ಅರವಿಂದ ಕೇಜ್ರಿವಾಲ್ ಅವರ ವಿಚಾರ ಮತ್ತು ನಡತೆ ಶುದ್ಧವಾಗಿಲ್ಲದ್ದರಿಂದ ಸೋಲು ! – ಅಣ್ಣಾ ಹಜಾರೆ, ಹಿರಿಯ ಸಮಾಜ ಸೇವಕ
ಅರವಿಂದ ಕೇಜ್ರಿವಾಲ್ ಅವರ ವಿಚಾರಗಳು ಮತ್ತು ನಡತೆ ಶುದ್ಧವಾಗಿಲ್ಲ; ಅದಕ್ಕಾಗಿಯೇ ಅವರು ಸೋತಿದ್ದಾರೆ. ಅವರ ಜೀವನವು ನಿಷ್ಕಳಂಕವಾಗಿರಲಿಲ್ಲ. ಅವರು ನಮಗಾಗಿ ಏನಾದರೂ ಮಾಡುತ್ತಾರೆ ಎಂದು ಮತದಾರರಿಗೆ ವಿಶ್ವಾಸವಿರಲಿಲ್ಲ.