ಇಸ್ರೋ ಯಶಸ್ಸಿನ ಶ್ರೇಯಸ್ಸು!

’ಚಂದ್ರಯಾನ-3’ ಚಂದ್ರನ ಮೇಲೆ ಇಳಿದಾಗಿನಿಂದ ದೇಶಾದ್ಯಂತ ಜನರಲ್ಲಿ ಸಂತಸ ಮೂಡಿದೆ. ವಿದೇಶದಲ್ಲಿರುವ ಭಾರತೀಯರೂ ಹೆಮ್ಮೆ ಪಡುತ್ತಿದ್ದಾರೆ. ಬಹಳಷ್ಟು ದೇಶಗಳು ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಭಾರತವನ್ನು ಅಭಿನಂದಿಸಿವೆ.

ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯಿಂದ ಕಲಂ ೩೭೦ ರದ್ದುಪಡಿಸಬೇಕಾಯಿತು !

ಫೆಬ್ರುವರಿ ೨೦೧೯ ರಲ್ಲಿ ಪುಲ್ವಾಮಾದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಿಂದ ಜಮ್ಮು ಕಾಶ್ಮೀರದಿಂದ ಕಲಂ ೩೭೦ ರದ್ದು ಪಡಿಸಬೇಕಾಯಿತು, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಗಣೇಶೋತ್ಸವ ಹತ್ತಿರ ಬರುತ್ತಿದ್ದಂತೆ ೧೩ ಸೇತುವೆಗಳು ಅಪಾಯಕಾರಿ ಎಂದು ಎಚ್ಚರಿಕೆ ನೀಡಿತು !

ಗಣೇಶೋತ್ಸವ ಬರುತ್ತಿದ್ದಂತೆ ಮುಂಬಯಿಯಲ್ಲಿನ ವಿವಿಧ ಮೂರ್ತಿ ಶಾಲೆಗಳಿಂದ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಸಾರ್ವಜನಿಕ ಮಂಡಳಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ತನ್ನ ಭೂಪಟದಲ್ಲಿ ಅರುಣಾಚಲ ಪ್ರದೇಶವನ್ನು ಸೇರಿಸಿದ ಚೀನಾ

ಅರುಣಾಚಲ ಪ್ರದೇಶ, ಅಕ್ಸಾಯ್ ಚೀನಾ, ದಕ್ಷಿಣ ಟಿಬೆಟ್, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಭಾಗಗಳನ್ನು ಒಳಗೊಂಡಿರುವ ಹೊಸ ನಕ್ಷೆಯನ್ನು ಚೀನಾ ಬಿಡುಗಡೆ ಮಾಡಿದೆ.

ಹಿಂದೂ ಯುವಕನೊಂದಿಗೆ ತೆರಳುತ್ತಿದ್ದ ಮುಸ್ಲಿಂ ಯುವತಿಗೆ ಮುಸ್ಲಿಂ ಗುಂಪಿನಿಂದ ಥಳಿತ !

ಇಲ್ಲಿನ ಗೋವಿಂದಪುರ ಪ್ರದೇಶದಲ್ಲಿ ಬುರ್ಖಾ ತೊಟ್ಟ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನೊಂದಿಗೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಆರೋಪಿಸಿ ಮುಸ್ಲಿಂ ಗುಂಪೊಂದು ಆಕೆಯನ್ನು ಸುತ್ತುವರೆದು ಥಳಿಸಿದ್ದಾರೆ. ಮುಸ್ಲಿಂ ಗುಂಪು ಅವಳನ್ನು ‘ಇಸ್ಲಾಂ ಮೇಲಿನ ಕಳಂಕ’ ಎಂದು ಕರೆದಿದೆ.

ರಾಜ್ ಕೋಟ (ಗುಜರಾತ್)ನಲ್ಲಿ ಮತಾಂಧರಿಂದ ಶ್ರೀ ಗಣೇಶ ಮೂರ್ತಿಯನ್ನು ತಯಾರಿಸುವ ಹಿಂದೂ ಕುಟುಂಬದ ಮೇಲೆ ದಾಳಿ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂ ದೇವತೆಗಳ ಮೂರ್ತಿಗಳನ್ನು ಧ್ವಂಸ ಮಾಡಲು ಮತಾಂಧ ಮುಸ್ಲಿಮರು ಧೈರ್ಯ ಮಾಡುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !

‘ವಿಭಜನೆಯ ಸಮಯದಲ್ಲಿ ನೀವು ಪಾಕಿಸ್ತಾನಕ್ಕೆ ಏಕೆ ಹೋಗಲಿಲ್ಲ ?’,ಎಂದು ಮುಸಲ್ಮಾನ ವಿಧ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದ ಶಿಕ್ಷಕನ ಬಂಧನ !

ಇಂತಹ ಪ್ರಶ್ನೆ ಕೇಳುವುದರಲ್ಲಿ ಆಕ್ಷೇಪಾರ್ಹ ಏನಿದೆ ? ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲಾಗಿತ್ತು. ಆಗ ‘ಮುಸಲ್ಮಾನರು ಪಾಕಿಸ್ತಾನ ಮತ್ತು ಹಿಂದೂಗಳಿಗೆ ಭಾರತ’, ಹೀಗೆ ಅಧಿಕೃತವಾಗಿ ನಿರ್ಧರಿಸಲಾಗಿತ್ತು.

ಉಜ್ವಲಾ ಯೋಜನೆಯಲ್ಲಿ ಗ್ಯಾಸ್‌ ಸಿಲಿಂಡರಿನ ಬೆಲೆಯಲ್ಲಿ 200 ರೂಪಾಯಿಗಳ ಕುಸಿತ

ಉಜ್ವಲಾ ಯೋಜನೆಯ ಅಡಿಯಲ್ಲಿ 14 ಕೆಜಿಯ ಗ್ಯಾಸ್‌ ಸಿಲಿಂಡರಿನ ಬೆಲೆಯಲ್ಲಿ 200 ರೂಪಾಯಿಗಳನ್ನು ಕಡಿಮೆ ಮಾಡುವುದಾಗಿ ಕೇಂದ್ರ ಸಚಿವ ಅನುರಾಗ ಠಾಕೂರ ಇವರು ಘೋಷಿಸಿದರು