ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ – ‘ರಣಸಂವಾದ – ಭಾರತದ ಯುದ್ಧತಂತ್ರದ ನೀತಿ’ ವಿಚಾರ ಸಂಕಿರಣ!

ನಮ್ಮಲ್ಲಿ ಪ್ರತಿರೋಧಿಸುವ ಸಾಮರ್ಥ್ಯವಿದೆ. ಆದ್ದರಿಂದ, ವೈಚಾರಿಕ ಮಟ್ಟದಲ್ಲಿ ಮೊದಲು ‘ಗಜವಾ-ಎ-ಇಸ್ಲಾಂ’ ಪ್ರಾರಂಭವಾಗಬೇಕು. ‘ಗಜವಾ-ಎ-ಹಿಂದ್’ಗೆ ಉತ್ತರವಾಗಿ ವೈಚಾರಿಕ ‘ಗಜವಾ-ಎ-ಇಸ್ಲಾಂ’ಗೆ ಚಾಲನೆ ನೀಡಿ ಎಂದು ‘ರಾ’ ಮತ್ತು ಭಾರತೀಯ ಸೇನೆಯ ಮಾಜಿ ಅಧಿಕಾರಿ ಕರ್ನಲ್ ಆರ್.ಎಸ್.ಎನ್. ಸಿಂಗ್ ಅವರು ಕರೆ ನೀಡಿದರು.

ಸೆಷನ್ಸ್ ನ್ಯಾಯಾಧೀಶರು ತಮ್ಮ ಮೊದಲಿನ ಆದೇಶವನ್ನು ಪುನರ್ ಪರಿಶೀಲಿಸಿ ಜಾಮೀನು ರದ್ದು ಮಾಡುವುದು ಕಾನೂನಿನ ದೃಷ್ಟಿಯಿಂದ ಅನುಮತಿಗೆ ಯೋಗ್ಯವಲ್ಲ ! – Govind Pansare Case

‘ಸಾಕ್ಷಿದಾರ ಸಾಗರ ಲಾಖೆ ಅವರ ಹೇಳಿಕೆಯನ್ನು ಘಟನೆ ನಡೆದು ಮೂರೂವರೆ ವರ್ಷಗಳ ನಂತರ ದಾಖಲಿಸಲಾಗಿದೆ. ಆದ್ದರಿಂದ, ಸಾಕ್ಷಿದಾರ ಸಾಗರ ಲಾಖೆ ಅವರ ಹೇಳಿಕೆಯು ಅರ್ಜಿದಾರರ ಜಾಮೀನು ರದ್ದುಗೊಳಿಸಲು ಆಧಾರವಾಗಲು ಸಾಧ್ಯವಿಲ್ಲ’, ಎಂದು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿಲ ಎಸ್. ಕಿಲೋರ ಅವರು ತೀರ್ಪಿನಲ್ಲಿ ಈ ಹಿಂದೆ ತಿಳಿಸಿದ್ದರು

ಕೊಲ್ಹಾಪುರದಲ್ಲಿ ಸಕ್ಕರೆ ವಿತರಣೆ! : Pansare Murder

ಕಾ. ಗೋವಿಂದ ಪಾನಸರೆ ಹತ್ಯೆ ಪ್ರಕರಣದಲ್ಲಿ ಕೊಲ್ಹಾಪುರದ ಮುಂಬಯಿ ಉಚ್ಚ ನ್ಯಾಯಾಲಯದ ‘ಸರ್ಕ್ಯೂಟ್ ಬೆಂಚ್’ ನಿಂದ ಈ ಪ್ರಕರಣದ ಶಂಕಿತ ಸನಾತನ ಸಂಸ್ಥೆಯ ಸಾಧಕ ಡಾ. ವೀರೇಂದ್ರಸಿಂಗ್ ತಾವಡೆ, ಅಮೋಲ್ ಕಾಳೆ ಮತ್ತು ಶರದ್ ಕಳಸ್ಕರ್ ಅವರಿಗೆ ಅಕ್ಟೋಬರ್ ೧೪ ರಂದು ಜಾಮೀನು ಮಂಜೂರು ಮಾಡಲಾಯಿತು.

ಡಾ. ವೀರೇಂದ್ರಸಿಂಗ್ ತಾವಡೆ, ಅಮೋಲ್ ಕಾಳೆ ಮತ್ತು ಶರದ್ ಕಳಸ್ಕರ್ ಅವರಿಗೆ ಜಾಮೀನು ಮಂಜೂರು! : Govind Pansare Case

ತೀರ್ಪು ಪ್ರಕಟವಾದ ನಂತರ ಮುಂಬಯಿ ಉಚ್ಚ ನ್ಯಾಯಾಲಯದ ಸರ್ಕ್ಯೂಟ್ ಬೆಂಚ್‌ (ಪರಿಪಥ ಪೀಠ) ಮುಂದೆ ಉಪಸ್ಥಿತರಿದ್ದ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್, ಹಾಗೆಯೇ ಇತರರು!

