ಗಲವಾನದ ಘರ್ಷಣೆಯಲ್ಲಿ ಚೀನಾದ ೩೮ ಸೈನಿಕರು ನದಿಯಲ್ಲಿ ಕೊಚ್ಚಿ ಹೋದರು ! – ಆಸ್ಟ್ರೇಲಿಯಾದ ದೈನಿಕದಲ್ಲಿನ ವಾರ್ತೆ
ಲಡಾಖ್‌ನ ಗಲವಾನ್ ಕಣಿವೆಯಲ್ಲಿ ಜೂನ್ ೨೦೨೦ ರಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ೩೮ ಸೈನಿಕರು ಮೃತಪಟ್ಟಿದ್ದರು, ಎಂಬ ಮಾಹಿತಿ ಆಸ್ಟ್ರೇಲಿಯಾದ ‘ದಿ ಕ್ಲಾಕ್ಸನ್’ ಎಂಬ ದೈನಿಕದಲ್ಲಿ ಮಾಹಿತಿ ನೀಡಿದೆ.