Terrorist Attack : ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಯೋಧರ ವೀರಮರಣ

ಮಣಿಪುರದಲ್ಲಿ, ಬಿಷ್ಣುಪುರ ಜಿಲ್ಲೆಯ ನರನಸೇನಾ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

Myanmar Rohingyas : ರೋಹಿಂಗ್ಯಾ ಮುಸ್ಲಿಂ ಸಂಘಟನೆಯಿಂದ 1 ಸಾವಿರದ 600 ಹಿಂದೂಗಳು ಒತ್ತೆಯಾಳು !

ಈ ಹಿಂದೂಗಳ ರಕ್ಷಣೆಗಾಗಿ ಭಾರತ ಸರ್ಕಾರವು ಮ್ಯಾನ್ಮಾರ್ ಸರ್ಕಾರದ ಜೊತೆ ಮಾತುಕತೆ ನಡೆಸಬೇಕೆಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತಿದೆ !

ಚೀನಾ ಮತ್ತು ಮಾಲ್ದೀವ್‌ ನಡುವಿನ ರಕ್ಷಣೆಯ ಬಗೆಗಿನ ಒಪ್ಪಂದ ಮತ್ತು ಭಾರತದ ತಂತ್ರಗಾರಿಕೆ

ಕೆಲವು ತಜ್ಞರ ಅಭಿಪ್ರಾಯದಂತೆ, ಚೀನಾ ಹಿಂದೂ ಮಹಾಸಾಗರದಲ್ಲಿ ಹೂಡಿಕೆಯ ಮಾಧ್ಯಮದಿಂದ, ಬೇರೆಯವರೊಂದಿಗೆ ಕರಾರು ಮಾಡಿ ಕೊಂಡು ಮತ್ತು ಕುಣಿಕೆಯ ಗಾಳ ಹಾಕಿ ನಿಂತು ಕೊಂಡಿದೆ.  ಇದು ಚೀನಾದ ಬಹುದಶಕಗಳ ಯೋಜನೆಯಾಗಿದೆ.

ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರಿಂದ ‘ಜಯ ಶ್ರೀರಾಮ’ ಘೋಷಣೆ !

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರತ ಮತ್ತು ಚೀನಾ ಸೈನಿಕರ ಒಂದು ವಿಡಿಯೋ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿದೆ.

ಭಾರತ ಮತ್ತು ಮಾಲ್ಡೀವ್ಸ್ ವಿದೇಶಾಂಗ ಸಚಿವರ ನಡುವೆ ಚರ್ಚೆ !

ಲಕ್ಷದ್ವೀಪ ಪ್ರಕರಣದ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಉದ್ವಿಗ್ನತೆ ಉಂಟಾದಾಗ, ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೋಸಾ ಜಮೀರ್ ಅವರನ್ನು ಇಲ್ಲಿ ಭೇಟಿಯಾದರು. ‘ನಾನ್-ಅಲೈಂಡ್ ಮೂಮೇಂಟ್’ (ನಾಮ) ಶೃಂಗಸಭೆಗಾಗಿ ಅವರು ಇಲ್ಲಿಗೆ ಬಂದಾಗ ಈ ಸಭೆ ನಡೆದಿದೆ.

‘ಮಾರ್ಚ್ 15 ರೊಳಗೆ ಭಾರತವು ಮಾಲ್ಡೀವ್ಸ್‌ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕಂತೆ !’- ಮಾಲ್ಡೀವ್ಸ್ ನಿಂದ ಭಾರತಕ್ಕೆ ಸೂಚನೆ

ಮಾಲ್ಡೀವ್ಸ್‌ನಲ್ಲಿ ನೆಲೆಸಿರುವ ಭಾರತೀಯ ಸೈನಿಕರನ್ನು ಮಾರ್ಚ್ 15 ರೊಳಗೆ ಹಿಂತೆಗೆದುಕೊಳ್ಳುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಜ್ಜು ಭಾರತವನ್ನು ಹೇಳಿದ್ದಾರೆ. ಪ್ರಸ್ತುತ ಭಾರತೀಯ ಸೇನೆಯ 88 ಸೈನಿಕರು ಮತ್ತು ಅಧಿಕಾರಿಗಳು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ.

ಗೃಹಯುದ್ಧದಿಂದಾಗಿ ಮ್ಯಾನ್ಮಾರ ನ 151 ಸೈನಿಕರು ಭಾರತಕ್ಕೆ ಓಡಿಬಂದರು !

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಅಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿದೆ. ಇದುವರೆಗೆ ಗಡಿಯಲ್ಲಿ ವಾಸಿಸುತ್ತಿದ್ದ ಮ್ಯಾನ್ಮಾರ್ ನಾಗರಿಕರು ಭಾರತಕ್ಕೆ ಪಲಾಯನ ಮಾಡುತ್ತಿದ್ದರು.

Indian Army Promotion : ಭಾರತೀಯ ಸೇನೆಯ ಬಡ್ತಿ ನಿಯಮಗಳಲ್ಲಿ ಬದಲಾವಣೆ !

ಭಾರತೀಯ ಸೇನೆಯು ತನ್ನ ಬಡ್ತಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಹೊಸ ಸಮಗ್ರ ಪ್ರಚಾರ ನೀತಿಯನ್ನು ಅನಾವರಣಗೊಳಿಸಿದೆ.

ಕರಣಿ ಸೇನೆಯ ಅಧ್ಯಕ್ಷ ಗೊಗಾಮೆಡಿ ಹತ್ಯೆಯಲ್ಲಿ ಭಾರತೀಯ ಸೈನಿಕನ ಕೈವಾಡ !

ರಾಷ್ಟ್ರೀಯ ಶ್ರೀ ರಜಪೂತ ಕರಣಿ ಸೇನೆಯ ಅಧ್ಯಕ್ಷ ಸುಖದೇವ ಸಿಂಗ ಗೊಗಾಮೆಡಿ ಇವರ ಹತ್ಯೆಯ 2 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಅವರನ್ನು ಬಂಧಿಸಲು ಪೊಲೀಸರು ಉತ್ತರ ಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶಕ್ಕೆ ತೆರಳಿದ್ದಾರೆ.