ಇನ್ನುಮುಂದೆ ಜಮ್ಮು ಕಾಶ್ಮೀರದಲ್ಲಿ ಸೈನಿಕರನ್ನು ಬಂಧಿಸಲಾಗುವುದಿಲ್ಲ !

ಸಾಂದರ್ಭಿಕ ಚಿತ್ರ

ನವ ದೆಹಲಿ – ಕೇಂದ್ರ ಸರಕಾರದಿಂದ ಜಮ್ಮು ಕಾಶ್ಮೀರ ಮತ್ತು ಲಡಾಖನಲ್ಲಿನ ಭಾರತೀಯ ಸೈನ್ಯ ಮತ್ತು ಎಲ್ಲಾ ಅರೇ ಸೇನಾಪಡೆಯ ಸೈನಿಕರನ್ನು ಬಂಧನದಿಂದ ರಕ್ಷಣೆ ನೀಡಿದೆ. ಅದರ ಪ್ರಕಾರ ಈಗ ಕೇಂದ್ರ ಸರಕಾರದ ಅನುಮತಿ ಇಲ್ಲದೆ ಸೈನಿಕರನ್ನು ಬಂಧಿಸಲಾಗದು. ಅನೇಕ ಸಾರಿ ಕಾಶ್ಮೀರದಲ್ಲಿ ಮತಾಂಧ ಮುಸಲ್ಮಾನರು ಸೈನಿಕರ ಮೇಲೆ ದಾಳಿ ನಡೆದಿರುವ ಘಟನೆ ನಡೆದಿವೆ. ಆ ಸಮಯದಲ್ಲಿ ಸೈನಿಕರು ಅದರ ಪ್ರತಿಕಾರ ತೆಗೆದುಕೊಂಡರೆ ಸೈನಿಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿತ್ತು.