ಹದಗೆಟ್ಟ ರನ್‌ವೇಯಲ್ಲಿ ವಿಮಾನವನ್ನು ಇಳಿಸುವ ಮೂಲಕ ಸುಡಾನ್‌ನ ೧೨೧ ಭಾರತೀಯರ ಐತಿಹಾಸಿಕ ರಕ್ಷಣೆ !

ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಿಂದ ಭಾರತೀಯ ವಾಯುಪಡೆಯ ಪೈಲಟ್‌ಗಳು ೧೨೧ ಭಾರತೀಯರನ್ನು ರಕ್ಷಿಸಿದ್ದಾರೆ. ರಾಜಧಾನಿ ಖಾರ್ಟೂಮ್‌ನಿಂದ ೪೦ ಕಿಮೀ ದೂರದಲ್ಲಿರುವ ವಾಡಿ ಸೈದೀನಾ ರನ್‌ವೇ ಹದಗೆಟ್ಟಿದ್ದರೂ ಮತ್ತು ಇಂಧನ ಮತ್ತು ಬೆಳಕು ಇಲ್ಲದಿದ್ದರೂ ಸಹ ‘ಸಿ-೧೩೦ ಜೆ ಹರ್ಕ್ಯುಲಸ್’ ಅನ್ನು ಏಪ್ರಿಲ್ ೨೭ ರ ರಾತ್ರಿ ಇಳಿಸಲಾಯಿತು.

ಭದ್ರತಾ ಪಡೆಯ ಮೇಲಿನ ಭಯೋತ್ಪಾದಕರ ದಾಳಿಯ ವಿರುದ್ಧ ನಿರ್ಣಾಯಕ ಪ್ರತ್ಯುತ್ತರದ ನಿರೀಕ್ಷೆ ! – ಪನೂನ ಕಾಶ್ಮೀರ

ಪಾಕಿಸ್ತಾನವನ್ನು ನಷ್ಟಗೊಳಿಸದೇ ಸೈನಿಕರ ಮೇಲೆ ಜಿಹಾದಿ ಭಯೋತ್ಪಾದಕರಿಂದ ನಡೆಯುವ ದಾಳಿಗಳಿ ನಿಲ್ಲುವುದಿಲ್ಲ. ಪಾಕಿಸ್ತಾನದ ಮೇಲೆ ದಾಳಿ ಮಾಡುವುದೇ ಭಾರತ ನೀಡುವ ನಿರ್ಣಾಯಕ ಪ್ರತ್ಯುತ್ತರವಾಗಿರಲಿದೆ !

ದಾಂತೇವಾಡದಲ್ಲಿ (ಛತ್ತೀಸ್‌ಗಢ) ನಕ್ಸಲೀಯರ ಬಾಂಬ್ ಸ್ಫೋಟದಲ್ಲಿ 10 ಸೈನಿಕರು ವೀರಮರಣ !

ಛತ್ತೀಸ್‌ಗಢದ ದಾಂತೇವಾಡ ಪ್ರದೇಶದಲ್ಲಿ ನಕ್ಸಲೀಯರು ನಡೆಸಿದ ಬಾಂಬ್ ಸ್ಫೋಟದಲ್ಲಿ ಜಿಲ್ಲಾ ಮೀಸಲು ಗಾರ್ಡ್‌ನ 10 ಯೋಧರು ಹುತಾತ್ಮರಾಗಿದ್ದು, ವಾಹನ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಏಪ್ರಿಲ್ 26 ರಂದು ಮಧ್ಯಾಹ್ನ ನಡೆದಿದೆ.

ಪೂರ್ವ ಲಡಾಖ್ ನಲ್ಲಿ ಭಾರತ-ಚೀನಾ ನಡುವಿನ ಸಮಸ್ಯೆಯ ಮೇಲೆ ಉಪಾಯವನ್ನು ಕಂಡು ಹಿಡಿಯೋಣ ! – ಚೀನಾ

ಪೂರ್ವ ಲಡಾಖ್ ನಲ್ಲಿ ಬಹಳ ಕಾಲಾವಧಿಯಿಂದ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಘರ್ಷಣೆಯ ಕುರಿತು ಆದಷ್ಟು ಬೇಗನೆ ಉಪಾಯವನ್ನು ಕಂಡು ಹಿಡಿಯಲಾಗುವುದು.

