Congress MP moves SC Against Waqf Bill : ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ಸುಧಾರಣಾ ವಿಧೇಯಕದ ವಿರುದ್ಧ ಕಾಂಗ್ರೆಸ್ ಸಂಸದರಿಂದ ಅರ್ಜಿ
ಡಿಎಂಕೆ ಕೂಡ ವಕ್ಫ್ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ !
ಡಿಎಂಕೆ ಕೂಡ ವಕ್ಫ್ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ !
ಈ ವರ್ಷ ಶ್ರೀ ರಾಮನವಮಿಯ ಮೆರವಣಿಗೆ ನಡೆಸುವುದಕ್ಕಾಗಿ ‘ಅಂಜನಿಪುತ್ರ ಸೇನೆ’ಯಿಂದ ಸಲ್ಲಿಸಲಾದ ಅರ್ಜಿಯನ್ನು ಹಾವಡ ಪೊಲೀಸರು ತಳ್ಳಿ ಹಾಕಿದ್ದಾರೆ.
ಮೂಲತಃ ಪಶ್ಚಿಮ ಬಂಗಾಳದಲ್ಲಿ ಕೆಲವು ವರ್ಷಗಳ ಹಿಂದೆಯೇ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸುವುದು ಅಗತ್ಯವಾಗಿದ್ದರೂ, ಇನ್ನೂ ಅದನ್ನು ಜಾರಿಗೊಳಿಸದಿರುವುದು ಭಾರತೀಯರ ದುರದೃಷ್ಟ.
ಈದ್ ಹಬ್ಬದ ಪ್ರಯುಕ್ತ ಭಾಜಪ ಮುಸ್ಲಿಂ ಸಮುದಾಯಕ್ಕೆ ವಿಶೇಷ ಉಡುಗೊರೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾಜಪದ ಅಲ್ಪಸಂಖ್ಯಾತ ಮೋರ್ಚಾ ದೇಶದ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಈದ್‌ಗಾಗಿ “ಸೌಗಾತ್ ಎ ಮೋದಿ” ಉಡುಗೊರೆ ನೀಡಲಿದೆ.
ಹಿಂದೂಗಳಿಗಾಗಿ ಅಲ್ಲ, ಮುಸಲ್ಮಾನರಿಗಾಗಿ ಕಾಂಗ್ರೆಸ ಈ ಹಿಂದೆಯೂ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡಿದೆ. ಶಾಹಬಾನೋ ಪ್ರಕರಣ ಇದಕ್ಕೆ ಕುಖ್ಯಾತಿ ಪಡೆದಿದೆ. ಹಾಗಾಗಿ, ಕಾಂಗ್ರೆಸ್ಸಿನಿಂದ ಇಂತಹ ಸಂಗತಿಗಳು ಹೊಸತಲ್ಲ.
ನಾಗಪುರದಲ್ಲಿ ಮತಾಂಧ ಮುಸಲ್ಮಾನರು ಪೊಲೀಸರು ಮತ್ತು ಹಿಂದೂಗಳ ಮೇಲೆ ಕೂಡ ದಾಳಿ ಮಾಡಿದ್ದರು. ಅವರಿಗೂ ಸಹ ಅಜಿತ ಪವಾರ ಸಮರ್ಥನೆ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತದೆ!
ರಾಜ್ಯದ ಕಾಂಗ್ರೆಸ್ ಸರಕಾರವು ಸರಕಾರಿ ಕಾಮಗಾರಿ ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ ಶೇಕಡ 4 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಗೆ ಭಾಜಪ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿರುವ ಮೀಸಲಾತಿಯನ್ನು 10%ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದೆ.
ಮೈಸೂರಿನಲ್ಲಿ ಮಾರ್ಚ್ 2016 ರಲ್ಲಿ ಭಾಜಪ ಕಾರ್ಯಕರ್ತ ರಾಜು ಹತ್ಯೆಯಾದ ನಂತರ ಅಲ್ಲಿನ ಮಸೀದಿಯನ್ನು ಮುಚ್ಚಲಾಗಿತ್ತು. ಈಗ ಆ ಮಸೀದಿಯನ್ನು ಅಷ್ಟು ಸುಲಭವಾಗಿ ತೆರೆಯಲು ನಾನು ಬಿಡುವುದಿಲ್ಲ
ಹಾಗಿದ್ದರೆ, ಬಜೆಟ್ ನ ಉಳಿದ ಮೊತ್ತವನ್ನು ಹಿಂದೂಗಳ ಕಲ್ಯಾಣಕ್ಕಾಗಿ ಮಾತ್ರ ನೀಡಬೇಕೆಂದು ಖಾನ್ ಏಕೆ ಒತ್ತಾಯಿಸುತ್ತಿಲ್ಲ?