ಹಿಜಾಬ್ ಅನ್ನು ಬೆಂಬಲಿಸಲು ಮುಂಬಯಿಯಲ್ಲಿ ಸಹಿ ಅಭಿಯಾನ !
ಅನೇಕ ಮುಸ್ಲಿಂ ಹೆಣ್ಣುಮಕ್ಕಳು ಪ್ರವಾಸ, ಮಾಲ್‌ಗಳು ಅಥವಾ ಇತರ ಸ್ಥಳಗಳಲ್ಲಿ ಸ್ನೇಹಿತ-ಸ್ನೇಹಿತೆಯರೊಂದಿಗೆ ಮೋಜು ಮಾಡುವಾಗ ಹಿಜಾಬ್ ಧರಿಸುವುದಿಲ್ಲ. ಅನೇಕ ನಟಿಯರು ಅಥವಾ ಕ್ರಿಡಾಪಟುಗಳು ಇದನ್ನು ಧರಿಸುವುದಿಲ್ಲ.
ಅನೇಕ ಮುಸ್ಲಿಂ ಹೆಣ್ಣುಮಕ್ಕಳು ಪ್ರವಾಸ, ಮಾಲ್‌ಗಳು ಅಥವಾ ಇತರ ಸ್ಥಳಗಳಲ್ಲಿ ಸ್ನೇಹಿತ-ಸ್ನೇಹಿತೆಯರೊಂದಿಗೆ ಮೋಜು ಮಾಡುವಾಗ ಹಿಜಾಬ್ ಧರಿಸುವುದಿಲ್ಲ. ಅನೇಕ ನಟಿಯರು ಅಥವಾ ಕ್ರಿಡಾಪಟುಗಳು ಇದನ್ನು ಧರಿಸುವುದಿಲ್ಲ.
ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕಿ ಪ್ರವೇಶ ನೀಡುವಂತೆ ಮುಸಲ್ಮಾನ್ ವಿದ್ಯಾರ್ಥಿನಿಯರಿಂದ ಕಳೆದ ಕೆಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಹಿಂದೂ ವಿದ್ಯಾರ್ಥಿನಿ ಕೇಸರಿ ಶಾಲು ಹಾಕಿ ವಿರೋಧಿಸಲು ಪ್ರಯತ್ನಿಸಿದ್ದಾರೆ.
ದೇಶದ ೯ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸಮುದಾಯದ ಸ್ಥಾನಮಾನ ನೀಡುವ ಮನವಿಯ ಅರ್ಜಿಯ ಬಗ್ಗೆ ಕೇಂದ್ರ ಸರಕಾರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ ಇದ್ದರಿಂದ ಸರ್ವೋಚ್ಚ ನ್ಯಾಯಾಲಯವು ಅಸಮಧಾನ ವ್ಯಕ್ತಪಡಿಸುತ್ತಾ ಸರಕಾರಕ್ಕೆ ೭ ಸಾವಿರದ ೫೦೦ ರೂಪಾಯಿ ದಂಡ ವಿಧಿಸಿದೆ.
ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲಿ ‘ಗೋಶಾಲೆ’ ಪ್ರಾರಂಭಿಸಿ. ಪ್ರತಿಯೊಂದು ಜಿಲ್ಲೆಯಲ್ಲಿ ಗೋಶಾಲೆ ನಿರ್ಮಿಸಿದರೂ, ಸಾಕಾಗುವುದಿಲ್ಲ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಗ್ರಾಮದ ಮಟ್ಟದಲ್ಲಿಯೂ ಸಹ ಗೋಶಾಲೆ ನಿರ್ಮಾಣ ಮಾಡಬೇಕು
ಆಂಧ್ರಪ್ರದೇಶ ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿದ್ದು, ರಾಜ್ಯದಲ್ಲಿನ 13 ಜಿಲ್ಲೆಗಳ ಸಂಖ್ಯೆ ಈಗ 26 ಕ್ಕೆ ಏರಿಸಲಾಗಿದೆ ಎಂದು ಘೋಷಿಸಿದೆ. ಇದರಲ್ಲಿ ಬಾಲಾಜಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ `ಶ್ರೀ ಬಾಲಾಜಿ’ ಹಾಗೂ ಶ್ರೀ ಸತ್ಯ ಸಾಯಿಬಾಬಾ ಇವರಿಗೆ ಸಂಬಂಧಿಸಿದಂತೆ `ಶ್ರೀ ಸತ್ಯ ಸಾಯಿ’ ಎಂಬ ಹೊಸ ಜಿಲ್ಲೆಗಳಿಗೆ ಹೆಸರಿಸಲಾಗಿದೆ.
