ನಾಗಾಲ್ಯಾಂಡ್‌ನಲ್ಲಿ ಭದ್ರತಾಪಡೆಗಳು ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರ ಸಾವು
ಈಶಾನ್ಯ ಭಾರತದಲ್ಲಿನ ನಾಗಾಲ್ಯಾಂಡ ರಾಜ್ಯದಲ್ಲಿ ಡಿಸಂಬರ ೪ರ ಸಂಜೆ ಭದ್ರತಾಪಡೆಗಳಿಂದ ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರು ಸಾವಿಗೀಡಾದರು.
ಈಶಾನ್ಯ ಭಾರತದಲ್ಲಿನ ನಾಗಾಲ್ಯಾಂಡ ರಾಜ್ಯದಲ್ಲಿ ಡಿಸಂಬರ ೪ರ ಸಂಜೆ ಭದ್ರತಾಪಡೆಗಳಿಂದ ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರು ಸಾವಿಗೀಡಾದರು.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಇವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ; ಆದರೆ ಚೀನಾಗೆ ಮೆಣಸಿನಕಾಯಿ ತಿಂದಂತೆ ಕೂಗಾಟ ಮಾಡುತ್ತಿದೆ. ಇದರ ಬದಲು ಚೀನಾವು ಗಡಿಯಲ್ಲಿ ನಡೆಸುತ್ತಿರುವ ಕಿತಾಪತಿ ನಿಲ್ಲಿಸಿ ಮತ್ತು ಅಕ್ಸಾಯಿ ಚೀನಾವನ್ನು ಭಾರತಕ್ಕೆ ಹಿಂತಿರುಗಿಸಬೇಕು !
‘ಭಯೋತ್ಪಾದಕರ ನಿರ್ಮಾಣಕೇಂದ್ರವಾಗಿರುವ ಪಾಕಿಸ್ತಾನವನ್ನು ನಾಶಪಡಿಸಿದರೆ ಮಾತ್ರ ಇಂತಹ ದಾಳಿಗಳು ಶಾಶ್ವತವಾಗಿ ನಿಲ್ಲುತ್ತವೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಈಗಲಾದರೂ ಭಯೋತ್ಪಾದಕರನ್ನು ನಿರ್ನಾಮ ಮಾಡಬೇಕೆಂದು ಜನರ ಅಪೇಕ್ಷೆಯಾಗಿದೆ !
ಲಡಾಖ್‍ನಲ್ಲಿ ಗಲವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದಿರುವ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು ಹಾಗೂ ಚೀನಾದ 45 ಕ್ಕಿಂತಲೂ ಹೆಚ್ಚಿನ ಸೈನಿಕರು ಹತರಾಗಿದ್ದರು; ಆದರೆ ಚೀನಾ ಅಧಿಕೃತವಾಗಿ ಅವರ ಸೈನಿಕರ ಮೃತ್ಯು ಆಗಿರುವುದು ನಿರಾಕರಿಸಿತ್ತು.
ಇಂತಹ ನುಸುಳುಕೋರ ಗೋಕಳ್ಳಸಾಗಾಣಿಕೆಗಾರರು ಸೈನಿಕರ ಮೇಲೆ ದಾಳಿ ಮಾಡುವ ಮೊದಲು, ಅಂದರೆ ಅವರನ್ನೆಲ್ಲ ಕಂಡಲ್ಲಿ ಗುಂಡಿಕ್ಕುವಂತೆ ಸರಕಾರವು ಆದೇಶವನ್ನು ನೀಡಬೇಕು !
ಸಿಕ್ಖರನ್ನು ಅಥವಾ ಜಾಟರನ್ನು ಸೋಲಿಸಲು ಸಾಧ್ಯವಿಲ್ಲ. ರೈತರು ಸುಲಭವಾಗಿ ವಾಪಾಸು ಹೋಗುತ್ತಾರೆ ಎಂದು ನೀವು ಭಾವಿಸುತ್ತಿದ್ದೀರಿ; ಆದರೆ ಅದು ಹಾಗಾಗುವುದಿಲ್ಲ. ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಿ” ಎಂದು ಸತ್ಯಪಾಲ ಮಲಿಕ ಹೇಳಿದ್ದಾರೆ
ಪಾಕಿಸ್ತಾನವನ್ನು ನಾಶ ಮಾಡದೇ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದು ಎಂಬುದನ್ನು ಗಮನದಲ್ಲಿಡಿ !
ಗುಂಡಿನ ದಾಳಿ ನಡೆಸಿರುವ ಸೈನಿಕ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ
ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರ ಮತ್ತು ನಾಗರಿಕರ ಮೇಲೆ ನಿರಂತರವಾಗಿ ಗುಂಡು ಹಾರಿಸುತ್ತಿದ್ದಾರೆ ಮತ್ತು ಭಾರತವು ಅವರಿಗೆ `ಮುಯ್ಯಿಗೆ ಮುಯ್ಯಿಯಂತೆ’ ಪ್ರತ್ಯುತ್ತರಿಸುವ ಬದಲು ಚರ್ಚಿಸುತ್ತಲೇ ಇರುತ್ತದೆ !
ಪಾಕಿಸ್ತಾನವು ಅದೇನು ಮಾಡಿತೆಂದು ಭಾರತವು ಈ ಪರಂಪರೆಯನ್ನು ಪುನಃ ಆರಂಭಿಸಿತು ? ಪಾಕಿಸ್ತಾನ ಮತ್ತು ಅದರ ಬೆಂಬಲಿತ ಉಗ್ರರು ನಿರಂತರವಾಗಿ ಕಾಶ್ಮೀರದ ಮೇಲೆ ದಾಳಿ ಮಾಡುತ್ತಿರುವಾಗಲೂ ಪಾಕಿಸ್ತಾನಕ್ಕೆ ಸಿಹಿ ಕೊಡುವ ಮತ್ತು ಅವರಿಂದ ಸಿಹಿ ಪಡೆಯುವ ಅವಶ್ಯಕತೆ ಏನಿತ್ತು ?