ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಹ ಇವರು 2016 ರಲ್ಲಿ ಭಾರತೀಯ ಸೈನ್ಯ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ `ಸರ್ಜಿಕಲ್ ಸ್ಟ್ರೈಕ್’ ಮೇಲೆ ಸಂಶಯವನ್ನು ವ್ಯಕ್ತಪಡಿಸುವ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ.

ಇನ್ನುಮುಂದೆ ಜಮ್ಮು ಕಾಶ್ಮೀರದಲ್ಲಿ ಸೈನಿಕರನ್ನು ಬಂಧಿಸಲಾಗುವುದಿಲ್ಲ !

ಕೇಂದ್ರ ಸರಕಾರದಿಂದ ಜಮ್ಮು ಕಾಶ್ಮೀರ ಮತ್ತು ಲಡಾಖನಲ್ಲಿನ ಭಾರತೀಯ ಸೈನ್ಯ ಮತ್ತು ಎಲ್ಲಾ ಅರೇ ಸೇನಾಪಡೆಯ ಸೈನಿಕರನ್ನು ಬಂಧನದಿಂದ ರಕ್ಷಣೆ ನೀಡಿದೆ. ಅದರ ಪ್ರಕಾರ ಈಗ ಕೇಂದ್ರ ಸರಕಾರದ ಅನುಮತಿ ಇಲ್ಲದೆ ಸೈನಿಕರನ್ನು ಬಂಧಿಸಲಾಗದು.

ಇಸ್ಲಾಮಿಕ್ ಸ್ಟೇಟ್‌ನ ತಥಾಕಥಿತ ಮುಖ್ಯಸ್ಥ ಟರ್ಕಿ ಸೈನ್ಯದ ದಾಳಿಯಲ್ಲಿ ಸಾವು

ಟರ್ಕಿ ಅಧ್ಯಕ್ಷ ತೈಯ್ಯಬ ಎರ್ದ್ರೊಗಾನ್ ಅವರು, ಸಿರಿಯಾದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ ತಥಾಕಥಿತ ನಾಯಕ ಅಬು ಹುಸೈನ್ ಅಲ್-ಖುರೈಷಿ ಕೊಲ್ಲಲ್ಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಸಿರಿಯಾದ ಜಾನದಾರಿಸ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ.

ಪಾಕಿಸ್ತಾನದ ಗಡಿಯಲ್ಲಿ ಧ್ವಜವನ್ನು ಇಳಿಸುವ ಸಮಾರಂಭವನ್ನು ಪಾಕಿಸ್ತಾನದ ನಾಗರಿಕರಲ್ಲಿ ಇಳಿಕೆಯಾದರೆ ಭಾರತೀಯರ ದಟ್ಟನೆ ನಿರಂತರ !

ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಕೆಲವು ಸ್ಥಳಗಳು ಅಧಿಕೃತವಾಗಿ ಹೋಗಿಬರುವ ಪ್ರವೇಶದ್ವಾರಗಳಿವೆ. ಅದರಲ್ಲಿ ಕಲವು ಕಡೆ ಸಂಜೆ ಉಭಯ ದೇಶಗಳ ಧ್ವಜ ಇಳಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ.