ಅಲ್ಪಸಂಖ್ಯಾತರಿಗೆ ಮದುವೆಗೆ 50 ಸಾವಿರ ರೂಪಾಯಿ ಸಹಾಯಧನ ಘೋಷಣೆ!

ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದ ಮೇಲೆ ಸರಕಾರಿ ಬೊಕ್ಕಸದಿಂದ ಒಂದೇ ಧರ್ಮದವರಿಗೆ ಹಣವನ್ನು ಪೋಲು ಮಾಡುವ ಕಾಂಗ್ರೆಸ್ ಯಾವಾಗಲೂ ಸಂವಿಧಾನವನ್ನು ಅವಮಾನಿಸುತ್ತಾ ಬಂದಿದೆ.

Ramzan Iftar Party : ಬ್ರಿಟನ್ ಸಂಸತ್ತು ಮತ್ತು ರಾಜಮನೆತನದ ಪ್ರಾಚೀನ ಕೋಟೆಯಲ್ಲಿ ಮೊದಲ ಬಾರಿ ಇಫ್ತಾರ್ ಔತಣಕೂಟ!

ಬ್ರಿಟನ್‌ನಲ್ಲಿ ಕ್ರೈಸ್ತರ ಜನಸಂಖ್ಯೆ ಕಡಿಮೆಯಾಗಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ, ಅಲ್ಲಿನ ರಾಜಕಾರಣಿಗಳು ಮುಸ್ಲಿಮರನ್ನು ಓಲೈಸುತ್ತಿದ್ದಾರೆ ಮತ್ತು ಈ ಘಟನೆ ಅದರ ಸಂಕೇತವಾಗಿದೆ!

ಸರಕಾರಿ ಕೆಲಸದ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ರಾಜ್ಯದ ಕಾಂಗ್ರೆಸ್ ಸರಕಾರದ ನಿರ್ಧಾರ!

ಮೋಹನದಾಸ ಗಾಂಧಿ ಇವರ ಕಾಲದಿಂದಲೂ ಯಾವುದೇ ಮಾಧ್ಯಮದಿಂದ ಮುಸಲ್ಮಾನರನ್ನು ಎಷ್ಟು ಸಾಧ್ಯವೋ ಅಷ್ಟು ಓಲೈಕೆ ಮಾಡುವ ಪ್ರಯತ್ನಗಳು ಕಾಂಗ್ರೆಸ್ ನಿಂದ ಪ್ರಾರಂಭವಾಗಿದೆ, ಅದು ಇಂದಿಗೂ ಹಾಗೆಯೇ ನಡೆಯುತ್ತಿದೆ.

‘ಇತಿಹಾಸಕಾರರ ಮಾಹಿತಿಯ ಆಧಾರದ ಮೇಲೆ ಔರಂಗಜೇಬನನ್ನು ಉತ್ತಮ ಆಡಳಿತಗಾರ ಹೇಳಿದೆ!’ – ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ

‘ಕಳ್ಳನಿಗೊಂಡು ಪಿಳ್ಳೆನೆವ’ ಶಾಸಕ ಅಬು ಆಜ್ಮಿ ಅವರ ಹಳೆಯ ವೃತ್ತಿಯಾಗಿದೆ; ಆದರೆ ಅವರ ವಿರುದ್ಧ ಯಾವುದೇ ಸರಕಾರವೂ ಪರಿಣಾಮಕಾರಿ ಕ್ರಮ ಕೈಗೊಳ್ಳದ ಕಾರಣ ಅವರು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

“ಔರಂಗಜೇಬ್ ಕ್ರೂರನಲ್ಲ, ಅವ ಅಖಂಡ ಭಾರತವನ್ನು ನಿರ್ಮಿಸಿದ!” – ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್

ಕಾಂಗ್ರೆಸ್ ಪಕ್ಷವು ಮತ್ತೊಂದು ಮೊಘಲ್ ಆಗಿದ್ದರಿಂದ, ಅವರ ಮುಸ್ಲಿಂ ಸಂಸದರಿಂದ ಇದಕ್ಕಿಂತ ಭಿನ್ನವಾಗಿ ಏನನ್ನು ನಿರೀಕ್ಷಿಸಬಹುದು?

‘ಅಬೂ ಆಜ್ಮಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ!’ – ಮೈತ್ರೀಕೂಟ

ಔರಂಗಜೇಬನು 40 ದಿನಗಳ ಕಾಲ ಧರ್ಮವೀರ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿದನು. ಅವರ ಧರ್ಮ ಬದಲಿಸಲು ಪ್ರಯತ್ನಿಸಿದ. ಔರಂಗಜೇಬನು ಹಲವಾರು ಮಂದಿರಗಳನ್ನು ಧ್ವಂಸಗೊಳಿಸಿದ. ಮಹಿಳೆಯರ ಮೇಲೂ ಅತ್ಯಾಚಾರ ಮಾಡಿದ.

ಛತ್ರಪತಿ ಸಂಭಾಜಿ ಮಹಾರಾಜರ ಹತ್ಯೆಗೆ ಮನುಸ್ಮೃತಿ ಕಾರಣ !’ – ಶಾಸಕ ರೋಹಿತ ಪವಾರ, ಶರದ ಪವಾರ ಬಣ

ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರನ್ನು ಕ್ರೂರವಾಗಿ ಹತ್ಯೆ ಮಾಡಿದ ಇತಿಹಾಸವಿರುವಾಗಲೂ ಅದರಲ್ಲಿ ಜಾತ್ಯಾಂಧತೆಯನ್ನು ಪ್ರಕಟಿಸುವ ಮತಾಂಧರನ್ನು ಓಲೈಸುವವರು ಶಿವಾಜಿ ಮಹಾರಾಜರ ದ್ರೋಹಿಗಳಲ್ಲವೇ ?

೧೫ ದಿನಗಳಲ್ಲಿ ಅಕ್ರಮ ಮಸೀದಿ ನಿರ್ಮಾಣ ನೆಲಸಮ ಮಾಡದಿದ್ದರೆ, ಬೃಹತ್ ಪ್ರತಿಭಟನೆ ! – ನಾಗರಿಕರಿಂದ ಎಚ್ಚರಿಕೆ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಸರಕಾರ ಇರುವಾಗ ಹೀಗೆ ಆಗುವುದರಲ್ಲಿ ಆಶ್ಚರ್ಯ ಎನ್ನಲು ಆಗುವುದಿಲ್ಲ ! ಕಾಂಗ್ರೆಸ್ಸಿನ ಸರಕಾರ ಎಂದರೆ ಪಾಕಿಸ್ತಾನಿ ಆಡಳಿತ ಇರುವುದು, ಇಂತಹ ಆಡಳಿತ ಮಸೀದಿಯ ಮೇಲೆ ಹೇಗೆ ಕ್ರಮ ಕೈಗೊಳ್ಳುವುದು?

ರಮಜಾನ್‌ನ ಕಾಲದಲ್ಲಿ ಮುಸ್ಲಿಂ ಉದ್ಯೋಗಿಗಳು ಒಂದು ಗಂಟೆ ಮುಂಚಿತವಾಗಿ ಮನೆಗೆ ಹೋಗಬಹುದು !

ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ಸಿನಿಂದ ಬೇರಿನ್ನೇನು ನಿರೀಕ್ಷಿಸಬಹುದು?

Minority Card In Pakistan Punjab : ಪಂಜಾಬ್ ಪ್ರಾಂತ್ಯದ ಅಲ್ಪಸಂಖ್ಯಾತರಿಗೆ ಪ್ರತಿ ತ್ರೈಮಾಸಿಕಕ್ಕೆ ೧೦ ಸಾವಿರದ ೫೦೦ ರೂಪಾಯಿ ಸಿಗಲಿದೆ !

ಭ್ರಷ್ಟಾಚಾರದಲ್ಲಿ ಮುಳುಗಿರುವ ಪಾಕಿಸ್ತಾನವು ಈ ಹಣದಲ್ಲಿ ಎಷ್ಟು ಹಿಂದೂಗಳಿಗೆ ನೀಡುವರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ !