2016 ರಲ್ಲೂ ನಡೆದಿತ್ತು ದಾಳಿ !
‘ಭಯೋತ್ಪಾದಕರ ನಿರ್ಮಾಣಕೇಂದ್ರವಾಗಿರುವ ಪಾಕಿಸ್ತಾನವನ್ನು ನಾಶಪಡಿಸಿದರೆ ಮಾತ್ರ ಇಂತಹ ದಾಳಿಗಳು ಶಾಶ್ವತವಾಗಿ ನಿಲ್ಲುತ್ತವೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಈಗಲಾದರೂ ಭಯೋತ್ಪಾದಕರನ್ನು ನಿರ್ನಾಮ ಮಾಡಬೇಕೆಂದು ಜನರ ಅಪೇಕ್ಷೆಯಾಗಿದೆ !- ಸಂಪಾದಕರು

ಪಠಾಣಕೋಟ (ಪಂಜಾಬ) – ಇಲ್ಲಿನ ಸೇನಾ ನೆಲೆಯ ಪ್ರವೇಶದ್ವಾರದಲ್ಲಿ ಉಗ್ರರು ಗ್ರೆನೇಡ್ ಸ್ಫೋಟಿಸಿದ್ದಾರೆ. ಇದರಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದ್ವಿಚಕ್ರ ವಾಹನದಿಂದ ಬಂದಿದ್ದ ಉಗ್ರರು ಪ್ರವೇಶ ದ್ವಾರದಲ್ಲಿ ಗ್ರೆನೇಡ್ ಎಸೆದಿದ್ದಾರೆ. ಈ ಸಮಯದಲ್ಲಿ ಒಂದು ದಿಬ್ಬಣವು ಪ್ರವೇಶದ್ವಾರದಿಂದ ಹಾದು ಹೋಗುತ್ತಿತ್ತು. `ಸಿಸಿಟಿವಿ ದೃಶ್ಯಾವಳಿ’ಗಳ ಆಧಾರದಿಂದ ಉಗ್ರರಿಗಾಗಿ ಶೋಧ ನಡೆಸಲಾಗುತ್ತಿದೆ. ಈ ಪ್ರದೇಶವು ವಾಯು ಸೇನೆಯ ನೆಲೆ, ಸೇನೆಯ ಮದ್ದುಗುಂಡುಗಳ ಡಿಪೋ ಮತ್ತು ಸೇನೆಯ ಬೆಟಾಲಿಯನ್ ಬೇಸ್‍ನ ನೆಲೆಯಾಗಿದೆ. 2016ರ ಜನವರಿಯಲ್ಲಿ ಜಿಹಾದಿ ಭಯೋತ್ಪಾದಕರು ವಾಯುನೆಲೆಯ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ ಎಂಟು ಯೋಧರು ಹುತಾತ್ಮರಾಗಿದ್ದು, ಐವರು ಉಗ್ರರು ಸಾವನ್ನಪ್ಪಿದ್ದರು.
#Punjab: Grenade blast reported near Triveni Gate of an Army camp in Pathankot. Police is investigating the CCTV footage.
Gurpreet with more details. pic.twitter.com/vbJtEuRQNv
— TIMES NOW (@TimesNow) November 22, 2021
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC