ಚೀನಾದ ಸೈನಿಕರಿಂದ ಅರುಣಾಚಲ ಪ್ರದೇಶದಲ್ಲಿ ನುಗ್ಗಿ ೧೭ ವರ್ಷದ ಯುವಕನ ಅಪಹರಣ !

ಚೀನಾದ ಸೈನ್ಯವು ಅರುಣಾಚಲ ಪ್ರದೇಶದಲ್ಲಿ ನುಗ್ಗಿ ೧೭ ವರ್ಷದ ಭಾರತೀಯ ಯುವಕ ಮೀರಮ ತಾರಣನನ್ನು ಅಪಹರಿಸಿರುವ ಘಟನೆ ನಡೆದಿದೆ.

ಭೂತಾನ ಪ್ರದೇಶದಲ್ಲಿ ಚೀನಾದಿಂದ ಗ್ರಾಮದ ನಿರ್ಮಾಣ !

ಭೂತಾನ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ಚೀನಿ ಸೈನಿಕರನ್ನು ನುಸುಳಿಸುವುದು ಮತ್ತು ತನ್ಮೂಲಕ ಭಾರತದ ಮೇಲೆ ಒತ್ತಡ ಹೇರುವುದು ಚೀನಾದ ಪಿತೂರಿಯಾಗಿದೆ. ಈ ಪಿತೂರಿಯನ್ನು ವಿಫಲಗೊಳಿಸಲು ಈಗ ಭಾರತವು ಆಕ್ರಮಣಕಾರಿ ನೀತಿಯನ್ನು ಅವಲಂಬಿಸುವುದು ಆವಶ್ಯಕವಾಗಿದೆ !

ಚೀನಾ ಸೈನ್ಯವು ಭಾರತದ ನಿಯಂತ್ರಣದಲ್ಲಿರುವ ಗಲ್ವಾನ ಕಣಿವೆಯಲ್ಲಿ ತನ್ನ ರಾಷ್ಟ್ರಧ್ವಜ ಹಾರಿಸಿಲ್ಲ ! – ಭಾರತೀಯ ಸೈನ್ಯದ ಸ್ಪಷ್ಟೀಕರಣ

ಚೀನಾದಿಂದ ಪ್ರಸಾರ ಮಾಡಲಾಗಿರುವ ಒಂದು ವಿಡಿಯೋದಲ್ಲಿ ಚೀನಾ ಸೈನಿಕರು ಗಲ್ವಾನ ಕಣಿವೆಯಲ್ಲಿ ಚೀನಾದ ರಾಷ್ಟ್ರಧ್ವಜ ಹಾರಿಸುವುದು ಕಾಣುತ್ತಿದೆ. ೫ ಮೇ ೨೦೨೦ ರಲ್ಲಿ ಗಲ್ವಾನ ಕಣಿವೆಯಲ್ಲಿ ಯಾವ ಸ್ಥಳದಲ್ಲಿ ಭಾರತ ಮತ್ತು ಚೀನಾದ ಸೈನ್ಯಗಳ ನಡುವೆ ಘರ್ಷಣೆ ನಡೆಯಿತೋ ಆ ಪ್ರದೇಶ ಭಾರತದ ವಶದಲ್ಲಿಯೇ ಇದೆ.

ಹವಾಮಾನದ ವೈಪರೀತ್ಯದಿಂದ ಬಿಪಿನ ರಾವತ ಇವರ ಹೆಲಿಕಾಪ್ಟರ ಪತನ

ಮೂಲಗಳ ಮಾಹಿತಿಗನುಸಾರ `ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿತು’, ಎಂದು ವರದಿಯಲ್ಲಿ ನಿಷ್ಕರ್ಷಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ, ಏರ್ ಮಾರ್ಶಲ್ ಮಾನವೆಂದ್ರ ಸಿಂಹ ಇವರ ನೇತೃತ್ವದಲ್ಲಿ ವಿಚಾರಣೆ ಸಮಿತಿಯು ತನ್ನ ವರದಿಯನ್ನು ಕಾನೂನು ವಿಭಾಗಕ್ಕೆ ಕಳುಹಿಸಿದೆ.

ಶ್ರೀನಗರದಲ್ಲಿ ೩ ಭಯೋತ್ಪಾದಕರ ಸಾವು

ಶ್ರೀನಗರದ ಹೊರಗೆ ಪಂಥಾಚೌಕ ಪ್ರದೇಶದಲ್ಲಿ ಭದ್ರತಾಪಡೆಯು ಒಂದು ಚಕಮಕಿಯಲ್ಲಿ ೩ ಭಯೋತ್ಪಾದಕರನ್ನು ಸಾಯಿಸಿದೆ.

ಹೊಸದಾಗಿ ‘ಸಿಡಿಎಸ್’ನ (‘ಚೀಫ್ ಆಫ್ ಡಿಫೆನ್ಸ್ ಸ್ಟಾಫ್’ನ) ಅಂದರೆ ಮೂರು ಸೈನ್ಯಗಳ ದಂಡನಾಯಕರ ನೇಮಕ ಆಗುವವರೆಗೂ ಜನರಲ್ ನರವಣೆ ‘ಚೀಫ್ ಅಫ್ ಸ್ಟಾಫ್’ ಸಮಿತಿಯ ಅಧ್ಯಕ್ಷರು

ಹೊಸ ಸಿಡಿಎಸ್ ನೇಮಕವಾಗುವವರೆಗೂ ದೇಶದಲ್ಲಿ ಹಳೆಯ ವ್ಯವಸ್ಥೆ ತಕ್ಷಣಕ್ಕೆ ಜಾರಿ ಮಾಡಲಾಗಿದೆ. ಅದಕ್ಕನುಸಾರ ಸೈನ್ಯ ದಳದ ಪ್ರಮುಖ ಜನರಲ್ ಮನೋಜ ಮುಕುಂದ ನರವಣೆ ಇವರನ್ನು ‘ಚೀಫ್ ಆಫ್ ಸ್ಟಾಫ್’ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದೆ.

ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ಪರಮವೀರ ಚಕ್ರದಿಂದ ಗೌರವಿಸಲ್ಪಟ್ಟ ಸೇನಾಧಿಕಾರಿಗಳ ಪತ್ನಿಯರ ಕಾಲು ಮುಟ್ಟಿ ನಮಸ್ಕರಿಸಿದರು!

ರಾಜನಾಥ ಸಿಂಗ್ ಇವರು 14 ಡಿಸೆಂಬರರಂದು ನವ ದೆಹಲಿಯಲ್ಲಿ `ವಿಜಯ ಪರ್ವ ಸಂಕಲ್ಪ’ ಸಮಾರಂಭದಲ್ಲಿ ಪರಮವೀರ ಚಕ್ರದಿಂದ ಗೌರವಿಸಲ್ಪಟ್ಟ ಸೇನಾಧಿಕಾರಿಗಳ ಪತ್ನಿಅವರನ್ನು ಭೇಟಿಯಾದ ಸಮಯದಲ್ಲಿ ಅವರ ಕಾಲು ಮುಟ್ಟಿ ನಮಸ್ಕರಿಸಿದರು

ಜನರಲ್ ಬಿಪಿನ್ ರಾವತ್ ನಂತರ ದೇಶಕ್ಕೆ ಅದೇ ಸಾಮರ್ಥ್ಯದ ಹೊಸ ನಾಯಕತ್ವ ಸಿಗಲಿದೆ ! – ಬ್ರಿಗೇಡಿಯರ್ ಹೇಮಂತ ಮಹಾಜನ

ಭಾರತದ ಭವಿಷ್ಯದ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಯುದ್ಧ ಸೇವಾ ಮೆಡಲ್ ಪುರಸ್ಕೃತ (ನಿವೃತ್ತ) ಬ್ರಿಗೇಡಿಯರ್ ಹೇಮಂತ್ ಮಹಾಜನ್ ಪ್ರತಿಪಾದಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಭಾರತದ ಭದ್ರತೆ : ಬಾಹ್ಯ ಶತ್ರುಗಳು ಮತ್ತು ಆಂತರಿಕ ದೇಶದ್ರೋಹಿಗಳಿಂದ’ ಕುರಿತ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಚೀನಾದ ತೀವ್ರ ವಿರೋಧಿಗಳಾದ ತೈವಾನ್‌ನ ಸೇನಾ ಮುಖ್ಯಸ್ಥರು ಮತ್ತು ಬಿಪಿನ್ ರಾವತ್ ಇವರಿಬ್ಬರಿಗಾದ ಹೆಲಿಕಾಪ್ಟರ್ ಅಪಘಾತಗಳಲ್ಲಿನ ಸಾಮ್ಯತೆಗಳು

ತೈವಾನ್‌ನ ಸೇನಾ ಮುಖ್ಯಸ್ಥರು ಮತ್ತು ಬಿಪಿನ್ ರಾವತ್ ಇವರಿಬ್ಬರಿಗಾದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ರಕ್ಷಣಾ ತಜ್ಞರು ಹಾಗೂ ಪ್ರಸಾರ ಮಾಧ್ಯಮದವರು ಇವೆರಡನ್ನು ತುಲನೆ ಮಾಡುತ್ತಿದ್ದಾರೆ.

‘ಹೆಲಿಕಾಪ್ಟರ್ ನ ಅಪಘಾತದ ಹಿಂದೆ ಭಾರತೀಯ ಸೈನ್ಯದ ಅಶಿಸ್ತೇ ಕಾರಣ ! (ವಂತೆ)

ಇಂತಹ ಸುಳ್ಳು ಆರೋಪಗಳನ್ನು ಮಾಡಿ ಭಾರತೀಯ ಸೈನ್ಯ ಮತ್ತು ಭಾರತೀಯ ನಾಗರೀಕರ ಮಾನಸಿಕವಾಗಿ ತಗ್ಗಿಸುವ ಚೀನಾದ ಈ ಪ್ರಯತ್ನವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ಚೀನಾವು ಗಮನದಲ್ಲಿಡಬೇಕು !