ಕರವೀರ ಪೀಠದ ಶಂಕರಾಚಾರ್ಯರು ಯಜ್ಞ ಕಾರ್ಯಕ್ರಮಕ್ಕಾಗಿ ೨ ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ನಾನು ವೃತ್ತಪತ್ರಿಕೆಯ ವರದಿಗಳ ಆಧಾರದ ಮೇಲೆ ಹೇಳಿದೆ! – ಸಾಕ್ಷಿದಾರ ಶಶಿಕಾಂತ ಪಾಟೀಲ್

ಕೊಲ್ಲಾಪುರದ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿ ಸಂಗ್ರಾಮ ಕೊಲ್ಹಾಟ್ಕರ್ ಅವರು ಶಶಿಕಾಂತ ಪಾಟೀಲ್ ಅವರ ಅಡ್ಡ-ಪರೀಕ್ಷೆ ನಡೆಸಿದರು. ಅಡ್ಡ-ಪರೀಕ್ಷೆಯಲ್ಲಿ ಪಾಟೀಲ್ ಅವರು ಅನೇಕ ಪ್ರಶ್ನೆಗಳಿಗೆ ‘ನನಗೆ ಗೊತ್ತಿಲ್ಲ’, ‘ನನಗೆ ನೆನಪಿಲ್ಲ’ ಎಂದು ಉತ್ತರಿಸಿದರು.

ಸನಾತನ ಸಂಸ್ಥೆಯ ನಿರಪರಾಧಿತನ ಮತ್ತೆ ಸಾಬೀತು; ‘ಹಿಂದೂ ಭಯೋತ್ಪಾದನೆ’ಯ ಪಿತೂರಿ ಬಯಲು – ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ

ಸನಾತನ ಸಂಸ್ಥೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ನಿರ್ಧರಿಸಿ, ಅದರ ಮೇಲೆ ನಿಷೇಧ ಹೇರಲು 2011ರಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೊನೆಗೂ ಅರ್ಜಿದಾರರು ವಾಪಸ್ಸು ಪಡೆಯುವ ಹೀನಾಯ ಸ್ಥಿತಿಗೆ ತಲುಪಿದ್ದಾರೆ.

ಅರ್ಬನ್ ನಕ್ಸಲಿಸಂ ಸಮಸ್ಯೆಯ ನಿಜವಾದ ಮೂಲ ಕಾಂಗ್ರೆಸ್! – ಮಾಧವ ಭಂಡಾರಿ, ಭಾಜಪ ಹಿರಿಯ ಮುಖಂಡ ಮತ್ತು ವಕ್ತಾರ

1942ರಲ್ಲಿ ಸ್ವಾತಂತ್ರ್ಯ ಹೋರಾಟ ಯಶಸ್ವಿಯಾಗಬಾರದೆಂದು ಕಮ್ಯುನಿಸ್ಟರು ಬ್ರಿಟಿಷರೊಂದಿಗೆ ಕೈಜೋಡಿಸಿದ್ದರು ಎಂಬುದನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ. ನಂತರ, ಸ್ವಾತಂತ್ರ್ಯದ ನಂತರ, ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅಂತಹ ಬ್ರಿಟಿಷ್ ಏಜೆಂಟ್‌ಗಳಿಗೆ ಗೌರವ ನೀಡಿದರು.

೧೩ ವರ್ಷಗಳ ನಂತರವೂ ಆಜಾದ್ ಮೈದಾನ ಗಲಭೆಯ ಗಲಭೆಕೋರರು ಮುಕ್ತವಾಗಿ ತಿರುಗುತ್ತಿದ್ದಾರೆ !

‘ಗಲಭೆಗಳಂತಹ ಘಟನೆಗಳನ್ನು ನಡೆದರೂ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂಬುದನ್ನು ಗಮನಿಸಿ, ಈ ಗಲಭೆಕೋರರು ಕಳೆದ ೧೩ ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲಿ ಗಲಭೆಗಳನ್ನು ನಡೆಸಿದ್ದಾರೆ ಎಂಬುದನ್ನು ನೋಡುವುದು ಅವಶ್ಯಕವಾಗಿದೆ.

ದೆಹಲಿ: ಇಸ್ಲಾಮಿಕ್ ದಾಳಿಕೋರರ ಗೋರಿಗಳ ಸಂರಕ್ಷಣೆಗೆ ಸರಕಾರಿ ಹಣದ ಉಪಯೋಗ !

ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ಹಣ ಸಂಗ್ರಹಿಸುವಾಗ ಆ ಹಣವನ್ನು ಆಸ್ಪತ್ರೆಗಳಿಗೆ ಕೊಡಬೇಕೆಂದು ಉಪದೇಶಿಸಿ ಹಿಂದೂಗಳಿಗೆ ವಿರೋಧಿಸುವ ‘ಜಾತ್ಯತೀತವಾದಿಗಳು’ ಈಗ ಯಾಕೆ ಮೌನವಾಗಿದ್ದಾರೆ?

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿರ್ದೋಷಿಗಳೆಂದು ಘೋಷಿಸಲ್ಪಟ್ಟಿರುವ ಆರೋಪಿಗಳ ವಕೀಲರ ಪ್ರತಿಕ್ರಿಯೆಗಳು

ಮಾಲೇಗಾಂವ್ ಪ್ರಕರಣದಲ್ಲಿ ದಿಲೀಪ ಪಾಟಿಲ ಅವರಿಗೆ ಏನಾಯಿತು? ಅವರ ನಾಪತ್ತೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಂದಿನ ಸರಕಾರ ನಿರಾಕರಿಸಿತು. ಈಗಿನ ಸರಕಾರ ಏನು ಮಾಡಲಿದೆ?