ಸರಕಾರಿ ಶಾಲೆಯ ಕೊಠಡಿಯಲ್ಲಿ ೨೦ ಮುಸಲ್ಮಾನ ವಿದ್ಯಾರ್ಥಿಗಳು ನಮಾಜ್ ಪಠಣ ಮಾಡಿದರು. ಈ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳಿಗೆ ಮಾಹಿತಿ ಸಿಕ್ಕಿದ ನಂತರ ಅವರು ವಿರೋಧ ವ್ಯಕ್ತ ಪಡಿಸಿದ್ದರಿಂದ ನಮಾಜ್ ಪಠಣ ನಿಲ್ಲಿಸಲಾಯಿತು.
‘ಇಂಡಿಯಾ ಟುಡೆ’ ನಿಯತಕಾಲಿಕೆಯಲ್ಲಿ ಈ ವಿಷಯದ ವಾರ್ತೆಯನ್ನು ನೀಡಲಾಗಿದೆ. ಕೆಲವು ವಿದ್ಯಾರ್ಥಿಗಳು ಈ ಮೊದಲು ವಿದ್ಯಾರ್ಥಿನಿಯರನ್ನು ಹಿಜಾಬ್ ಹಾಕಿಕೊಂಡು ವರ್ಗದಲ್ಲಿ ಕುಳಿತುಕೊಳ್ಳಲು ನಿರಾಕರಿಸಲಾಗಿತ್ತು.
ಗಯಾ ನಗರಪಾಲಿಕೆಯಿಂದ ನಗರದ ಪಿಂಡದಾನ ಮಾಡುವ ೫೦ ‘ಪಿಂಡ ವೇದಿ’ ಯ ಜಾಗಗಳಲ್ಲಿ ಪಿಂಡದಾನ ಮಾಡಲು ಬರುವ ಪ್ರತಿಯೊಬ್ಬರಿಂದ ೫ ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳಲಿದೆ.
ಬೀದಿನಾಯಿಗಳನ್ನು ಹಿಡಿದು ಒಂದೇ ಸ್ಥಳದಲ್ಲಿ ಇಡುವಂತೆ ಏಕೆ ಮಾಡುತ್ತಿಲ್ಲ ? ಇಲ್ಲಿ ಜನರಿಗೆ ಬದುಕುವ ಹಕ್ಕಿದೆಯೇ ಅಥವಾ ಬೀದಿ ನಾಯಿಗಳಿಗೆ ? ಇಲ್ಲಿ ಜನರಿಗೆ ಮಾನನಹಕ್ಕುಗಳಿಗಿಂತ ಕೆಲವು ಪ್ರಾಣಿಸ್ನೇಹಿ ಸಂಘಟನೆಗಳಿಗೆ ಜನರಿಗೆ ತೊಂದರೆ ಕೊಡುವ ಪ್ರಾಣಿಗಳ ಹಕ್ಕು ಹೆಚ್ಚು ಮಹತ್ವದ್ದು ಅನಿಸುತ್ತದೆ, ಇದು ನಾಚಿಕೆಗೇಡು !
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮಾಹಿತಿಯನ್ನು ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷ ಇರುವ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ (ಎಸ್.ಡಿ.ಪಿ.ಐ. ನ) ಕಾರ್ಯಕರ್ತರಿಗೆ ನೀಡಿರುವ ಪ್ರಕರಣದಲ್ಲಿ ಅನಾಜ್ ಎಂಬ ಪೊಲೀಸ್ ಸಿಬ್ಬಂದಿಗೆ ಅಮಾನತು ಮಾಡಲಾಗಿದೆ.