‘OPIndia’ ವೆಬ್ ಸೈಟ್ ನಿಂದ ವಿಶ್ಲೇಷಣೆ : ವರ್ಷವಿಡೀ ‘ಲವ್ ಜಿಹಾದ್’ನ ೧೫೩ ಘಟನೆಗಳು !

೯೯ ಪ್ರಕರಣಗಳಲ್ಲಿ ಮುಸಲ್ಮಾನ ಯುವಕರು ತಮ್ಮನ್ನು ಹಿಂದೂ ಎಂದು ಹೇಳಿಕೊಂಡರು !

ಅಲವರ್ (ರಾಜಸ್ಥಾನ)ದಲ್ಲಿ ಕುರಿಗಳನ್ನು ಮೆಯಿಸಿದ್ದಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ !

೧೫ ರಿಂದ ೨೦ ಹಿಂದೂಗಳಿಗೆ ಗಾಯ !
ಪೋಲಿಸರಿಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲ !
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಅಲ್ಲಿ ಹಿಂದೂಗಳಿಗಾಗಿ ಪಾಕಿಸ್ತಾನಿ ಆಡಳಿತವೇ ಇರುವುದು !

ವಿಜಯವಾಡದಲ್ಲಿ ಅಯ್ಯಪ್ಪ ಸ್ವಾಮಿಯ ಭಜನೆಗೆ ನೆರೆಯ ಕ್ರೈಸ್ತರಿಂದ ವಿಘ್ನ !

ಆಂಧ್ರಪ್ರದೇಶದಲ್ಲಿ ಕ್ರೈಸ್ತ ಮುಖ್ಯಮಂತ್ರಿ ಇರುವುದರಿಂದ ಮತಾಂಧ ಕ್ರೈಸ್ತರು ಚಿಗುರಿದ್ದರಿಂದ ಹಿಂದೂಗಳಿಗೆ ತೊಂದರೆ ನೀಡಲು ಧೈರ್ಯ ತೋರುತ್ತಾರೆ ! ಹಿಂದೂಗಳು ಕೂಡ ಸಂಘಟಿತರಾಗಿ ಕಾನೂನು ರೀತಿಯಲ್ಲಿ ಪಾಠ ಕಲಿಸಬೇಕು !

ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಕ್ರೈಸ್ತರಿಂದ ಕ್ರಿಸ್ಮಸ್ ಆಚರಣೆ !

ಹಿಂದೂಗಳ ದೇವಸ್ಥಾನಕ್ಕೆ ನುಗ್ಗಿ ಅದರ ಪಾವಿತ್ರಕ್ಕೆ ಧಕ್ಕೆ ತರುವ ಕ್ರೈಸ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಿ !
ಪದ್ಮನಾಭ ದೇವಸ್ಥಾನ ಸರಕಾರಿಕರಣ ಮಾಡಿರುವುದರಿಂದ ಈ ರೀತಿ ಘಟನೆ ನಡೆಯುತ್ತಿದೆ. ಆದ್ದರಿಂದ ಹಿಂದೂಗಳ ದೇವಸ್ಥಾನಗಳು ಭಕ್ತರ ವಶಕ್ಕೆ ನೀಡಿರಿ !

ತೆಲಂಗಣಾದಲ್ಲಿ ಅಯ್ಯಪ್ಪ ಸ್ವಾಮಿಯನ್ನು ನಿಂದಿಸಿದ ನಾಸ್ತಿಕ ಮುಖಂಡನಿಗೆ ಭಕ್ತರಿಂದ ಥಳಿತ !

ಇತ್ತೀಚಿಗೆ ಯಾರೋ ಬಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳನ್ನು ಟೀಕಿಸುತ್ತಾರೆ. ಇದು ನಿಲ್ಲಿಸಬೇಕಾದರೆ ಧರ್ಮನಿಂದನೆ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವುದು ಅವಶ್ಯಕವಾಗಿದೆ !

ಇಮಾಮ್ ನ ಪ್ರಚೋದನಕಾರಿ ಹೇಳಿಕೆ : ಮುಂದಿನ 100 ವರ್ಷದೊಳಗೆ ರಾಮ ಮಂದಿರ ಕೆಡವಿ ಮಸೀದಿಯನ್ನು ಕಟ್ಟುವೆವು !’ (ಅಂತೆ)

ಆಲ್ ಇಂಡಿಯಾ ಇಮಾಮ ಅಸೋಸಿಯೇಶನ’ನ ಅಧ್ಯಕ್ಷ ಮೌಲಾನಾ ಸಾಜಿದ ರಶೀದ್ ವಿಷ ಕಾರಿದ

`ಹಿಂದೂಗಳನ್ನು ದೇಶದಿಂದ ಹೊರಗೆ ಅಟ್ಟಿ, ಅವರನ್ನು ಕೆಲಸದಿಂದ ತೆಗೆಯಿರಿ, ಭಾರತೀಯ ಉತ್ಪಾದನೆಗಳನ್ನು ಬಹಿಷ್ಕರಿಸಿರಿ !’ (ಅಂತೆ)

`ಭಯೋತ್ಪಾದಕರಿಗೆ ಧರ್ಮ ಇರುತ್ತದೆ ಮತ್ತು ಅದು ಹಿಂದುಗಳ ವಿರುದ್ಧ ಜಿಹಾದ್ ನಡೆಸುತ್ತಾರೆ’, ಇದೇ ಇದರಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ !

ಬಡೋದರಾದ ವಿಶ್ವವಿದ್ಯಾಲಯದಲ್ಲಿ ೩ ದಿನದಲ್ಲಿ ೨ ಬಾರಿ ನಮಾಜ

ಇಲ್ಲಿಯ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ಕಳೆದ ೩ ದಿನದಲ್ಲಿ ೨ ಬಾರಿ ನಮಾಜ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಶ್ವ ಹಿಂದೂ ಪರಿಷತ್ತು ಇದನ್ನು ವಿರೋಧಿಸುತ್ತಾ ಹನುಮಾನ ಚಾಲಿಸಾವನ್ನು ಮಾಡಿದರು.

ಹಿಂದೂಗಳ ಮತಾಂತರವಾಗುತ್ತಿರ ಬಗ್ಗೆ ೩೦ ಯುವಕರಿಂದ ಕ್ರಿಸ್ ಮಸ್ ಕಾರ್ಯಕ್ರಮದ ಮೇಲೆ ದಾಳಿ

ಈ ರೀತಿಯ ಘಟನೆ ತಡೆಯುವುದಕ್ಕಾಗಿ ಕೇಂದ್ರ ಸರಕಾರದಿಂದ ತಕ್ಷಣ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸುವುದು ಅವಶ್ಯಕವಾಗಿದೆ !

ವಿವಾದಗ್ರಸ್ತ ಪಠಾಣ್ ಚಲನಚಿತ್ರದ ವಿರುದ್ಧ ಶ್ರೀರಾಮಪುರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು!

ಪಠಾಣ್ ಚಲನಚಿತ್ರದ ಸಂಕ್ಷಿಪ್ತ ಭಾಗ (ಟೀಸರ್) ಮತ್ತು ‘ಬೇಶರಮ ರಂಗ ಈ ಹಾಡನ್ನು ತೋರಿಸುವಾಗ ಇದರ ಪ್ರಮಾಣಪತ್ರ ತೋರಿಸಲಾಗಿಲ್ಲ. ಆದ್ದರಿಂದ ಈ ಚಲನಚಿತ್ರವನ್ನು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಟೀಸರ್, ಟ್ರೈಲರ್, ಹಾಡುಗಳು, ದೃಶ್ಯಗಳು, ಜಾಹೀರಾತು, ಹೋರ್ಡಿಂಗ್, ಪೋಸ್ಟರ್ ‘ಯು /ಎ ಪ್ರಮಾಣಪತ್ರವಿಲ್ಲದೇ ಪ್ರಸಾರ ಮಾಡಬಾರದು, ಇದಕ್ಕಾಗಿ ಈ ಮೊಕದ್ದಮೆ ಹೂಡಲಾಗಿದೆ.