ಹಿಂದೂ ಹಬ್ಬಗಳನ್ನು ಅವಮಾನಿಸುವುದು ಮತ್ತು ಇತರ ಪಂಥೀಯರನ್ನು ಒಳ್ಳೆಯವರೆಂದು ಬಿಂಬಿಸುವುದು ಇದು ವೈಚಾರಿಕ ಭಯೋತ್ಪಾದನೆ ! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಿಂದೂ ವಿಧಿಜ್ಞ ಪರಿಷದ

ಗಣೇಶೋತ್ಸವ ಬಂದಾಗ, ಜಲ ಪ್ರದೂಷಣೆಯಾಗುತ್ತದೆ, ದೀಪಾವಳಿಯಂದು ಪಟಾಕಿ ಸಿಡಿಸಿದರೆ ವಾಯು ಮತ್ತು ಧ್ವನಿ ಪ್ರದೂಷಣೆಯಾಗುತ್ತದೆ, ಎಂದೆಲ್ಲ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಿ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸಲಾಗುತ್ತಿದೆ.