ವಿವಾಹಿತ ಸಿರಾಜನು ಗೌತಮ್ ಆಗಿ ಬುಡಕಟ್ಟು ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಎಳೆದು ಅತ್ಯಾಚಾರ !

ಈಗ ಲವ್ ಜಿಹಾದ್ ವಿರುದ್ಧ ರಾಷ್ಟ್ರವ್ಯಾಪಿ ಕಾನೂನು ಬರಲಿದೆ. ಅಂದಹಾಗೆ, ಅವರು ಈಗಾಗಲೇ ಗುಜರಾತ್ ರಾಜ್ಯದಲ್ಲಿದೆ, ಆದರೂ ಮತಾಂಧ ಮುಸ್ಲಿಮರಿಗೆ ಅವನ ಬಗ್ಗೆ ಯಾವುದೇ ಭಯವಿಲ್ಲ. ಹಾಗಾಗಿ ಮೂಲತಃ ಹಿಂದೂ ಹೆಣ್ಣುಮಕ್ಕಳು ಇಂತಹ ಮತಾಂಧರ ಬಲೆಗೆ ಬೀಳಬಾರದು, ಅದಕ್ಕಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ !

ಅಪರಾಧದಿಂದ ಸ್ವಾತಂತ್ರ್ಯದತ್ತ ನಡೆ!

ಆಗಸ್ಟ್ ೧೧ ರಂದು ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಾಯಿಸುತ್ತಿರುವುದಾಗಿ ಘೋಷಿಸಿ ಕೇಂದ್ರ ಸರಕಾರ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಈಗ ಅದರಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗುವುದು.

5 ಮುಸಲ್ಮಾನ ಬಹುಸಂಖ್ಯಾತರಾಗಿರುವ ಮತಗಟ್ಟೆಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲು !

ಆಸ್ಸಾಂನಲ್ಲಿ ನುಸುಳುಕೊರರ ಸಂಖ್ಯೆಯು ಹೆಚ್ಚಿದೆ. ಆದ್ದರಿಂದ ಮತಾಂಧ ಮುಸಲ್ಮಾನ ಬಹುಸಂಖ್ಯಾತರಿರುವ ಮತಗಟ್ಟೆಗಳಿಂದ ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಯತ್ನದಲ್ಲಿರುತ್ತಾರೆ. ರಾಜ್ಯದ ಸುರಕ್ಷೆಯ ಮೇಲೆ ಇದರಿಂದ ನೇರವಾದ ಪರಿಣಾಮವಾಗುತ್ತಿದೆ.

ಶಿಮ್ಲಾ (ಹಿಮಾಚಲಪ್ರದೇಶ)ದಲ್ಲಿ ದೇವಸ್ಥಾನದ ಪೂಜಾರಿಯ ಬರ್ಬರ ಹತ್ಯೆ !

ಇಲ್ಲಿಯ ದುಷ್ಕರ್ಮಿಗಳು ಶ್ರೀ ಭೂತೇಶ್ವರ ದೇವಸ್ಥಾನದ ಪೂಜಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಶವವನ್ನು ದೇವಸ್ಥಾನದ ಬಳಿ ಇರುವ ಪೊದೆಯಲ್ಲಿ ಎಸೆಯಲಾಯಿತು. ಪೂಜಾರಿ ಮಾರ್ಚ್ ೨೦೨೧ ರಿಂದ ದೇವಸ್ಥಾನದಲ್ಲಿ ಕಟ್ಟಿರುವ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದರು.

ಉದಯಪುರ (ರಾಜಸ್ತಾನ) ದಲ್ಲಿ ಶ್ರೀ ರಾಜಪೂತ ಕರಣಿ ಸೇನೆಯ ಪ್ರದೇಶಾಧ್ಯಕ್ಷ ಭವರಸಿಂಹ ಇವರ ಮೇಲೆ ಗುಂಡಿನ ದಾಳಿ!

ಇಲ್ಲಿ ಆಗಸ್ಟ್ 13 ರಂದು ಶ್ರೀ ರಜಪೂತ ಕರಣಿ ಸೇನೆ ಈ ಹಿಂದುತ್ವನಿಷ್ಠ ಸಂಘಟನೆಯ ಪ್ರದೇಶಾಧ್ಯಕ್ಷ ಭವರ ಸಿಂಹ ಇವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಸಂಘಟನೆಯ ಸಭೆ ನಡೆಯುತ್ತಿದ್ದಾಗ ಒಬ್ಬ ಯುವಕನು ಗುಂಡಿನ ದಾಳಿಮಾಡಿದ್ದಾನೆ.

ಚೀನಾ ಮತ್ತು ಪಾಕಿಸ್ತಾನದ ಮೇಲೆ ನಿಗಾ ಇಡಲು ‘ಹೆರಾನ್ ಮಾರ್ಕ್ 2’ ಡ್ರೊನಗಳ ನೇಮಕ !

ಚೀನಾ ಮತ್ತು ಪಾಕಿಸ್ತಾನದ ಚಟುವಟಿಕೆಗಳ ಮೇಲೆ ನಿಗಾ ಇಡಲು ಭಾರತೀಯ ವಾಯುಪಡೆಯು ಗಡಿಭಾಗದಲ್ಲಿ ‘ಹೆರಾನ್ ಮಾರ್ಕ್ 2’ ಡ್ರೋನ್ ಗಳನ್ನು ನೇಮಿಸಿದೆ. ಈ ಡ್ರೋನ್ ಗಳು ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಎರಡರ ಮೇಲೂ ನಿಗಾ ಇಡಬಲ್ಲವು.

ಆಕ್ಷೇಪಾರ್ಹ ಸ್ಟೇಟಸ್‌ ಪ್ರಕರಣದಲ್ಲಿ ಅಮಳನೇರ(ಮಹಾರಾಷ್ಟ್ರ) ಇಲ್ಲಿಯ ಮತಾಂಧನ ಬಂಧನ !

ಜಿಲ್ಲೆಯ ಅಮಳನೇರ ತಾಲೂಕಿನ ಪಿಳೋದಾ ಎಂಬಲ್ಲಿ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ‘ಬಾಪ್‌ ತೊ ಬಾಪ್‌ ಹೋತಾ ಹೈ’ ಈ ರೀತಿಯ ಹಾಡನ್ನು ಪ್ರಸಾರ ಮಾಡಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಿರುಕು ಮೂಡಿಸುವಂತಹ ‘ಸ್ಟೇಟಸ್‌’ನ್ನು ಇಟ್ಟಿದ್ದ ಶೋಯೆಬ್ ಸಂಮತ ಶಾ ಫಕೀರ್ ಎಂಬ ಮತಾಂಧನನ್ನು ಅಮಳನೇರ‌ ಪೊಲೀಸರು ಬಂಧಿಸಿದ್ದಾರೆ.

ಜೌನ್‌ಪುರ (ಉತ್ತರ ಪ್ರದೇಶ)ದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ 13 ಮುಸ್ಲಿಮರಿಗೆ ಒಟ್ಟು 1 ಕೋಟಿ ರೂಪಾಯಿಗಳ ದಂಡ !

ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವವರಿಗೆ ಈ ರೀತಿ ಕಠಿಣ ಶಿಕ್ಷೆಯಾದಾಗ ಮಾತ್ರ ಅವರು ಸರಿದಾರಿಗೆ ಬರುತ್ತಾರೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಆಡಳಿತದಂತಹ ಕಠಿಣ ನಿಯಮಗಳನ್ನು ಇತರ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿಯೂ ಜಾರಿಗೆ ತರುವುದು ಆವಶ್ಯಕವಾಗಿದೆ !