ಬಾಂಗ್ಲಾದೇಶದ ಸ್ಥಿತಿಯಂತೆ ಭಾರತದಲ್ಲೂ ಆಗಬಹುದಂತೆ !’ – ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್
ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ದೇಶ ವಿರೋಧಿ ಹೇಳಿಕೆ
ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ದೇಶ ವಿರೋಧಿ ಹೇಳಿಕೆ
ನಕಲಿ ಜನನ ಪ್ರಮಾಣ ಪತ್ರ ತಯಾರಿಸಿ ನುಸುಳುಕೋರರಿಗೆ ನೀಡುವ ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ನೀಡುವ ಆವಶ್ಯಕತೆಯಿದೆ !
ಭಯೋತ್ಪಾದಕರ ಪರ ಕೆಲಸ ಮಾಡುತ್ತಿದ್ದ 6 ಸರಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇವರು ಅಮಾನತ್ತುಗೊಳಿಸಿದ್ದಾರೆ.
ವೀಡಿಯೋ ಮಾಡುವ ಹೆಸರಲ್ಲಿ ರೈಲು ಅಪಘಾತ ಮಾಡಿ ನೂರಾರು ಜನರ ಸಾವಿಗೆ ಯತ್ನಿಸಿದ ಅಪರಾಧವನ್ನು ದಾಖಲಿಸಿ ಆತನಿಗೆ ಗಲ್ಲು ಶಿಕ್ಷೆಯಾಗುವಂತೆ ಸರ್ಕಾರ ಪ್ರಯತ್ನಿಸಬೇಕು !
ಇಂತಹವರನ್ನು ದೇಶದಿಂದ ಹೊರಹಾಕುವುದೊಂದೇ ಪರಿಹಾರ ಎಂದು ಯಾರಾದರೂ ಭಾವಿಸಿದರೆ ತಪ್ಪೇನು?
ಕಾಶ್ಮೀರದಲ್ಲಿ ಇಂದಿಗೂ ಜಿಹಾದಿ ಮಾನಸಿಕತೆಯ ಜನರಿದ್ದಾರೆ, ಎನ್ನುವುದು ಇದರಿಂದ ಕಂಡು ಬರುತ್ತದೆ !
‘ನ್ಯಾಯಾಲಯದ ತೀರ್ಪಿನಿಂದ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಗಳು ನಿರ್ಮಾಣವಾಗಬಹುದಂತೆ ! – ಮುಸ್ಲಿಂ ಬೋರ್ಡ್
ಪೊಲೀಸ ಠಾಣೆಯ ಎದುರಲ್ಲೇ ಮುಸಲ್ಮಾನರಿಂದ ಘೋಷಣೆ !
ಸಿಖ್ಖರ ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ಅವುಗಳ ನಾಯಕರು ಖಲಿಸ್ತಾನ ಪರವಾಗಿದ್ದಾರೆ. ಆದ್ದರಿಂದ ಖಲಿಸ್ತಾನಿವಾದಿಗಳನ್ನು ಅಂತ್ಯಗೊಳಿಸಬೇಕಾಗಿದ್ದರೆ, ಮೊದಲು ಇಂತಹ ಸಂಘಟನೆಗಳ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು !
ಝಾರ್ಖಂಡದಲ್ಲಿನ ಶಾಲೆಗಳಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶದ ರಾಷ್ಟ್ರಗೀತೆ !