Jharkhand MLA Oaths Quran Verses : ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಖುರಾನ್‌ನ ಆಯತ ಹೇಳಿದ ಮುಸ್ಲಿಂ ಶಾಸಕ !
ಹಾಫೀಜುಲ್ ಹಸನ್ ರಾಷ್ಟ್ರಗೀತೆಯ ಸಮಯದಲ್ಲಿ ಬಟ್ಟೆಯನ್ನು ಸರಿಪಡಿಸಿಕೊಂಡರು !
ಹಾಫೀಜುಲ್ ಹಸನ್ ರಾಷ್ಟ್ರಗೀತೆಯ ಸಮಯದಲ್ಲಿ ಬಟ್ಟೆಯನ್ನು ಸರಿಪಡಿಸಿಕೊಂಡರು !
ಇಂತಹ ಪಾಕ್ ಪ್ರೇಮಿಗಳನ್ನು ದಿವಾಳಿಯ ಹಾದಿಯಲ್ಲಿರುವ ಪಾಕಿಸ್ತಾನಕ್ಕೆ ಕಳುಹಿಸುವುದೇ ಯೋಗ್ಯ ಶಿಕ್ಷೆಯಾಗಿದೆ !
ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಮತ್ತು ಮದರಸಾಗಳಿಗೆ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗುತ್ತಿರುವಾಗ ಸರಕಾರ ಇದನ್ನು ಹೇಗೆ ಗಮನಿಸುತ್ತಿಲ್ಲ ?
ಸಂವಿಧಾನಕ್ಕನುಸಾರವೇ ಓವೈಸಿ ವಿರುದ್ಧ ದೇಶದ್ರೋಹದ ಅಪರಾಧ ನೊಂದಾಯಿಸಬೇಕು ! – ರಮೇಶ ಶಿಂದೆ
ನಾಸ್ತಿಕ ಕಮ್ಯುನಿಸ್ಟರ ಈ ವಿದ್ಯಾರ್ಥಿ ಸಂಘಟನೆ ಅವಮಾನ ಮಾಡಿದ್ದರಿಂದ ಈ ಸಂಘಟನೆಯನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ರಾಷ್ಟ್ರಭಕ್ತರು ಒತ್ತಾಯಿಸಬೇಕು!
ನಿರಂತರವಾಗಿ ರಾಷ್ಟ್ರಧ್ರೋಹಿ ಹೇಳಿಕೆ ನೀಡುವ ನಟ ನಸುರುದ್ದೀನ್ ಶಾಹ
ಇಂತಹ ಘೋಷಣೆಯನ್ನು ಕೂಗಲು ಯಾರೂ ಧೈರ್ಯ ಮಾಡದಂತೆ ಕಠಿಣ ಕ್ರಮವನ್ನು ಸರಕಾರಿ ಆಡಳಿತ ನಿರ್ಮಿಸುವುದು ಆವಶ್ಯಕವಾಗಿದೆ !
1962ರಲ್ಲಿ ಚೀನಾ ಭಾರತದ ಮೇಲೆ ನಡೆಸಿದ್ದ ದಾಳಿಗೆ ಕಾಂಗ್ರೆಸ್ಸಿನ ನಾಯಕ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಅವರು ‘ಚೀನಾದ ತಥಾಕಥಿತ ದಾಳಿ‘ ಎಂದು ಹೇಳಿದ್ದರಿಂದ ವಿವಾದ ನಿರ್ಮಾಣವಾಗಿದೆ.
ಕಾಂಗ್ರೆಸ್ಸಿಗರು ಎಷ್ಟೋಂದು ಭಯಭೀತರಾಗಿದ್ದಾರೆಂದರೆ, ಅವರಿಗೆ ರಾತ್ರಿ ಕನಸಿನಲ್ಲಿಯೂ ಸಹ ಪಾಕಿಸ್ತಾನದ ಅಣುಬಾಂಬ್ ಕಾಣುತ್ತದೆ
ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಮಾತನಾಡಿ ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಹಾಗಾಗಿ ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ.