ಭಾರತೀಯ ಸೈನಿಕರು 1971 ರ ಯುದ್ಧದಲ್ಲಿ ಪಡೆದಿದ್ದ ವಿಜಯವು ಜಗತ್ತಿನ ಇತಿಹಾಸದಲ್ಲಿ ನೋಂದಣಿ !

1971 ರಲ್ಲಿ ನಡೆದಿರುವ ಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮದಿಂದಾಗಿ ಶತ್ರುಗಳನ್ನು ಸದೆಬಡಿದರು. ಈ ನಿರ್ಣಾಯಕ ಯುದ್ಧದಲ್ಲಿ ಪಾಕಿಸ್ತಾನದ 93 ಸಾವಿರ ಸೈನಿಕರು ಶರಣಾಗಿದ್ದರು.

ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಉಗ್ರಗಾಮಿಯ ಸ್ವೀಕೃತಿ !

ನನಗೆ ಬಡತನದಿಂದ ಮೇಲಕ್ಕೆತ್ತಲು ಹಣದ ಆಮಿಷ ತೋರಿಸಿ ಲಷ್ಕರ-ಎ-ತೊಯಬಾಗೆ ಹೋಗಲು ಹೇಳಲಾಯಿತು. ನನಗೆ ಪಾಕಿಸ್ತಾನಿ ಸೈನ್ಯವು ತರಬೇತಿ ನೀಡಿ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ.ಗೆ ಒಪ್ಪಿಸಿತು.

ಉತ್ತರಾಖಂಡದಲ್ಲಿ 5 ಕಿಲೋಮೀಟರ್‍ವರೆಗೂ ನುಸುಳಿದ ಚೀನಾದ ಸೈನ್ಯ : ಸೇತುವೆ ಮುರಿದು ಪರಾರಿ !

ಭಾರತದ ಮಂದಗತಿಯ ನಿಲುವಿನಿಂದಾಗಿಯೇ ಚೀನಾವು ಇಂತಹ ಕೃತ್ಯಗಳನ್ನು ಮಾಡುವ ದುಃಸಾಹಸ ತೋರುತ್ತಿದೆ, ಇದು ಭಾರತಕ್ಕೆ ನಾಚಿಕೆಗೇಡು !

ಭಾರತೀಯ ಸೈನ್ಯವನ್ನು ಜಮ್ಮು-ಕಾಶ್ಮೀರದಿಂದ  ಹಿಂಪಡೆದರೆ ಅಲ್ಲಿ ತಾಲಿಬಾನಿನ ರಾಜ್ಯ ಬರಬಹುದು ! – ಬ್ರಿಟಿಷ್ ಸಂಸದ ಬಾಬ್ ಬ್ಲಾಕಮನ್

ಬ್ರಿಟನ್ ನ  ಸಂಸದರಿಗೆ ತಿಳಿಯುವ ಸಂಗತಿಯು ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪೂರೋ(ಅಧೋ)ಗಾಮಿ ರಾಜಕಾರಣಿಗಳಿಗೆ ಹಾಗೂ ಅವರ ಪಕ್ಷಗಳಿಗೆ ಏಕೆ ತಿಳಿಯುವುದಿಲ್ಲ ?

ನಗರ ನಕ್ಸಲರ ಬಗ್ಗೆ ಪ್ರೇಮವೋ ಅಥವಾ ಅದರ ಮರೆಯಲ್ಲಿ ಭಾರತದ್ವೇಷವೋ ?

ಹಿಂಸಾತ್ಮಕ ಮಾರ್ಗದಿಂದ ತಮ್ಮ ಹಿತವನ್ನು ಕಾಪಾಡುವುದು, ಪ್ರಜಾಪ್ರಭುತ್ವವನ್ನು ಸ್ವೀಕರಿಸದಿರುವುದು, ಆದಿವಾಸಿ ಜನರನ್ನು ಮುಖ್ಯ ಪ್ರವಾಹದಲ್ಲಿ ಬರಲು ಬಿಡದಿರುವುದು ಇವೆಂದರೆ ನಕ್ಸಲವಾದಿ ಚಳುವಳಿಯಾಗಿದೆ.

ಕಾಶ್ಮೀರದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಉಗ್ರಗಾಮಿಗಳು ಕಾರ್ಯಾಚರಣೆ ಮಾಡುವರು ಎಂದು ಚಿಂತಿಸುವ ಅಗತ್ಯವಿಲ್ಲ ! – ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ

ಫೆಬ್ರುವರಿಯಿಂದ ಕಾಶ್ಮೀರ ಕಣಿವೆಯಲ್ಲಿ ಗಡಿಯ ಆಚೆಯಿಂದ ಶಸ್ತ್ರಸಂಧಾನದ ಉಲ್ಲಂಘನೆಯಾಗಿಲ್ಲ. ಇಡೀ ವರ್ಷ ಭಯೋತ್ಪಾದಕರಿಂದ ನುಸುಳಲು ಮಾಡಿದ ಪ್ರಯತ್ನಗಳಲ್ಲಿ ಕೇವಲ ಎರಡು ಬಾರಿ ಅವರಿಗೆ ಯಶಸ್ಸು ಸಿಕ್ಕಿದೆ.

ಸೈನಿಕರಿಗೋಸ್ಕರ ಕೇಂದ್ರ ಸರಕಾರ ಪ್ರಮಾಣಿತ ಮಾಂಸ ಮಾರಾಟ ಕೇಂದ್ರದಿಂದ ನಿಯಮಬಾಹಿರವಾಗಿ ಹಲಾಲ ಮಾಂಸದ ಪೂರೈಕೆ !

ಸರಕಾರವು ಈ ಬಗ್ಗೆ ವಿಚಾರಣೆ ಮಾಡಿ ಆರೋಪಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು, ಎಂಬ ಅಪೇಕ್ಷೆ!

ಸೈನ್ಯಾಧಿಕಾರಿಗಳ ತರಬೇತಿಯಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರವನ್ನು ಕಲಿಸಲು ಶಿಫಾರಸು !

ಇಂತಹ ಅನೇಕ ಧರ್ಮಗ್ರಂಥಗಳನ್ನು ಸೈನ್ಯಾಧಿಕಾರಿಗಳಿಗೆ ಮತ್ತು ಸೈನಿಕರಿಗೆ ಕಲಿಸುವುದು ಅವಶ್ಯಕವಾಗಿದೆ. ಇದರಿಂದ ಅವರ ಮನೋಬಲ ಹೆಚ್ಚಾಗುವುದರೊಂದಿಗೆ ಅವರಲ್ಲಿ ನೇತೃತ್ವ ಗುಣವು ವೃದ್ಧಿಯಾಗಲು ಸಹಾಯವಾಗುತ್ತದೆ.

ಕಾಬುಲ್ ವಿಮಾನ ನಿಲ್ದಾಣದ ಮೇಲಿನ ದಾಳಿಯ ಸೇಡು ತೀರಿಸಿಕೊಂಡ ಅಮೆರಿಕಾ !

ಅಫಫಾನಿಸ್ತಾನದಲ್ಲಿ ಇಸ್ಲಾಮಿಕ ಸ್ಟೇಟ್ ಖುರಾಸಾನದ ನೆಲೆಯ ಮೇಲೆ ಡ್ರೋನ ಮೂಲಕ ದಾಳಿ