ಹಿಂಸಾಚಾರ ನಡೆಯುತ್ತಿರುವ ಸುಡಾನ್ ದೇಶದಿಂದ ವಿದೇಶಿ ನಾಗರಿಕರನ್ನು ಹೊರ ತೆಗೆಯುವ ಪ್ರಯತ್ನಗಳಿಗೆ ಗತಿ

ಇಂಗ್ಲೆಂಡ್, ಅಮೇರಿಕಾ, ಫ್ರಾನ್ಸ ಮತ್ತು ಚೀನಾ ದೇಶಗಳು ಇಲ್ಲಿನ ತಮ್ಮ ಸರಕಾರಿ ಅಧಿಕಾರಿಗಳು ಮತ್ತು ನಾಗರಿಕರನ್ನು ಹಿಂಸಾಚಾರದಿಂದ ನಲುಗಿರುವ ಸುಡಾನ್ ದೇಶದಿಂದ ವಾಯುಯಾನ ಮಾರ್ಗದಿಂದ ಕರೆತರಲು ಪ್ರಯತ್ನಿಸುತ್ತಿವೆ ಎಂದು ಸುಡಾನ್ ಸೈನ್ಯ ಮಾಹಿತಿ ನೀಡಿದೆ.

ಪುಂಛನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸೈನಿಕ ವೀರಗತಿ ಹೊಂದಿದ್ದರಿಂದ ಸ್ಥಳೀಯ ಮುಸಲ್ಮಾನರು ಈದ್ ಆಚರಿಸಲಿಲ್ಲ !

ಭಯೋತ್ಪಾದಕರು ಸೈನ್ಯದ ಟ್ರಕ್ ಮೇಲೆ ನಡೆಸಿದ ಗ್ರನೇಟ್ ದಾಳಿಯಿಂದಾಗಿ ೫ ಸೈನಿಕರು ವೀರಮರಣವನ್ನು ಹೊಂದಿದ್ದರಿಂದ ಸ್ಥಳೀಯ ಮುಸಲ್ಮಾನರು ಈದ್ ಹಬ್ಬ ಆಚರಿಸಲಿಲ್ಲ. ಈ ಟ್ರಕ್ ಮುಸಲ್ಮಾನರ ಇಫ್ತಾರ ಔತಣಕೂಟದ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ.

ಸುಡಾನನ ರಾಜಧಾನಿ ಖಾರ್ಟೂಮದಲ್ಲಿ ೫೦ ಲಕ್ಷ ನಾಗರಿಕರ ಪಲಾಯನ !

ಸುಡಾನದಲ್ಲಿ ಭಾರತೀಯರ ರಕ್ಷಣೆಗಾಗಿ ಭಾರತ ಸರಕಾರದಿಂದ ನಿಯಂತ್ರಣ ಕಕ್ಷೆಯ ಸ್ಥಾಪನೆ !

ಭಟಿಂಡಾದ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಸಹ ಸೈನಿಕನ ಬಂಧನ

ಸೇನಾ ನೆಲೆಯಲ್ಲಿ ಏಪ್ರಿಲ್ ೧೨ ರಂದು ನಡೆದ ಗುಂಡಿನ ದಾಳಿಯಲ್ಲಿ ೪ ಯೋಧರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮೋಹನ್ ದೇಸಾಯಿ ಎಂಬ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ ದೇಸಾಯಿಯೇ ತನ್ನ ಸಹ ಸೈನಿಕರನ್ನು ಗುಂಡಿಕ್ಕಿ ಕೊಂದಿದ್ದ;

ಪಾಕಿಸ್ತಾನಿ ಡ್ರೋನ್ ಮೂಲಕ ಕಳುಹಿಸಿದ್ದ ೨೧ ಕೋಟಿ ರೂಪಾಯಿಗಳ ಹೆರಾಯಿನ್ ವಶ

ಕಳ್ಳಸಾಗಣೆದಾರರು ಪಾಕಿಸ್ತಾನದಿಂದ ಬಚ್ಚಿವಿಂಡ್ ಗ್ರಾಮಕ್ಕೆ ಡ್ರೋನ್ ಕಳಿಸಿದ್ದನ್ನು ಭಾರತೀಯ ಸೈನಿಕರು ಗುಂಡು ಹಾರಿಸಿ ಓಡಿಸಿದರು. ಬಳಿಕ ಶೋಧ ಕಾರ್ಯಾಚರಣೆ ನಡೆಸಿದನಂತರ ೨೧ ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡರು.

ಭಟಿಂಡಾ (ಪಂಜಾಬ್) ಇಲ್ಲಿಯ ಮಿಲಿಟರಿ ಸ್ಟೇಷನ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರ ಸಾವು

ಮಿಲಿಟರಿ ಸ್ಟೇಷನ್ ಮೇಲೆ ಏಪ್ರಿಲ್ ೧೨ ರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರು ಸಾವನ್ನಪ್ಪಿದ್ದಾರೆ. ‘ಈ ಘಟನೆ ಏಕೆ ಮತ್ತು ಯಾರು ನಡೆಸಿದ್ದಾರೆ ?’, ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.